7ನೇ ಹೊಸಕೋಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ದಿನೇಶ್ ಆಯ್ಕೆ
22/10/2020

ಸುಂಟಿಕೊಪ್ಪ,ಅ.22: 7ನೇ ಹೊಸಕೋಟೆ ಬಿಜೆಪಿ ಬೂತ್ 2 ರ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ದಿನೇಶ ಆಯ್ಕೆಯಾಗಿದ್ದಾರೆ.
ಶಕ್ತಿ ಕೇಂದ್ರ ಪ್ರಮುಖ್‍ರಾಗಿ ರಾಮಚಂದ್ರ, ಯುವಮೋರ್ಚಾ ಅಧ್ಯಕ್ಷರಾಗಿ ಬಿ.ಎ.ಕಿರಣ್, ಕೃಷಿಮೋರ್ಚಾ ಅಧ್ಯಕ್ಷರಾಗಿ ವಿಕ್ರಂ ವಿ.ಕೆ., ತಾಲೂಕು ಸಮಿತಿ ಸದಸ್ಯರಾದ ದಿಲೀಫ್, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸೌಮ್ಯ ಹಾಗೂ ಸಮಿತಿ ಸದಸ್ಯರಾದ ಕೆ.ಎ.ಸಂತೋಷ್ ಕೆ, ಶಿವನ್ ಕೆ.ಜಿ.,ಕೇಬಲ್ ರಮೇಶ,ಪಂಚಾಯಿತಿ ಮಾಜಿ ಸದದಸ್ಯರಾದ ಉಮೇಶ್,ಉದಯ್,ನಂದ ಹರೀಶ್ ಉಪಸ್ಥಿತರಿದ್ದರು.
