Share Facebook Twitter LinkedIn Pinterest WhatsApp Email ಮಡಿಕೇರಿ NEWS DESK ಜ.5 : ಮಡಿಕೇರಿ ನಗರದ ನಿವಾಸಿ, ನಿವೃತ್ತ ಕ್ಯಾಪ್ಟನ್ ಕೊಂಗೇಟಿರ ದೇವಯ್ಯ ಅವರ ಪತ್ನಿ ನಿವೃತ್ತ ತಹಶೀಲ್ದಾರ್ ಅಕ್ಕಮ್ಮ (ಅಕ್ಕಿ 85) ನಿಧನ ಹೊಂದಿದ್ದಾರೆ. ಮೃತರು ಪುತ್ರ ಕೊಂಗೇಟಿರ ದರ್ಶನ್ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಜ.6 ರಂದು ಮಡಿಕೇರಿಯಲ್ಲಿ ನಡೆಯಲಿದೆ.