Facebook Twitter WhatsApp Email Telegram Copy Link ಕಕ್ಕಬ್ಬೆ ಅ.2 : ಕಕ್ಕಬ್ಬೆ ಸಮೀಪದಲ್ಲಿರುವ ಇತಿಹಾಸ ಪ್ರಸಿದ್ಧ ಪಯ್-ನರಿ ದರ್ಗಾ ವಠಾರದಲ್ಲಿ ಬೃಹತ್ ಮೀಲಾದ್ ಸಮ್ಮೇಳನ ಹಾಗೂ ಶಅರೇ ಮುಬಾರಕ್ ಪ್ರದರ್ಶನ ಅ.22 ಮತ್ತು 23 ರಂದು ನಡೆಯಲಿದೆ. ಪ್ರಮುಖ ಧರ್ಮಗುರುಗಳು ಹಾಗೂ ವಾಗ್ಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜ್ಞಾನಗಂಗಾ ಶಾಲೆಯ ಯುಕೆಜಿ ಮಕ್ಕಳ ಗ್ರಾಜುಯೇಷನ್ ಸಮಾರಂಭ : ಸಂಸ್ಕಾರದ ಶಿಕ್ಷಣ ಇಂದಿನ ಅಗತ್ಯ : ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್*February 21, 2026