Sunday, January 19, 2020 7:13 AM

ನವದೆಹಲಿ ಜ.14 : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಟ್ರಂಪ್ ಭಾರತ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸಲು ವಾಷಿಂಗ್ಟನ್‍ನಿಂದ ಭದ್ರತಾ ಹಾಗೂ ಲಾಜಿಸ್ಟಿಕ್...


ವಾಷಿಂಗ್ಟನ್ ಜ.12 : ನಿಗಧಿತ ಅವಧಿಗಿಂತ ಮೊದಲೇ ನೀಡಬೇಕಾದ ಬಾಕಿ ಹಣವನ್ನು ನೀಡಿದ ಕಾರಣಕ್ಕಾಗಿ ವಿಶ್ವಸಂಸ್ಥೆ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಿದೆ. ವಿಶ್ವಸಂಸ್ಥೆಗೆ ಸದಸ್ಯ ರಾಷ್ಟ್ರಗಳು ನೀಡಬೇಕಾದ ಪೂರ್ಣ ಪ್ರಮಾಣದ...


ಟೆಹ್ರಾನ್: ಇರಾನ್ ಸಂಸತ್, ಅಮೆರಿಕಾ ರಕ್ಷಣಾ ಇಲಾಖೆ ಹಾಗೂ ಅದರ ಎಲ್ಲಾ ಅಂಗಸಂಸ್ಥೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸುವ ತಿದ್ದುಪಡಿ ವಿಧೇಯಕವನ್ನು ಮಂಗಳವಾರ ಬಹುಮತದಿಂದ ಅಂಗೀಕರಿಸಿದೆ. ಇರಾನ್ ಸೇನಾ ಕಮಾಂಡರ್ ಜನರಲ್...


ಟೆಹ್ರಾನ್: ಇರಾನ್ ಜನರಲ್ ಕಮಾಂಡರ್ ಖಾಸಿಮ್ ಸೊಲೈಮನಿ ಹತ್ಯೆಗೆ ಪ್ರತಿಕಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಲೆ ತೆಗೆಯುವವರಿಗೆ 575 ಕೋಟಿ ರೂ. ಇರಾನ್ ಸರ್ಕಾರ ಘೋಷಿಸಿದೆ ಎನ್ನಲಾಗಿದೆ....


ತೆಹ್ರಾನ್ ಜ.6 : ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಸೇನಾ ದಂಡನಾಯಕ ಖಾಸಿಮ್ ಸುಲೇಮಾನಿ ಮೃತಪಟ್ಟ ನಂತರ ಇರಾನ್ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದೆ. ಈ ನಡುವೆ ಮೃತಪಟ್ಟ ಸುಲೇಮಾನಿ...


ಇಂದೋರ್ ಜ.1 : ಹೊಸ ವರ್ಷದ ಸಂಭ್ರಮದ ವೇಳೆ ಖುಷಿಯಲ್ಲಿ ತೇಲಾಡುತ್ತಿದ್ದ ಪ್ರಖ್ಯಾತ ಉದ್ಯಮಿ ಸೇರಿ 6 ಮಂದಿ ಲಿಫ್ಟ್ ಕುಸಿದ ಪರಿಣಾಮ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ...


ಸುಡಾನ್ : ಮೂವತ್ತು ವರ್ಷಗಳ ಕಾಲ ಸುಡಾನ್ ದೇಶವನ್ನು ತನ್ನ ನಿಯಂತ್ರಣದಲ್ಲಿರಿಸಿದ ಬಲಾಢ್ಯ ಅಧ್ಯಕ್ಷ ಉಮರ್ ಹಸನ್ ಅಹ್ಮದ್ ಅಲ್-ಬಶೀರನ್ನು ಸೇನೆಯ ಕ್ಷಿಪ್ರಕ್ರಾಂತಿ ನಡೆಸಿ ಎಪ್ರಿಲ್ 11 ರಂದು ಅಧಿಕಾರದಿಂದ...


ಡರ್‍ಎಸ್‍ಸಲಾಮ್ : ತಾಂಝಾನಿಯದ ಅಭಯಾರಣ್ಯದಲ್ಲಿ ಜಗತ್ತಿನ ಅತ್ಯಂತ ಹಿರಿಯ ಎನ್ನಲಾದ 57 ವರ್ಷದ ಹೆಣ್ಣು ಖಡ್ಗಮೃಗ ‘ಫಾಸ್ತಾ’ ಮೃತಪಟ್ಟಿದೆ. ನಗೊರೊಂಗೊರೊ ಕ್ರೇಟರ್‍ನಲ್ಲಿ ಬಂಧನದಲ್ಲಿದ್ದ ಕಪ್ಪು ಖಡ್ಗಮೃಗ ವೃದ್ಧಾಪ್ಯದಿಂದಾಗಿ ಮೃತಪಟ್ಟಿದೆ ಎಂದು...


ಕೈರೋ(ಈಜಿಪ್ಟ್) ಡಿ.29 : ಈಜಿಪ್ಟ್ ನ ಐನ್ ಸೊಖ್ನಾ ಬಳಿ 16 ಭಾರತೀಯರು ಸೇರಿ ಹಲವು ಪ್ರಯಾಣಿಕರಿದ್ದ ಬಸ್ ಮತ್ತು ಟ್ರಕ್ ಮಧ್ಯೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 22 ಮಂದಿ...


ಇಸ್ತಾಂಬುಲ್ : ಪೂರ್ವ ಟರ್ಕಿಯ ಲೇಕ್ ವ್ಯಾನ್‍ನಲ್ಲಿ ನಿರಾಶ್ರಿತರನ್ನು ಒಯ್ಯುತ್ತಿದ್ದ ದೋಣಿಯೊಂದು ಮುಳುಗಿದಾಗ ಏಳು ಮಂದಿ ಮೃತಪಟ್ಟಿದ್ದಾರೆ ಹಾಗೂ 64 ಮಂದಿಯನ್ನು ರಕ್ಷಿಸಲಾಗಿದೆ ಎಂದು ಟರ್ಕಿಯ ಬಿಟ್ಲಿಸ್ ಪ್ರಾಂತದ ಗವರ್ನರ್...

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ವೀಡಿಯೋ ಗ್ಯಾಲರಿ