ನ್ಯೂಸ್ ಡೆಸ್ಕ್ ಕಚೇರಿ ಸ್ಥಳಾಂತರ

13/10/2020

ಮಡಿಕೇರಿ ಅ.13 : ಮಡಿಕೇರಿ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ನ್ಯೂಸ್ ಡೆಸ್ಕ್ ಕಚೇರಿಯನ್ನು ಕೈಗಾರಿಕಾ ಬಡಾವಣೆಯ ಪತ್ರಿಕಾ ಭವನದ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗಿದೆ. ಸರ್ವರು ಸಹಕರಿಸುವಂತೆ ಮನವಿ >>>

ಪ್ರಧಾನ ಸಂಪಾದಕರು : ಎಸ್.ಕೆ.ಲಕ್ಷ್ಮೀಶ್, 94481 00724, 76766 24467