Share Facebook Twitter LinkedIn Pinterest WhatsApp Email ದೆಹಲಿ ಜ.23 NEWS DESK : ಅಯೋಧ್ಯೆ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ನಿಮಿತ್ತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಪ್ರಭು ಶ್ರೀರಾಮನಿಗೆ ದೀಪ ಹಚ್ಚುವ ಮೂಲಕ ರಾಮಜ್ಯೋತಿ ಬೆಳಗಿದರು.