Advertisement
4:12 AM Friday 8-December 2023

ಚೆಟ್ಟಳ್ಳಿ : ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಫೆ.28 ರಂದು ಮಂಡಳ ಪೂಜೆ

25/02/2023

ಚೆಟ್ಟಳ್ಳಿ ಫೆ.25 : ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಫೆ.28 ರಂದು 48ನೇ ದಿನದ ಮಂಡಳ ಪೂಜೆ ಜರುಗಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ಬೆಳಿಗ್ಗೆ 7 ಗಂಟೆ ಯಿಂದ ಗಣಪತಿ ಹೋಮ, ನವಕಕಲಶ ಪೂಜೆ, ಸಂಜೆ 7.30ಕ್ಕೆ ದೀಪರಾಧನೆ, ಮಹಾಪೂಜೆ, ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ.