
ಮಡಿಕೇರಿ NEWS DESK ಏ.19 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.20 ರ ಪಂದ್ಯಗಳು *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಮಾಳೇಟಿರ (ಕೆದಮುಳ್ಳೂರು) ಮತ್ತು ಕೊಡಂದೇರ, 10.30ಕ್ಕೆ ತಂಬುಕುತ್ತೀರ ಮತ್ತು ಚೇಂದoಡ, ಮಧ್ಯಾಹ್ನ 12ಕ್ಕೆ ಬೊಜ್ಜಂಗಡ ಮತ್ತು ಚಿರಿಯಾಪಂಡ ಹಾಗೂ 2.30 ಗಂಟೆಗೆ ಕನ್ನಂಡ ಮತ್ತು ಅಲ್ಲಂಗಡ
*ಮೈದಾನ 2* ಬೆಳಿಗ್ಗೆ 9 ಗಂಟೆಗೆ ಮುಕ್ಕಾಟಿರ (ಕುಂಬಳದಾಳು) ಮತ್ತು ಚೀಕಂಡ, 10ಕ್ಕೆ ಬಲ್ಲಚಂಡ ಮತ್ತು ಸಿದ್ದಂಡ, 11ಕ್ಕೆ ಬೊಳ್ಳೇರ ಮತ್ತು ಅಣ್ಣಳಮಾಡ (ಪೂಕೊಳ) ಹಾಗೂ ಮಧ್ಯಾಹ್ನ 2 ಗಂಟೆಗೆ ಐಚೋಡಿಯಂಡ ಮತ್ತು ಚೆಕ್ಕೇರ
*ಮೈದಾನ 3* *ಮಹಿಳಾ ಕ್ರಿಕೆಟ್* ಬೆಳಿಗ್ಗೆ 9.45 ಗಂಟೆಗೆ ಮಲಚ್ಚೀರ ಮತ್ತು ಕಟ್ಟೆರ (ಅರಮೇರಿ), 10.30 ಕ್ಕೆ ಮಾಚಿಮಂಡ ಮತ್ತು ಕೊಕ್ಕೆಂಗಡ, 11 ಕ್ಕೆ ಅಚ್ಚಪಂಡ ಮತ್ತು ಚೇಂದಿರ, ಮಧ್ಯಾಹ್ನ 12ಕ್ಕೆ ಮೀದೇರಿರ ಮತ್ತು ಮುಕ್ಕಾಟಿರ (ಮೂವತ್ತೊಕ್ಲು), 1ಕ್ಕೆ ಕುಪ್ಪಂಡಮಾಡ ಮತ್ತು ಮಂದನೆರವoಡ ಹಾಗೂ 2 ಗಂಟೆಗೆ ಅರಮಣಮಾಡ (ಬೆಸಗೂರು) ಮತ್ತು ಕಟ್ಟೇರ








