Monday, October 21, 2019 9:34 PM

ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಹಾಫ್ ಮೂನ್ ಬೇಯಲ್ಲಿ ನಡೆದ ಕುಂಬಳಕಾಯಿ ಉತ್ಸವದಲ್ಲಿ ರೈತರೊಬ್ಬರು 987 ಕೆ.ಜಿ. ತೂಗುವ ಬೃಹತ್ ಕುಂಬಳಕಾಯಿ ಒಂದನ್ನು ಪ್ರದರ್ಶನದಲ್ಲಿಟ್ಟರು. ಇದು ಕ್ಯಾಲಿಫೋರ್ನಿಯ ರಾಜ್ಯದ ದಾಖಲೆಯಾಗಿದೆ.


ದಾಖಲೆಗಳನ್ನು ಸೃಷ್ಟಿಸಲು ಒಬ್ಬೊಬ್ಬರು ಒಂದೊಂದು ಮಾರ್ಗವನ್ನು ಆಯ್ದುಕೊಳ್ಳುತ್ತಾರೆ. ಅಮೆರಿಕದ ಡೇವಿಡ್ ರಶ್ ಎಂಬುವವರು ಆರಿಸಿಕೊಂಡಿದ್ದು, ಐಸ್‍ಕ್ರೀಮ್. ಹೇಗೆ ಅಂತೀರಾ?… ಇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 1 ನಿಮಿಷದಲ್ಲಿ 11...


ಜಗತ್ತಿನಲ್ಲಿ ಚಿತ್ರಕಲೆಗೆ ವಿಶಿಷ್ಟ ಸ್ಥಾನವಿದೆ. ಮುಖದ ಮೇಲೆ ವಿಭಿನ್ನವಾಗಿ ಚಿತ್ರವನ್ನು ಬಿಡಿಸುವ ಮೂಲಕ ಇಟಲಿಯ ಮೇಕಪ್ ಆರ್ಟಿಸ್ಟ್ ಲುಕಾ ಲೂಸಿ ಎಂಬ ಕಲಾವಿದ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತಿದ್ದಾನೆ. ಇನ್‍ಸ್ಟಾಗ್ರಾಮ್‍ನಲ್ಲಿ...


ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು...


ಭಾರತ ಭೂಖಂಡ, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದ ನಿವಾಸಿ ಸಾರಸ್ ಕ್ರೌಂಚ. ಸುಮಾರು 1.8 ಮೀಟರ್​ವರೆಗೆ ಉದ್ದವಾಗಿ ಬೆಳೆಯುತ್ತದೆ. ಹೀಗಾಗಿ, ‘ಅತಿ ಉದ್ದದ ಹಾರಾಡುವ ಪಕ್ಷಿ’ ಎಂಬ ಖ್ಯಾತಿ ಗಳಿಸಿದೆ....


ಕೊಡಗಿನ ಸಾಹಿತ್ಯ ರಂಗದಲ್ಲಿ ಏಕಭಾಷಾ, ದ್ವಿಭಾಷಾ ಹಾಗೂ ತ್ರಿಭಾಷಾ ಸಾಹಿತಿಯರು ಅಪಾರ ಕೊಡುಗೆ ನೀಡಿದ್ದಾರೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿಯವರಾದ ಉಳುವಂಗಡ ಕಾವೇರಿ ಉದಯg ಅವರು ಚತುರ್ಭಾಷಾ ಸಾಹಿತ್ಯವನ್ನು...


ಮಡಿಕೇರಿ ಸೆ. 19 : ಜಲಸ್ಫೋಟದಿಂದ ಕಂಗಾಲಾದ ಕಾಲೂರು ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಅತ್ಯುತ್ತಮ ಗುಣಮಟ್ಟದ ಆಹಾರ ಪದಾರ್ಥಗಳ ತಯಾರಿಕೆಗೆ ಬಳಸುವ ವಿವಿಧ ಮಸಾಲೆಗಳನ್ನು ಸಿದ್ದಪಡಿಸಿ ಮಾರಾಟಕ್ಕೆ ಇಟ್ಟು ಬದುಕು...


ಮಡಿಕೇರಿ ದಸರಾಕ್ಕೆ ತನ್ನದೇ ಆದ ಇತಿಹಾಸವಿದೆ. ದೇವಾಲಯಗಳ ಹಿನ್ನಲೆಯಿದೆ. ಶಕ್ತಿ ದೇವತೆಗಳ ದೇವಸ್ಥಾನಗಳಿವೆ. ಕರಗದ ಸಾಂಪ್ರದಾಯಿಕ ಹಿನ್ನಲೆ ಇದೆ. ಇಂದು ದಸರಾ ಈ ಮಟ್ಟಕ್ಕೆ ಬೆಳೆಯಲು ಹಿರಿಯರ ಪರಿಶ್ರಮವಿದೆ. ಪಲ್ಲಕ್ಕಿ,...


ಪ್ರತಿವರ್ಷವು ಬಾಧ್ರಪದ ಮಾಸದ ಪೂರ್ಣಿಮೆಯ ನಂತರ ಕೃಷ್ಣ ಪಕ್ಷದ ಪ್ರಥಮದಿಂದ ಪಿತೃಪಕ್ಷ ಆರಂಭವಾಗುತ್ತದೆ. ಅಂದರೆ ಈ ವರ್ಷದ ಸೆಪ್ಟಂಬರ್ ತಿಂಗಳಿನ 15ರ ಭಾನುವಾರದಿಂದ ಮಹಾಲಯ ಅಮವಾಸ್ಯೆ ಅಂದರೆ 15 ದಿನಗಳ...


ಸೋಮವಾಪೇಟೆ ಸೆ. 10 : ಹವ್ಯಾಸಕ್ಕಾಗಿ ಸೈಕಲ್ ಕಲಿತದ್ದು ಇಂದು ಸಾಧನೆಗೆ ನಾಂದಿಯಾಗಿದೆ. ಶನಿವಾಸಂತೆ ನಿವಾಸಿ ಕೆ.ಕೆ. ನೀಲ ಕಂಠಪ್ಪ-ಯಶೋಧಾ ದಂಪತಿ ಪುತ್ರ ರಜಿನೀಷ್ ಈ ಸಾಧನೆಗೈದಿದ್ದಾರೆ. 65 ದೇಶದ...

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ವೀಡಿಯೋ ಗ್ಯಾಲರಿ