Share Facebook Twitter LinkedIn Pinterest WhatsApp Email ಮಂಡ್ಯ NEWS DESK ನ.28 : ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ಸೀಮೆ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದೆ. ಗ್ರಾಮಸ್ಥ ಕಂಠಿ ಶಿವಣ್ಣ (ಚಂದ್ರು) ಎಂಬುವವರಿಗೆ ಸೇರಿದ ಹಸು ಇದಾಗಿದೆ. ಮೂರೂ ಹೆಣ್ಣು ಕರುಗಳಾಗಿದ್ದು, ಹಸು ಹಾಗೂ ಕರುಗಳು ಆರೋಗ್ಯವಾಗಿವೆ.
*ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್ – 2 : 11ನೇ ದಿನದ ಪಂದ್ಯದಲ್ಲಿ ವೆಸ್ಟರ್ನ್ ಘಾಟ್ ವಾರಿಯರ್ಸ್ ಮತ್ತು ಕೊಡವ ರೈಸಿಂಗ್ ಸ್ಟಾರ್ಸ್ ಗೆ ಗೆಲುವು*April 11, 2025