ಕೊಡಗು ಜಿಲ್ಲೆಯ ಮಳೆ ವಿವರ

10/10/2020

ಮಡಿಕೇರಿ ಅ.10 : ಶನಿವಾರ ಬೆಳಗ್ಗೆ 8.30 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 2.22 ಮಿ.ಮೀ. ಆಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 4.85 ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.83 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 0 ಮಿ.ಮೀ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:- ಮಡಿಕೇರಿ ಕಸಬಾ 1, ಭಾಗಮಂಡಲ 3, ನಾಪೋಕ್ಲು 15.4, ಬಾಳೆಲೆ 10, ಪೊನ್ನಂಪೇಟೆ 1 ಮಿ.ಮೀ. ಮಳೆಯಾಗಿದೆ.