Advertisement
2:24 AM Saturday 2-December 2023

ನಾಪೋಕ್ಲು ಠಾಣಾಧಿಕಾರಿಯಾಗಿ ಇ. ಮಂಜುನಾಥ್ ನೇಮಕ

04/03/2023

ನಾಪೋಕ್ಲು ಮಾ.4 :  ನಾಪೋಕ್ಲು ಪೊಲೀಸ್ ಠಾಣೆಗೆ ನೂತನ ಠಾಣಾಧಿಕಾರಿಯಾಗಿ ಮೈಸೂರು ಜಿಲ್ಲೆಯ ಇ. ಮಂಜುನಾಥ್ ಅವರನ್ನು ಸರ್ಕಾರ ನೇಮಕ ಮಾಡಿ ಅದೇಶಿಸಿದೆ.

ವರದಿ :ಝಕರಿಯ ನಾಪೋಕ್ಲು