ಮಡಿಕೇರಿ ಜ.6 : ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಪಾಸಣಾ ತಜ್ಞ ವೈದ್ಯರು ಜ.9 ರಂದು ಮಡಿಕೇರಿ ಮತ್ತು ಕುಶಾಲನಗರದಲ್ಲಿ ಲಭ್ಯ ಇರಲಿದ್ದಾರೆ.
ನಗರದ ನಾರಾಯಣ ಸೂಪರ್ ಸ್ಪೆಷಾಲಿಟಿ ಒಪಿಡಿ ಕೇಂದ್ರ (ರವಿ ಆರ್ಥೋಪೆಡಿಕ್ ಸೆಂಟರ್)ದಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಕುಶಾಲನಗರದ ಶ್ರೀ ಬಾಲಾಜಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞ ಡಾ.ಆನಂದ್ ಲಿಂಗನ್ ತಪಾಸಣೆ ನಡೆಸಲಿದ್ದಾರೆ.
ನೋಂದಣಿಗಾಗಿ 8904258788, 9513408004, 9353595537, 9980924260 ಸಂಪರ್ಕಿಬಹುದಾಗಿದೆ.