
ಮಡಿಕೇರಿ ಏ.22 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.23 ರ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ತಂಬುಕುತ್ತಿರ ಮತ್ತು ಚಿರಿಯಪಂಡ, 10ಕ್ಕೆ ಕನ್ನಂಡ ಮತ್ತು ಕರಿನೆರವಂಡ, 11ಕ್ಕೆ ಅಮ್ಮಾಟಂಡ ಮತ್ತು ನಂದಿನೆರವಂಡ, ಮಧ್ಯಾಹ್ನ 12ಕ್ಕೆ ಪೆಬ್ಬಟಿರ ಮತ್ತು ದಾಸಂಡ ಹಾಗೂ 1 ಗಂಟೆಗೆ ಅಳಮೇಂಗಡ ಮತ್ತು ಚೊಟ್ಟೆಯಂಡಮಾಡ
*ಮೈದಾನ 2* ಬೆಳಿಗ್ಗೆ 9 ಗಂಟೆಗೆ ಮುಂಡಂಡ ಮತ್ತು ಪುದಿಯೊಕ್ಕಡ, 10ಕ್ಕೆ ಮುಕ್ಕಾಟಿರ (ಕುಂಜಲಗೇರಿ) ಮತ್ತು ಮೂಕೊಂಡ, 11ಕ್ಕೆ ಸಣ್ಣುವಂಡ ಮತ್ತು ಹಂಚೆಟ್ಟಿರ, ಮಧ್ಯಾಹ್ನ 12ಕ್ಕೆ ಕೊಟ್ಟಂಗಡ ಮತ್ತು ಕರವಂಡ, 1ಕ್ಕೆ ಮುಕ್ಕಾಟಿರ (ಕುಂಬಳದಾಳು) ಮತ್ತು ಸಿದ್ದಂಡ ಹಾಗೂ 2 ಗಂಟೆಗೆ ನೆರವಂಡ ಮತ್ತು ಬೊಳ್ಳೆರ *ಮೈದಾನ 3* ಮಹಿಳಾ ಕ್ರಿಕೆಟ್ ಬೆಳಿಗ್ಗೆ 10 ಗಂಟೆಗೆ ನಾಟೋಳಂಡ ಮತ್ತು ಮೇವಡ, 11ಕ್ಕೆ ಒಡಿಯಂಡ ಮತ್ತು ಮಂದನೆರವಂಡ, ಮಧ್ಯಾಹ್ನ 12ಕ್ಕೆ ಅರಮಣಮಾಡ ಮತ್ತು ಕಲಿಯಂಡ, 1ಕ್ಕೆ ಕಾನತಂಡ ಮತ್ತು ಮೂಕಳೇರ, 2ಕ್ಕೆ ಆದೇಂಗಡ ಮತ್ತು ಅಜ್ಜಿಕುಟ್ಟಿರ ಹಾಗೂ ಮಧ್ಯಾಹ್ನ 3 ಗಂಟೆಗೆ ನೆಲ್ಲಿರ ಮತ್ತು ಮಣವಟ್ಟಿರ








