*ಯುವ ಸಮ್ಮಿಲನ ಕಾರ್ಯಕ್ರಮ : ಮೂರ್ನಾಡು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ*
1 Min Read
ನಾಪೋಕ್ಲು ಏ.28 : ಮಡಿಕೇರಿ ರೋಟರಿ ವುಡ್ಸ್ ನ ಪ್ರಾಯೋಜಿತ ಕ್ಲಬ್ ಆದ ಮೂರ್ನಾಡು ಪದವಿ ಕಾಲೇಜಿನ ರೋಟ್ರಾಕ್ಟ್ ಕ್ಲಬ್ ನ ಸದಸ್ಯರುಗಳು ಮೈಸೂರಿನಲ್ಲಿ ನಡೆದ ಯುವ ಸಮ್ಮಿಲನ ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.