
ಮಡಿಕೇರಿ NEWS DESK ಏ.16 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.17 ರ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಓಡಿಯಂಡ ಮತ್ತು ಅಮ್ಮುಣಿಚಂಡ, 10 ಗಂಟೆಗೆ ಕೋಚೆರ ಮತ್ತು ಚೆಯ್ಯಂಡ (ಬಲಂಬೆರಿ), 11ಕ್ಕೆ ಪಾಲಚಂಡ ಮತ್ತು ಐಚೋಡಿಯಂಡ, ಮಧ್ಯಾಹ್ನ 12ಕ್ಕೆ ಚೆರುವಾಳಂಡ (ಪಾಲೂರು) ಮತ್ತು ಚೆಕ್ಕೇರ, 1ಕ್ಕೆ ಬೋಳಕಾರಂಡ ಮತ್ತು ಅಡ್ಡೇಂಗಡ, 2ಕ್ಕೆ ಆಲೆಮಾಡ ಮತ್ತು ಚಾಮೇರಾ ಹಾಗೂ 3 ಗಂಟೆಗೆ ಕರ್ತಮಾಡ ಮತ್ತು ಮೋಟನಾಳಿರ
*ಮೈದಾನ 2* ಬೆಳಿಗ್ಗೆ 9 ಗಂಟೆಗೆ ಚಂಗುಲoಡ ಮತ್ತು ಪೊನ್ನಚಂಡ, 10ಕ್ಕೆ ಮೇದೇರಿರ ಮತ್ತು ಕೋಲುಮಾದಂಡ (ರ‍್ವತ್ತೊಕ್ಲು), 11ಕ್ಕೆ ಮಂಡೀರ (ನೆಲಜಿ) ಮತ್ತು ಚೊಟ್ಟಂಗಡ, ಮಧ್ಯಾಹ್ನ 12ಕ್ಕೆ ಕೊಟ್ರಮಾಡ ಮತ್ತು ಮಚ್ಚಮಾಡ, 1ಕ್ಕೆ ಓಡಿಯಂಡ ಮತ್ತು ಅಮ್ಮುಣಿಚಂಡ (ವಿಜೇತರು) ಹಾಗೂ ಕೊಚೇರ ಮತ್ತು ಚೆಯ್ಯಂಡ (ವಿಜೇತರು)








