Facebook Twitter WhatsApp Email Telegram Copy Link ಮಡಿಕೇರಿ NEWS DESK ಜೂ.30 : ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಮತ್ತು ತಹಶೀಲ್ದಾರರಾದ ಶ್ರೀಧರ ಅವರು ಮಾಜಿ ಸಚಿವರಾದ ಎಂ ಸಿ ನಾಣಯ್ಯ ಅವರ ಮಡಿಕೇರಿ ನಗರದಲ್ಲಿರುವ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ Enumeration Form ವಿತರಿಸಿದರು.
*ಹಾಂಗ್‌ಕಾಂಗ್‌ನಲ್ಲಿ ನಡೆಯಲಿರುವ ಲಯನ್ಸ್ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಕೊಡಗಿನ ನಾಲ್ವರು ಪ್ರತಿನಿಧಿಗಳು*ಜೂನ್ 30, 2026