Share Facebook Twitter LinkedIn Pinterest WhatsApp Email ಸೋಮವಾರಪೇಟೆ ಮಾ.15 NEWS DESK : ಸೋಮವಾರಪೇಟೆ ಪಟ್ಟಣ ಪಂಚಾಯ್ತಿಯ ನೂತನ ನಾಮ ನಿರ್ದೇಶಿತ ಸದಸ್ಯರುಗಳಾಗಿ ವಿನಿ ಎಸ್.ಕೆ, ನಾಗರಾಜು ಹೆಚ್.ಎ ಹಾಗೂ ಕಿರಣ್ ಡಿ.ಉದಯ್ ಆಯ್ಕೆಯಾಗಿದ್ದಾರೆ.