ಜ.20 ರಿಂದ 26ರ ವರೆಗೆ ವಾರ ಭವಿಷ್ಯ (ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429)
ಮೇಷ ರಾಶಿ :: ಈ ರಾಶಿಯವರಿಗೆ ಮಾನಸಿಕ ಅಶಾಂತಿ, ಹಿರಿಯರ ಆರೋಗ್ಯಕ್ಕೆ ಹಣವ್ಯಯ, ಹಣಕಾಸು ಅಡಚಣೆಮ, ಮಕ್ಕಳಿಂದ ಕಿರಿಕಿರಿ. ಶುಭ ಸಂಖ್ಯೆ :: 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ, ಕೇಸರಿ
ವೃಷಭ ರಾಶಿ :: ಕೆಲಸದ ಒತ್ತಡ, ಸುತ್ತಾಟ, ದೂರ ಪ್ರಯಾಣ, ಹಳೇ ಸ್ನೇಹಿತರ ಭೇಟಿ, ಧನಾಗಮನ, ಸ್ವಲ್ಪ ಅನಾರೋಗ್ಯ, ಬಂಧು ಮಿತ್ರರ ಸ್ನೇಹ ಸಂಪಾದನೆ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ಮಿಥುನ ರಾಶಿ :: ಅತೀಶಯ ಹಣವ್ಯಯ, ಸ್ನೇಹಿತರಿಂದ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರಯಾಣ, ಬಂಧುಗಳಿಂದ ಮನಸ್ಥಾಪ, ಮಕ್ಕಳಿಂದ ಕೀರ್ತಿ. ಶುಭಸಂಖ್ಯೆ : 3, 5, 6, 8 :: ಶುಭ ಬಣ್ಣ :: ಕೆಂಪು, ಶ್ಯಾಮ.
ಕರ್ಕಾಟಕ ರಾಶಿ :: ಈ ರಾಶಿಯವರಿಗೆ ಧನಾಗಮನ, ಸಿಂಧುಗಳಿಂದ ಉಡುಗೊರೆ, ಆತ್ಮೀಯರಿಂದ ಸಹಕಾರ, ಮಕ್ಕಳಿಂದ ಕಿರಿಕಿರಿ, ಅವಿವಾಹಿತರಿಗೆ ವಿವಾಹ ಯೋಗ. ಶುಭ ಸಂಖ್ಯೆ :: 2, 3, 9 :: ಶುಭಬಣ್ಣ :: ಬಿಳಿ, ಕೆಂಪು, ಹಳದಿ
ಸಿಂಹ ರಾಶಿ :: ಈ ರಾಶಿಯವರಿಗೆ ಅತ್ಯತ್ತಮ ಯೋಗ, ಧನಾಗಮನ, ದೂರ ಪ್ರಯಾಣ, ಗೌರವ ಪ್ರಾಪ್ತಿ, ಬಂಧುಗಳ ಭೇಟಿ, ಹಿರಿಯರ ಪ್ರೋತ್ಸಾಹ :: ಶುಭ ಸಂಖ್ಯೆ :: 1, 3, 5, 9 :: ಶುಭ ಬಣ್ಣ :: ಕೆಂಪು, ಬಿಳಿ, ಕೇಸರಿ
ಕನ್ಯಾ ರಾಶಿ :: ಈ ರಾಶಿಯವರಿಗೆ ಕೆಸಲದ ಒತ್ತಡ, ಮಾನಸಿಕ ವೇದನೆ, ವ್ಯರ್ಥ ಧನವ್ಯಯ, ಹಿತಶತ್ರುಗಳ ಕಾಟ, ದೂರ ಪ್ರಯಾಣ, ಆದಯಕ್ಕಿಂತ ಖರ್ಚು. :: ಶುಭ ಸಂಖ್ಯೆ :: 3, 5, 6, 8 :: ಶುಭ ಬಣ್ಣ :: ಶ್ಯಾಮ, ಹುಲ್ಲು ಹಸಿರು.
ತುಲಾರಾಶಿ :: ಈ ರಾಶಿಯವರಿಗೆ ಧನಾಗಮನ, ಸ್ವಲ್ಪ ಆರೋಗ್ಯ ಕ್ಷಿಣತೆ, ದೂರದ ಬಂಧುಗಳ ಆಗಮನ, ಬಿಡುವಿಲ್ಲದ ಕಾರ್ಯ, ಉದ್ಯೋಗ ಪ್ರಾಪ್ತಿ. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು, ಕಪ್ಪು
ವೃಶ್ಚಿಕ ರಾಶಿ :: ಈ ರಾಶಿಯವರಿಗೆ ದೂರ ಪ್ರಯಾಣ, ಗುರು ಹಿರಿಯರ ಭೇಟಿ, ಆರೋಗ್ಯ ಸುಧಾರಣೆ, ಕೆಲಸಗಳ ಒತ್ತಡ, ಹಣ ವ್ಯಯ. :: ಶುಭ ಸಂಖ್ಯೆ :: 1, 2, 3, 9 :: ಶುಭ ಬಣ್ಣ :: ಹಳದಿ, ಕೆಂಪು
ಧನು ರಾಶಿ :: ಈ ರಾಶಿಯವರಿಗೆ ಬಿಡುವಿಲ್ಲದ ಕೆಲಸ, ಬಂಧುಗಳ ಆಗಮನ, ಧನಾಗಮನ, ಆತ್ಮವಿಶ್ವಾಸ ಹೆಚ್ಚಿಸುವುದು, ಉದ್ಯೋಗ ಪ್ರಾಪ್ತಿ :: ಶುಭಸಂಖ್ಯೆ :: 1, 3, 8, 9 :: ಶುಭ ಬಣ್ಣ :: ತಾಮ್ರ, ಕೆಂಪು, ಕೇಸರಿ
ಮಕರ ರಾಶಿ :: ಈ ರಾಶಿಯವರಿಗೆ ಮಾನಸಿಕ ಚಿಂತೆ, ಧನವ್ಯಯ, ದೂರದ ಪ್ರಯಾಣ, ಅನಾರೋಗ್ಯ, ಧನಾಗಮನ, ಹಿತಶತ್ರುಗಳ ಕಿರಿಕಿರಿ, ಹಿರಿಯರ ಅನಾರೋಗ್ಯ. ಶುಭ ಸಂಖ್ಯೆ :: 5, 6, 8, 4 :: ಶುಭ ಬಣ್ಣ :: ನೀಲಿ, ಹಳದಿ, ಹಸಿರು
ಕುಂಭ ರಾಶಿ :: ಈ ರಾಶಿಯವರಿಗೆ ಆರೋಗ್ಯ ಚೇತರಿಕೆ, ಕಚೇರಿ ಕೆಲಸದಲ್ಲಿ ಜಯ, ಧನವ್ಯಯ, ಬಂಧುಗಳ ಸಹಾಯ, ಮಕ್ಕಳಿಂದ ಕೀರ್ತಿ. ಶುಭ ಸಂಖ್ಯೆ :: 1, 3, 8, 9 :: ಶುಭ ಬಣ್ಣ :: ತಾಮ್ರ, ಕೇಸರಿ, ಹಳದಿ
ಮೀನಾ ರಾಶಿ :: ಈ ರಾಶಿಯವರಿಗೆ ಕೆಲಸದ ಒತ್ತಡ, ಮಾನಸಿಕ ವೇದನೆ, ಹಿರಿಯರು ಬುದ್ದಿವಾದ ಹೇಳುವರು, ಹಣವ್ಯಯ, ಸುತ್ತಾಟ, ಕಿರಿಕಿರಿ. ಶುಭ ಸಂಖ್ಯೆ :: 1, 3, 8, 9 :: ಶುಭ ಬಣ್ಣ :: ತಾಮ್ರ, ಕೇಸರಿ, ಹಳದಿ