ಸಿದ್ದಾಪುರ ಆ.21 NEWS DESK : ವೈದ್ಯ ಸ್ನಾತಕೋತ್ತರ ನೀಟ್ ಪಿಜಿ 2025 ಪರೀಕ್ಷೆಯಲ್ಲಿ ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿಯ Dr. ವಹೀದ ಮುಹಮ್ಮದ್ ಆಲ್ ಇಂಡಿಯಾ ರ್ಯಾಂಕ್ (AIR) 1505 ಪಡೆದು ಉತ್ತೀರ್ಣರಾಗಿದ್ದಾರೆ. ಇವರು ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ Dr.ಶಾರುಖ್ ಫಹಾದ್ ಅವರ ಪತ್ನಿ. ಆ.3 ರಂದು ನಡೆದ ಪರೀಕ್ಷೆಯಲ್ಲಿ ದೇಶಾದ್ಯಂತ ಸುಮಾರು 2.42 ಲಕ್ಷ ವ್ಯದ್ಯರು ಹಾಜರಾಗಿದ್ದರು.











