ಕಡಂಗ ಫೆ.23 NEWS DESK : ಮುಸ್ಲಿ0 ಸಮುದಾಯದ ಪ್ರಭಾವಿ ನಾಯಕ, ಸಮಸ್ತ ಪಂಡಿತ ಅಧ್ಯಕ್ಷ ಈ.ಸುಲೈಮಾನ್ ಉಸ್ತಾದ್ ಫೆ.24 ರಂದು ಕೊಡಗು ಜಿಲ್ಲೆ ಕೊಡಗಿಗೆ ಭೇಟಿ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ವಿರಾಜಪೇಟೆಯ ಅನ್ವರುಲ್ ಹುದಾ ವಿದ್ಯಾ ಸಂಸ್ಥೆಗೆ ಮತ್ತು ಸಂಜೆ 7 ಗಂಟೆಗೆ ಕುಂಜಿಲ ಫೈನರಿ ಉರೂಸ್ ನಲ್ಲಿ ಪಾಲ್ಗೊಲಿದ್ದಾರೆ.
ವರದಿ : ನೌಫಲ್








