
ಮಡಿಕೇರಿ ಜೂ.4 NEWS DESK : ವಿಶ್ವ ಪರಿಸರ ದಿನದ ಪ್ರಯುಕ್ತ ಬ್ರಹ್ಮಾಕುಮಾರೀಸ್ ಮಡಿಕೇರಿ ಶಾಖೆ ಸಭಾಂಗಣದಲ್ಲಿ ಜೂ.5 ರಂದು ಶ್ರೀ ಗಂಧದ ಸಸಿಗಳು ಹಾಗೂ ಮಾವಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಬೆಳಿಗ್ಗೆ 11 ಗಂಟೆಗೆ ಸಸಿಗಳನ್ನು ಪಡೆಯಬಹುದು, ಆಸಕ್ತರು ತಮ್ಮ ಹೆಸರು ವಿಳಾಸ ಹಾಗೂ ಮೊಬೈಲ್ ನಂಬರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗಾಗಿ 6 3 6 2 3 4 01 4 8 ಸಂಪರ್ಕಿಸಬಹುದಾಗಿದೆ ಎಂದು ಶಾಖೆಯ ಪ್ರಮುಖರು ತಿಳಿಸಿದರು.









