
ಗೋಣಿಕೊಪ್ಪ ಮೇ 26 NEWS DESK : ಮೇ 30, 31 ಹಾಗೂ ಜೂನ್ 1 ಮತ್ತು 2 ರಂದು ನಡೆಯಬೇಕಾಗಿದ್ದ ಜಿಪಿಎಲ್ ಕ್ರೀಡಾಕೂಟವನ್ನು ಮಳೆಯ ಕಾರಣದಿಂದ ಮುಂದೂಡಲಾಗಿದೆ ಎಂದು ಜಿಪಿಎಲ್ ಕ್ರೀಡಾ ಸಮಿತಿ ತಿಳಿಸಿದೆ. ಕ್ರೀಡಾಕೂಟದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಜಿಪಿಎಲ್ ಸ್ಥಾಪಕ ಅಧ್ಯಕ್ಷ ಶರಫುದ್ದೀನ್ ತಿಳಿಸಿದ್ದಾರೆ.








