ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿ ಶೃತಿಯ ಬಿದ್ದಪ್ಪ ಆಯ್ಕೆ

October 19, 2020

ಮಡಿಕೇರಿ ಅ. 19 : ಕೊಡಗು ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿಯಾಗಿ ಕುಶಾಲನಗದ ಕರವಟ್ಟಿರ ಶೃತಿಯ ಬಿದ್ದಪ್ಪ (ದೀಪ) ಆಯ್ಕೆಯಾಗಿದ್ದಾರೆ.
ಇವರು ಕೊಡವ ಮತ್ತು ಕನ್ನಡ ಭಾಷೆಯಲ್ಲಿ ಬರೆದ ಚುಟುಕ, ಕವನ ಮತ್ತು ಭಾಷಣ ಸ್ಪರ್ಧೆಯಲ್ಲಿ ಹಲವಾರು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದು, ಈ ಮೂಲಕ ಯುವ ಸಾಹಿತಿಯಾಗಿ ಹೊರಹೊಮ್ಮುತ್ತಿರುವ ಶೃತಿಯ ಅವರನ್ನು ಆಯ್ಕೆಮಾಡಲಾಗಿದೆ ಎಂದು ಎಂದು ವೇದಿಕೆಯ ಜಿಲ್ಲಾಧ್ಯಕ್ಷೆ ವೀಣಾ.ಎನ್.ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

error: Content is protected !!