ಕೊಡಗಿನಲ್ಲಿ ಒಂದೇ ದಿನ 121 ಮಂದಿಯಲ್ಲಿ ಕೋವಿಡ್ ಪತ್ತೆ : ಸೋಂಕಿತರ ಸಂಖ್ಯೆ 3000ಕ್ಕೆ ಏರಿಕೆ

03/10/2020

ಮಡಿಕೇರಿ ಅ.3 : ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ 121 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.
ವಿರಾಜಪೇಟೆ ವಿಜಯನಗರ 2ನೇ ಹಂತದ 05 ವರ್ಷದ ಬಾಲಕ, 48 ವರ್ಷದ ಪುರುಷ ಮತ್ತು 13 ವರ್ಷದ ಬಾಲಕ.
ವಿರಾಜಪೇಟೆ ಆರೋಗ್ಯ ವಸತಿಗೃಹದ 08 ವರ್ಷದ ಬಾಲಕ. ವಿರಾಜಪೇಟೆ ಬಾಳೆಲೆ ಅಂಚೆಯ ದೇವನೂರು ಗ್ರಾಮದ 56 ವರ್ಷದ ಮಹಿಳೆ, 69 ಮತ್ತು 35 ವರ್ಷದ ಪುರುಷರು.ವಿರಾಜಪೇಟೆ ಅರ್ಜಿ ಕ್ಯಾಂಪ್ ನ 31 ವರ್ಷದ ಪುರುಷ.ವಿರಾಜಪೇಟೆ ತೆಲುಗರ ಬೀದಿಯ 15 ವರ್ಷದ ಬಾಲಕಿ ಮತ್ತು 46 ವರ್ಷದ ಪುರುಷ.
ಸೋಮವಾರಪೇಟೆ ನೆಲ್ಲಿಹುದಿಕೇರಿ ನಲವತ್ತೆಕ್ರೆಯ 25 ವರ್ಷದ ಮಹಿಳೆ. ಸಿದ್ದಾಪುರ ಜಿಎಂಪಿ ಶಾಲೆ ಸಮೀಪದ 58 ವರ್ಷದ ಪುರುಷ. ಕುಶಾಲನಗರ ಮುಳ್ಳುಸೋಗೆ ಬಲಮುರಿ ದೇವಾಲಯ ಸಮೀಪದ 30 ವರ್ಷದ ಪುರುಷ. ವಿರಾಜಪೇಟೆ ಕೆಟಿ ಬಜಾರ್ ಸಮೀಪದ 52 ವರ್ಷದ ಪುರುಷ. ಕುಶಾಲನಗರ ಕೂಡಿಗೆಯ ಸೈನಿಕ ಶಾಲೆ ವಸತಿಗೃಹದ 45 ವರ್ಷದ ಪುರುಷ.
ಮಡಿಕೇರಿ ಹೊಸ ಬಡಾವಣೆಯ 40 ವರ್ಷದ ಪುರುಷ. ಸೋಮವಾರಪೇಟೆ ನೆಲ್ಲಿಹುದಿಕೇರಿ ಆರೋಗ್ಯ ವಸತಿಗೃಹದ 47 ವರ್ಷದ ಮಹಿಳೆ.
ಮಡಿಕೇರಿ ಕುಂಬಳಗೇರಿ ಗದ್ದಿಗೆ ಸಮೀಪದ 31 ವರ್ಷದ ಪುರುಷ. ವಿರಾಜಪೇಟೆ ಕೈಕೇರಿ ಗ್ರಾಮ ಮತ್ತು ಅಂಚೆಯ 37 ವರ್ಷದ ಪುರುಷ. ಮಡಿಕೇರಿ ತಾಳತ್ತಮನೆಯ ಶಾಲೆ ಸಮೀಪದ 24 ವರ್ಷದ ಪುರುಷ. ನಾಪೆÇೀಕ್ಲು ಇಂದಿರಾ ನಗರದ 32 ವರ್ಷದ ಪುರುಷ. ನಾಪೆÇೀಕ್ಲು ಬೇತುವಿನ ಸರ್ಕಾರಿ ಶಾಲೆ ಸಮೀಪದ 77 ವರ್ಷದ ಮಹಿಳೆ.
ನೆಲ್ಲಿಹುದಿಕೇರಿ ಶಾಲೆ ಸಮೀಪದ 33 ವರ್ಷದ ಮಹಿಳೆ, 9 ವರ್ಷದ ಬಾಲಕಿ, 58 ವರ್ಷದ ಮಹಿಳೆ ಮತ್ತು 64 ವರ್ಷದ ಪುರುಷ.
ಚೆಟ್ಟಳ್ಳಿ ಪೆÇಲೀಸ್ ಠಾಣೆ ಸಮೀಪದ 36 ವರ್ಷದ ಮಹಿಳೆ.
ಚೆಟ್ಟಳ್ಳಿ ಕಂಡಕೇರಿ ಎಸ್.ಎಲ್.ಎನ್ ಪ್ಲಾಂಟೇಶನ್ ಸಮೀಪದ 64 ವರ್ಷದ ಮಹಿಳೆ. ಚೆಟ್ಟಳ್ಳಿ ಗದ್ದೇಹಳ್ಳದ 58 ವರ್ಷದ ಪುರುಷ.
ಸೋಮವಾರಪೇಟೆ ಗರಗಂದೂರು ಪಂಚಾಯತಿ ಸಮೀಪದ 17 ವರ್ಷದ ಬಾಲಕ. ಕುಶಾಲನಗರ ರಾಜೇಗೌಡ ಬಡಾವಣೆಯ 37 ವರ್ಷದ ಪುರುಷ. ಕುಶಾಲನಗರ ಬೈಪಾಸ್ ರಸ್ತೆ ಸರ್ಕಾರಿ ಆಸ್ಪತ್ರೆ ಸಮೀಪದ 25 ಮತ್ತು 55 ವರ್ಷದ ಪುರುಷರು.
ಸೋಮವಾರಪೇಟೆ ಎಸ್.ಜೆ.ಎಂ ಶಾಲೆ ಎದುರಿನ 47 ವರ್ಷದ ಪುರುಷ. ಸೋಮವಾರಪೇಟೆ ಬಾಣವರ ರಸ್ತೆಯ 48 ವರ್ಷದ ಪುರುಷ.
ಸೋಮವಾರಪೇಟೆ ಚೌಡ್ಲುವಿನ ಮಾನಸ ಹಾಲ್ ಸಮೀಪದ 26 ವರ್ಷದ ಪುರುಷ. ತಿತಿಮತಿ ದೇವರಪುರ ಒಂಟಿಅಂಗಡಿಯ 11 ವರ್ಷದ ಬಾಲಕ, 61 ವರ್ಷದ ಮಹಿಳೆ ಮತ್ತು 14 ವರ್ಷದ ಬಾಲಕಿ. ಮಡಿಕೇರಿ ಮರಗೋಡು ನೇತಾಜಿ ನಗರದ 15 ವರ್ಷದ ಬಾಲಕ. ಕುಶಾಲನಗರ ಶಿವರಾಂ ಕಾರಂತ ಬಡಾವಣೆಯ 47 ವರ್ಷದ ಪುರುಷ. ವಿರಾಜಪೇಟೆ ಎಂಜಲಗೇರಿ ಪುಲಿಯೇರಿಯ ಎಸ್.ಎನ್.ಜಿ.ಪಿ ಕಟ್ಟಡ ಸಮೀಪದ 36 ವರ್ಷದ ಪುರುಷ. ವಿರಾಜಪೇಟೆ ಆರೆಂಜ್ ಕೌಂಟಿ ರೆಸಾರ್ಟ್ ಕರಡಿಗೋಡುವಿನ 32 ವರ್ಷದ ಪುರುಷ.
ಮಡಿಕೇರಿ ದಾಸವಾಳ ರಸ್ತೆಯ 30 ವರ್ಷದ ಪುರುಷ. ಐಟಿಐ ಜಂಕ್ಷನ್ ನ 87 ವರ್ಷದ ಪುರುಷ. ಚೈನ್ ಗೇಟ್ ಸಮೀಪದ 47 ವರ್ಷದ ಪುರುಷ. ಮಲ್ಲಿಕಾರ್ಜುನ ನಗರ ಕೋದಂಡ ರಾಮ ದೇವಾಲಯ ಸಮೀಪದ 58 ವರ್ಷದ ಪುರುಷ. ಸುದರ್ಶನ ಅತಿಥಿ ಗೃಹ ಸಮೀಪದ 52 ವರ್ಷದ ಪುರುಷ. ವಿರಾಜಪೇಟೆ ತುಚುಮಕೆರೆಯ 22 ದಿನದ ಗಂಡು ಮಗು. ಗೋಣಿಕೊಪ್ಪ ಸೀಗೆತೋಡುವಿನ 44 ವರ್ಷದ ಪುರುಷ, 24 ವರ್ಷದ ಮಹಿಳೆ, 09, 14 ಮತ್ತು 11 ವರ್ಷದ ಬಾಲಕಿಯರು. ಗೋಣಿಕೊಪ್ಪ ಎಚ್.ಸಿ ಪುರದ 30 ವರ್ಷದ ಪುರುಷ. ನೆಲ್ಲಿಹುದಿಕೇರಿ ಆಂಗ್ಲೋ ವರ್ನಾಕ್ಯುಲರ್ ಶಾಲೆ ಎದುರಿನ 21 ಮತ್ತು 50 ವರ್ಷದ ಮಹಿಳೆಯರು. ವಿರಾಜಪೇಟೆ ಪೆÇನ್ನಂಪೇಟೆಯ ನಿಸರ್ಗ ನಗರದ 52 ವರ್ಷದ ಪುರುಷ. ಪಾಲಿಬೆಟ್ಟ ಹುಂಡಿ 1ನೇ ಬ್ಲಾಕ್ ನ 23 ವರ್ಷದ ಮಹಿಳೆ.
ಗೋಣಿಕೊಪ್ಪ ಕೈಕೇರಿ ಲೈಯನ್ಸ್ ಶಾಲೆ ಸಮೀಪದ 36 ವರ್ಷದ ಮಹಿಳೆ.ವಿರಾಜಪೇಟೆ ಕುಟ್ಟದ ಪೆÇಲೀಸ್ ವಸತಿಗೃಹದ 49 ವರ್ಷದ ಪುರುಷ.
ವಿರಾಜಪೇಟೆ ಕಾನೂರು ಬೆಕ್ಕೆಸೊಡ್ಲೂರುವಿನ 37 ವರ್ಷದ ಮಹಿಳೆ. ವಿರಾಜಪೇಟೆ ಬೆಟ್ಟೋಳಿ ಗ್ರಾಮ ಮತ್ತು ಅಂಚೆಯ 52 ವರ್ಷದ ಪುರುಷ. ಮಡಿಕೇರಿ ಮೂರ್ನಾಡು ಬಲಮುರಿಯ 23 ವರ್ಷದ ಮಹಿಳೆ. ಮಡಿಕೇರಿ ಪಾರಣೆ ಅಂಚೆಯ ಕೈಕಾಡು ಗ್ರಾಮದ 42 ವರ್ಷದ ಪುರುಷ. ಮಡಿಕೇರಿ ಅರಪಟ್ಟು ಗ್ರಾಮದ 40 ವರ್ಷದ ಮಹಿಳೆ. ಮಡಿಕೇರಿ ಚೆಯ್ಯಂಡಾಣೆ ಅಂಚೆಯ ನೆರಿಯಂದಡ ಗ್ರಾಮದ 26 ವರ್ಷದ ಪುರುಷ. ವಿರಾಜಪೇಟೆ ತೆಲುಗರಬೀದಿಯ 27 ವರ್ಷದ ಮಹಿಳೆ.
ಗೋಣಿಕೊಪ್ಪ ವಿದ್ಯಾನಗರ ಕಾವೇರಿ ಕಾಲೇಜು ಸಮೀಪದ 50 ವರ್ಷದ ಪುರುಷ. ಮಡಿಕೇರಿ ಕನ್ನಂಡಬಾಣೆ ಪಂಪ್ ಹೌಸ್ ಸಮೀಪದ 29 ವರ್ಷದ ಪುರುಷ. ಮಡಿಕೇರಿ ಮುತ್ತಪ್ಪ ದೇವಾಲಯ ಸಮೀಪದ 19 ವರ್ಷದ ಮಹಿಳೆ. ಮಡಿಕೇರಿ ಸುದರ್ಶನ ಅತಿಥಿ ಗೃಹ ಸಮೀಪದ 34 ವರ್ಷದ ಪುರುಷ. ಮಡಿಕೇರಿ ಜಿಟಿ ರಸ್ತೆಯ 51 ವರ್ಷದ ಪುರುಷ. ಮಡಿಕೇರಿ ಮರಗೋಡುವಿನ ಪಾರ್ವತಿ ಪರಮೇಶ್ವರ ದೇವಾಲಯ ಸಮೀಪದ 32 ವರ್ಷದ ಮಹಿಳೆ. ಸುಂಟಿಕೊಪ್ಪ ಪಂಪ್ ಹೌಸ್ ನ 2 ವರ್ಷದ ಬಾಲಕ.
ಕೊಡ್ಲಿಪೇಟೆ ಬೆಸೂರುವಿನ 35 ವರ್ಷದ ಪುರುಷ. ಗೋಣಿಕೊಪ್ಪ ಉಮಾ ಮಹೇಶ್ವರಿ ಲೇಔಟ್ ನ 12 ವರ್ಷದ ಬಾಲಕ ಮತ್ತು 38 ವರ್ಷದ ಮಹಿಳೆ. ಕಾನೂರು ಕೋತೂರುವಿನ ಕೈಮಾಡ ದೇವಾಲಯ ಸಮೀಪದ 25 ವರ್ಷದ ಪುರುಷ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಗದ್ದಿಗೆ ಸಮೀಪದ 39 ವರ್ಷದ ಪುರುಷ.
ಸೋಮವಾರಪೇಟೆ ಚೆಟ್ಟಳ್ಳಿ ಅಂಚೆಯ ಕಂಡಕೇರಿ ಎಸ್.ಎಲ್.ಎನ್ ಪ್ಲಾಂಟೇಶನ್ ಸಮೀಪದ 44 ವರ್ಷದ ಪುರುಷ. ಮಡಿಕೇರಿ ಕೊಡಗು ವಿದ್ಯಾಲಯ ಸಮೀಪದ 85 ವರ್ಷದ ಮಹಿಳೆ. ಮಡಿಕೇರಿ ಮರಗೋಡು ಬಕ್ಕ ಸಮೀಪದ 25 ವರ್ಷದ ಪುರುಷ. ವಿರಾಜಪೇಟೆ ಮುಖ್ಯ ರಸ್ತೆಯ ಕೊಡನೂರುವಿನ 75 ವರ್ಷದ ಪುರುಷ. ವಿರಾಜಪೇಟೆ ಅಮ್ಮತ್ತಿ ಕಾರ್ಮಾಡು ಗ್ರಾಮದ 47 ವರ್ಷದ ಮಹಿಳೆ. ಮಡಿಕೇರಿ ಎಸ್.ಪಿ ಕಚೇರಿ ಸಮೀಪದ ಪೆÇಲೀಸ್ ವಸತಿಗೃಹದ 54 ವರ್ಷದ ಪುರುಷ. ಸೋಮವಾರಪೇಟೆ ಗರಗಂದೂರು ಗ್ರಾಮದ ಹೊಸತೋಟದ ಪ್ರಾಥಮಿಕ ಶಾಲೆ ಸಮೀಪದ 56 ವರ್ಷದ ಪುರುಷ.
ಮಡಿಕೇರಿ ಮೂರ್ನಾಡು ಕಾಂತೂರು ಗ್ರಾಮದ ಪೆಟ್ರೋಲ್ ಪಂಪ್ ಸಮೀಪದ 45 ವರ್ಷದ ಮಹಿಳೆ. ವಿರಾಜಪೇಟೆ ವಿದ್ಯಾನಗರ ಬ್ರೈಟ್ ಪಬ್ಲಿಕ್ ಸ್ಕೂಲ್ ಸಮೀಪದ 30 ವರ್ಷದ ಪುರುಷ ಮತ್ತು 30 ವರ್ಷದ ಮಹಿಳೆ. ವಿರಾಜಪೇಟೆ ಅರ್ಜಿಯ ಗ್ರಾಮ ಪಂಚಾಯತ್ ಸಮೀಪದ 36 ವರ್ಷದ ಪುರುಷ. ವಿರಾಜಪೇಟೆ ಚರ್ಚ್ ಬೀದಿಯ 59 ವರ್ಷದ ಪುರುಷ. ವಿರಾಜಪೇಟೆ ಮಲಬಾರ್ ರಸ್ತೆಯ ಮೀನುಪೇಟೆಯ 41 ವರ್ಷದ ಪುರುಷ.
ವಿರಾಜಪೇಟೆ ಬೇಟೋಳಿ ಅಂಚೆಯ ಅರ್ಜಿ ಗ್ರಾಮದ 72 ವರ್ಷದ ಪುರುಷ. ಸುಂಟಿಕೊಪ್ಪ ಗುಡ್ಡಪ್ಪ ರೈ ಲೇಔಟ್ ನ 1 ವರ್ಷದ ಬಾಲಕಿ. ವಿರಾಜಪೇಟೆ ವಿಜಯನಗರ 2ನೇ ಹಂತದ 41 ವರ್ಷದ ಪುರುಷ. ಮಡಿಕೇರಿ ಜಲಾಶಯ ಬಡಾವಣೆಯ 28 ವರ್ಷದ ಪುರುಷ. ಶನಿವರಾಸಂತೆ ಗೋಪಾಲಪುರ ಅಂಗನವಾಡಿ ಸಮೀಪದ 30 ವರ್ಷದ ಮಹಿಳೆ. ಮಡಿಕೇರಿ ಮಹದೇವಪೇಟೆ ಕೈವಲ್ಯ ಕ್ಲಿನಿಕ್ ಸಮೀಪದ 38 ವರ್ಷದ ಪುರುಷ.
ಮಡಿಕೇರಿ ಚೆಯ್ಯಂಡಾಣೆ ನೆರಿಯಂದಡದ 72, 37 ವರ್ಷದ ಮಹಿಳೆಯರು ಮತ್ತು 13 ವರ್ಷದ ಬಾಲಕಿ. ನೆಲ್ಲಿಹುದಿಕೇರಿ ಶಾಲೆ ರಸ್ತೆಯ 68 ವರ್ಷದ ಮಹಿಳೆ. ಗೋಣಿಕೊಪ್ಪ ಕಲತ್ಮಾಡುವಿನ ಕೈಕೇರಿ ಗ್ರಾಮದ 56 ಮತ್ತು 55 ವರ್ಷದ ಪುರುಷರು.
ಮಡಿಕೇರಿ ಮೇಕೇರಿಯ ಸುಭಾಷ್ ನಗರದ 39 ಮತ್ತು 19 ವರ್ಷದ ಪುರುಷರು. ಮಡಿಕೇರಿ ಮಹದೇವಪೇಟೆಯ ಉಕ್ಕಡ ರಸ್ತೆಯ 63 ವರ್ಷದ ಪುರುಷ, 32 ವರ್ಷದ ಮಹಿಳೆ ಮತ್ತು 9 ವರ್ಷದ ಬಾಲಕ. ಗೋಣಿಕೊಪ್ಪ ಸಂತ ಥಾಮಸ್ ಶಾಲೆ ಸಮೀಪದ 45 ವರ್ಷದ ಮಹಿಳೆ.
ಗೋಣಿಕೊಪ್ಪ ಕೈಕೇರಿಯ ಅಂಗನವಾಡಿ ಸಮೀಪದ 31 ವರ್ಷದ ಪುರುಷ. ಸೋಮವಾರಪೇಟೆ ನಂಜರಾಯಪಟ್ಟಣದ 33 ವರ್ಷದ ಮಹಿಳೆ. ಮಡಿಕೇರಿ ಅಂಚೆ ಕಚೇರಿ ವಸತಿ ಗೃಹ ಹಿಂಭಾಗದ 53 ವರ್ಷದ ಪುರುಷ. ಚೆಟ್ಟಳ್ಳಿ ಶಾಲಾ ವಸತಿಗೃಹದ 38 ವರ್ಷದ ಪುರುಷ. ಮಡಿಕೇರಿ ಮಲ್ಲಿಕಾರ್ಜುನ ನಗರ ಅಂಗನವಾಡಿ ಸಮೀಪದ 50 ವರ್ಷದ ಮಹಿಳೆ.
ವಿರಾಜಪೇಟೆ ಮೀನುಪೇಟೆಯ ಚರ್ಚೆ ಬೀದಿಯ 9 ವರ್ಷದ ಬಾಲಕ. ಕುಶಾಲನಗರ ಬೈಚನಹಳ್ಳಿಯ ಮಾರಿಯಮ್ಮ ದೇವಾಲಯ ಸಮೀಪದ 11 ವರ್ಷದ ಬಾಲಕ ಮತ್ತು 7 ವರ್ಷದ ಬಾಲಕಿ. ಮಡಿಕೇರಿ ಗದ್ದಿಗೆ ಸಮೀಪದ 21 ವರ್ಷದ ಮಹಿಳೆ.
ವಿರಾಜಪೇಟೆ ಮದೆ ಗ್ರಾಮ ಮತ್ತು ಅಂಚೆಯ 56 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 3000 ಆಗಿದ್ದು, 2387 ಮಂದಿ ಗುಣಮುಖರಾಗಿದ್ದಾರೆ. 568 ಸಕ್ರಿಯ ಪ್ರಕರಣಗಳಿದ್ದು, 45 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 455 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.