ಕೊಡಗಿನಲ್ಲಿ ಶನಿವಾರ 86 ಸೋಂಕಿತರು ಪತ್ತೆ

17/10/2020

ಮಡಿಕೇರಿ ಅ. 17 : ಕೋವಿಡ್ ಶನಿವಾರ 86 ಪಾಸಿಟಿವ್ ಪ್ರಕರಣ ದೃಡವಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 28, ಸೋಮವಾರಪೇಟೆ ತಾಲ್ಲೂಕಿನಲ್ಲಿ 34 ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 24 ಪ್ರಕರಣ ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.