ಸೀಲ್ ಡೌನ್ ಪ್ರದೇಶಕ್ಕೆ ಯುವ ಕಾಂಗ್ರೆಸ್‍ನಿಂದ ಕಿಟ್ ವಿತರಣೆ

October 6, 2020

ಮಡಿಕೇರಿ ಅ. 6 : : ಕೊರೊನಾ ವೈರಸ್ ಪ್ರಕರಣಕಂಡು ಬಂದ ಹಿನ್ನೆಲೆಯಲ್ಲಿ ವಾಲ್ನೂರು ಪಂಚಾಯಿತಿ ವ್ಯಾಪ್ತಿಯ ದೀಪ ನಗರ ಹಾಗೂ ಮಲಗೋಡು ವ್ಯಾಪ್ತಿಯ ಸೀಲ್ ಡೌನ್ ಕುಟುಂಬಗಳಿಗೆ ತ್ಯಾಗತ್ತೂರು ಯುವಕಾಂಗ್ರೆಸ್ ವತಿಯಿಂದ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭಕಾಂಗ್ರೆಸ್ ಪಕ್ಷದ ಪ್ರಮುಖರಾದ ಹನೀಫ್, ಸಲೀಂ, ಅಬ್ದುಲ್ ಮನಾಫ್, ಜುನೈದ್, ರಹೀಂ, ರಶೀದ್, ಸಮೀರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

error: Content is protected !!