ಅ. 15 ರಂದು ಕೊಡಗು ಕಾಫಿ ಬೆಳೆಗಾರರ ಸಂಘದ ವಾಷಿ೯ಕ ಮಹಾಸಭೆ

14/10/2020

ಮಡಿಕೇರಿ ಅ. 14 : ಕೊಡಗು ಕಾಫಿ ಬೆಳೆಗಾರರ ಸಂಘದ 141 ನೇ ವಾಷಿ೯ಕ ಮಹಾಸಭೆಯು ಅ. 15 ರಂದು ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಜರುಗಲಿದೆ.

ಕಾಫಿ ಮಂಡಳಿ ಕಾಯ೯ದಶಿ೯ ಜಗದೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದು, ಕಾಫಿ ಉದ್ಯಮಕ್ಕೆ ಸಂಬಂಧಿಸಿದ ಅನೇಕ ವಿಚಾರಗಳ ಚಚೆ೯ಗಳು ಮಹಾಸಭೆಯಲ್ಲಿ ನಡೆಯಲಿದೆ.