Facebook Twitter WhatsApp Email Telegram Copy Link ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತರಾದ ಎಎಸ್‌ಐ ಪಿ.ಬಿ.ಸುಂದರೇಶ್ ಮತ್ತು ಎಎಸ್‌ಐ ಕೆ.ಸಿ.ನಾಣಯ್ಯ ಇವರುಗಳನ್ನು ಜಿಲ್ಲಾ ಪೊಲೀಸ್ ಘಟಕದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಎನ್.ಬಿಂದುಮಣಿ ಅವರು ಸನ್ಮಾನಿಸಿದರು.