Sunday, August 18, 2019 9:29 AM

ಸುಂಟಿಕೊಪ್ಪ,ಆ.೧೫: ಕೊಡಗರಹಳ್ಳಿ ನಿವಾಸಿ ಅಕ್ಕಪಂಡ ಕುಶಾಲಪ್ಪ(ಸುರೇಶ್) (೫೬) ಆ. 15 ರಂದು ಗುರುವಾರ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಆಗಲಿದ್ದಾರೆ.


ಕೊಳತೋಡು ಬೈಗೋಡು ಗ್ರಾಮದ ದಿ. ಕೇಳಪಂಡ ನಾಚಪ್ಪ ಅವರ ಪತ್ನಿ ಕಾಳಮ್ಮ (೮೫) ಅವರು ಆ.೧೨ ರಂದು ನಿಧನ ಹೊಂದಿದ್ದರು. ಮೃತರು ಎರಡು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ....


ಕಾಫಿ ಮಂಡಳಿಯ ನಿವೃತ್ತ ಅಧಿಕಾರಿ ಚಂದುರ ಚಂಗಪ್ಪ (೮೬) ಬೆಂಗಳೂರಿನಲ್ಲಿ ಅನಾರೋಗ್ಯದಿಂದ ಆ. ೧೨ ರಂದು ನಿಧನರಾದರು.


ನಿಟ್ಟೂರು- ಕಾರ್ಮಾಡು ಗ್ರಾಮದ ನಿವಾಸಿ ಮಾಧವನ್ (೭೫) ಅವರು ಆ. ೧೧ ರಂದು ನಿಧನರಾದರು. ಮೃತರು ಪತ್ನಿ, ಪತ್ರಕರ್ತ ಸದೇಶ್ ಕಾರ್ಮಾಡ್ ಸೇರಿದಂತೆ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.


ಮಡಿಕೇರಿ ಆ.೧೧ : ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ಹಿರಿಯ ಮುಖಂಡ ಬೇಗೂರು ಗ್ರಾಮದ ಚೋಡುಮಾಡ ಸಾಧು ಪೂಣಚ್ಚ (೭೭) ಅವರು ಭಾನುವಾರ ನಿಧನ ಹೊಂದಿದರು. ಹುದಿಕೇರಿ ಮಂಡಲ ಪಂಚಾಯಿತಿ ಅಧ್ಯಕ್ಷರಾಗಿ...


ಸುಂಟಿಕೊಪ್ಪ,ಆ.೧೦: ಸುಂಟಿಕೊಪ್ಪ ನಾಡು ಅತ್ತೂರು ನಲ್ಲೂರು ಗ್ರಾಮದ ದಿ. ಕುಂಜಿಲನ ಸೋಮಪ್ಪ ಅವರ ಪುತ್ರ ನಿವೃತ್ತ ವಾಯು ಸೇನಾ ಅಧಿಕಾರಿ ಕುಂಜಿಲನ ನಂದಕುಮಾರ್(೬೫) ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶನಿವಾರ...


ಗೋಣಿಕೊಪ್ಪಲು ೨ನೇ ಬ್ಲಾಕ್ ನಿವಾಸಿ, ಮಾಜಿ ಗ್ರಾ. ಪಂ. ಸದಸ್ಯ ಯರವರ ಚೋಮ (೫೮) ಅವರು ಆ. ೭ ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು...


ಮಡಿಕೇರಿ: ಹಿರಿಯ ಸಾಹಿತಿ, ಶತಾಯುಷಿ ನಾಲಡಿ ನಿವಾಸಿ ಪರದಂಡ ಚಂಗಪ್ಪ (102) ಸೋಮವಾರ 4 ಗಂಟೆಗೆ ನಿಧನ ಹೊಂದಿದರು. ಮೃತರ ಅಂತ್ಯಕ್ರಿಯೆ ಕಕ್ಕಬ್ಬೆಯ ಸ್ವಂತ ಮನೆಯಲ್ಲಿ ನಡೆಯಿತು. ಪರದಂಡ ಚಂಗಪ್ಪ...


ಮಡಿಕೇರಿ: ಡಾ. ಕೆ,ಸಿ. ಪುಷ್ಪಲತಾ, ಪ್ರಾದ್ಯಾಪಕರು, ಸೂಕ್ಷ್ಮಾಣುಶಾಸ್ತ್ರ ವಿಭಾಗ, ಚಿಕ್ಕ ಅಳುವಾರ, ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರಕೇಂದ್ರ, ಇವರು ದಿನಾಂಕ ೦೪-೦೮-೨೦೧೯ ರಂದು ಅಕಾಲಿಕ ಮರಣ ಹೊಂದಿದ ಸಂಬಂದ ಕಾಲೇಜಿನಲ್ಲಿ ಅಧ್ಯಾಪಕ...


ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕ ದಿ. ಗೋಪಾಲಕೃಷ್ಣ ಅವರ ಪತ್ನಿ ಹಾಗೂ ಶಕ್ತಿ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರ ಮಾತೃಶ್ರೀ ಕಮಲಾವತಿ (೮೫) ಆ. ೮೫ ರಂದು ಮಡಿಕೇರಿಯ...

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ವೀಡಿಯೋ ಗ್ಯಾಲರಿ