
ಮಡಿಕೇರಿ ಆ.29 NEWS DESK : ಭಾರತ್ ಕೆರಿಯರ್ ನೆಕ್ಟ್ ಸೊಲ್ಯೂಶಶನ್ಸ್ ಸಹಯೋಗದಲ್ಲಿ ಅಶೀರ್ವಾದ್ ಪ್ಲಂಬಿಂಗ್ ಸ್ಕೂಲ್ ಸಂಸ್ಥೆ ಬೆಂಗಳೂರಿನಲ್ಲಿ 75 ದಿನಗಳ ಪ್ಲಂಬಿಂಗ್ ತರಬೇತಿಯನ್ನು 18-45 ವರ್ಷದ ಅರ್ಹ ಪುರುಷ ಅಭ್ಯರ್ಥಿಗಳಿಗೆ ಅಂತಾರಾಷ್ಟೀಯ ಮಟ್ಟದ ಉಚಿತ ತರಬೇತಿ ,ಉಚಿತ ವಸತಿ, ಆಹಾರದೊಂದಿಗೆ ನೀಡುತ್ತಿದೆ. ಕನಿಷ್ಠ 8 ನೇ ತರಗತಿ ಪಾಸ್ ಆಗಿರಬೇಕು ಹಾಗೂ 2000 ಮೌಲ್ಯಮಾಪನ ಶುಲ್ಕವಿದ್ದು. ತರಬೇತಿ ನಂತರ (ಡಬ್ಲ್ಯುಎಂಎಸ್‍ಪಿಸಿ) ಪ್ರಮಾಣಪತ್ರ ಮತ್ತು ಉದ್ಯೋಗ ಸಹಾಯ ಲಭ್ಯವಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ 9535602888/6362902311/ 6362902834 ನ್ನು ಸಂಪರ್ಕಿಸಬಹುದು.








