ಮಡಿಕೇರಿ, ಆ. 23: ವಿಶ್ವ ಜಾನಪದ ದಿನದ ಅಂಗವಾಗಿ ಆನ್‍ಲೈನ್ ಜಾನಪದ ಕಥಾ ಸ್ಪರ್ಧೆಗೆ ಆಹ್ವಾನಿಸುತ್ತಿದ್ದೇವೆ.
ಭಾಗವಹಿಸುವವರು ಸೆ.5ರ ಒಳಗೆ ಕೊಡಗಿನ ಐತಿಹಾಸಿಕ ಜಾನಪದ ಕಥೆಗಳನ್ನು, 5 ನಿಮಿಷ ವಿೂರದಂತೆ ವಿಡಿಯೋ ಮಾಡಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡುವಂತೆ, ಕೊಡಗು ಜಿಲ್ಲಾ ಜಾನಪದ ಪರಿಷತ್ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದ್ದಾರೆ.
9448048875, 9448614999
ಪ್ರಥಮ ಬಹುಮಾನಕ್ಕೆ- ರೂ. 750/-
ದ್ವಿತೀಯ ಬಹುಮಾನಕ್ಕೆ- ರೂ. 500/- ಹಾಗೂ
ತೃತೀಯ ಬಹುಮಾನಕ್ಕೆ- ರೂ. 250/- ನೀಡಲಾಗುವುದು
ಅಂಕ ನೀಡುವಾಗ ನಿಗದಿತ ಸಮಯ, ಕಥೆ, ಪ್ರಸ್ತುತಿ ಮತ್ತು ಭಾಷಾ ಸ್ಪಷ್ಟತೆಯನ್ನು ಪರಿಗಣಿಸಲಾಗುತ್ತದೆ.









