Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ವಿಪತ್ತು ನಿರ್ವಹಣೆ ಸಹಾಯವಾಣಿ ಕೇಂದ್ರ ಆರಂಭ : ನೋಡಲ್ ಮತ್ತು ಸಹಾಯಕ ನೋಡಲ್ ಅಧಿಕಾರಿಗಳ ನೇಮಕ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿಪತ್ತು ನಿರ್ವಹಣೆ ಸಹಾಯವಾಣಿ ಕೇಂದ್ರ ಆರಂಭ : ನೋಡಲ್ ಮತ್ತು ಸಹಾಯಕ ನೋಡಲ್ ಅಧಿಕಾರಿಗಳ ನೇಮಕ

ಜೂನ್ 10, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಜೂ.10 NEWS DESK : ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಜೊತೆಗೆ ನೋಡಲ್ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ. :: ಸಹಾಯವಾಣಿ ಕೇಂದ್ರ ವಿವರ : ಜಿಲ್ಲಾಡಳಿತ ಭವನದಲ್ಲಿರುವ ಸಹಾಯವಾಣಿ ಸಂಖ್ಯೆ 8550001077 ಸಂಪರ್ಕಿಸಬಹುದಾಗಿದೆ. ಹಾಗೆಯೇ ತಾಲ್ಲೂಕು ಮಟ್ಟದಲ್ಲಿ ಮಡಿಕೇರಿ ತಾಲ್ಲೂಕು 08272-228396, ಸೋಮವಾರಪೇಟೆ ತಾಲ್ಲೂಕು 08276-282045, ಕುಶಾಲನಗರ ತಾಲ್ಲೂಕು 08276-200198, ವಿರಾಜಪೇಟೆ ತಾಲ್ಲೂಕು 08274-257328 ಹಾಗೂ ಪೊನ್ನಂಪೇಟೆ ತಾಲ್ಲೂಕು 08274-249700 ನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ವಿವಿಧ ಪ್ರದೇಶಗಳಿಗೆ ನಿಯೋಜಿಸಿರುವ ನೋಡಲ್ ಅಧಿಕಾರಿ ಹಾಗೂ ಸಹಾಯಕ ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆ ವಿವರ ::  ಮಡಿಕೇರಿ ನಗರವ್ಯಾಪ್ತಿ ಹಾಗೂ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೋಡಲ್ ಅಧಿಕಾರಿ ಮಡಿಕೇರಿ ನಗರಸಭೆ ಪೌರಾಯುಕ್ತರು ದೂ.ಸಂ. 9845723666, ಸಹಾಯಕ ನೋಡಲ್ ಅಧಿಕಾರಿ ಕಂದಾಯ ಅಧಿಕಾರಿ, ನಗರಸಭೆ, ಮಡಿಕೇರಿ ದೂ.ಸಂ. 9743132759. ಮಡಿಕೇರಿ ಗ್ರಾಮಾಂತರ ವ್ಯಾಪ್ತಿ(ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಹೊರತುಪಡಿಸಿ) ನೋಡಲ್ ಅಧಿಕಾರಿ ಸಹಾಯಕ ಕೃಷಿ ನಿರ್ದೇಶಕರು, ಮಡಿಕೇರಿ ತಾಲ್ಲೂಕು ದೂ.ಸಂ.8277931900, ಸಹಾಯಕ ನೋಡಲ್ ಅಧಿಕಾರಿ ಕಿರಿಯ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಮಡಿಕೇರಿ ದೂ.ಸಂ.8971009312. ಸಂಪಾಜೆ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಡಿಕೇರಿ ದೂ.ಸಂ. 9035510168, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಸಂಪಾಜೆ ಹೋಬಳಿ ದೂ.ಸಂ.9743703977. ಭಾಗಮಂಡಲ ಹೋಬಳಿಗೆ ನೋಡಲ್ ಅಧಿಕಾರಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಮಡಿಕೇರಿ ತಾಲ್ಲೂಕು ದೂ.ಸಂ.994562916, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಭಾಗಮಂಡಲ ಹೋಬಳಿ ದೂ.ಸಂ.9449614572. ನಾಪೋಕ್ಲು ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಮಡಿಕೇರಿ ತಾಲ್ಲೂಕು ದೂ.ಸಂ. 8762360208, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರ್, ನಾಪೋಕ್ಲು ಹೋಬಳಿ ದೂ.ಸಂ.8310524060,. ಕುಶಾಲನಗರ(ನಗರ ವ್ಯಾಪ್ತಿ) ನೋಡಲ್ ಅಧಿಕಾರಿ ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ ದೂ.9731442624, ಸಹಾಯಕ ನೋಡಲ್ ಅಧಿಕಾರಿ ಕಂದಾಯ ಅಧಿಕಾರಿ, ಪುರಸಭೆ, ಕುಶಾಲನಗರ ದೂಸಂ.8310496527. ಕುಶಾಲನಗರ(ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ತಾಲ್ಲೂಕು ದೂ.ಸಂ.9731259287, ಸಹಾಯಕ ನೋಡಲ್ ಅಧಿಕಾರಿ ಸಹಾಯಕ ಎಂಜಿನಿಯರ್, ಗುಣ ಭರವಸೆ, ಕುಶಾಲನಗರ ಉಪ ವಿಭಾಗ, ಲೋಕೋಪಯೋಗಿ ಇಲಾಖೆ ದೂ.ಸಂ.9108514552. ಸೋಮವಾರಪೇಟೆ(ನಗರ ವ್ಯಾಪ್ತಿ) ನೋಡಲ್ ಅಧಿಕಾರಿ ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್, ಸೋಮವಾರಪೇಟೆ ದೂ.ಸಂ. 9480869105, ಸಹಾಯಕ ನೋಡಲ್ ಅಧಿಕಾರಿ ಕಂದಾಯ ಅಧಿಕಾರಿ, ಪಟ್ಟಣ ಪಂಚಾಯತ್, ಸೋಮವಾರಪೇಟೆ ದೂ.ಸಂ.8123897324. ಸೋಮವಾರಪೇಟೆ (ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಪಶುಪಾಲನಾ ಇಲಾಖೆ, ಸೋಮವಾರಪೇಟೆ ದೂ.ಸಂ.9980360200, ಸಹಾಯಕ ನೋಡಲ್ ಅಧಿಕಾರಿ ಶರತ್, ಕಿರಿಯ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಸೋಮವಾರಪೇಟೆ ಉಪ ವಿಭಾಗ ದೂ.ಸಂ.8746945321. ಶಾಂತಳ್ಳಿ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರ್ ಉಪ ವಿಭಾಗ, ಸೋಮವಾರಪೇಟೆ ದೂ.ಸಂ. 9019358035, ಸಹಾಯಕ ನೋಡಲ್ ಅಧಿಕಾರಿ ಉಪತಹಶೀಲ್ದಾರರು, ಶಾಂತಳ್ಳಿ ಹೋಬಳಿ ದೂ.ಸಂ.9008903685. ಕೊಡ್ಲಿಪೇಟೆ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಸೋಮವಾರಪೇಟೆ ದೂ.ಸಂ. 9900924565, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಕೊಡ್ಲಿಪೇಟೆ ಹೋಬಳಿ ದೂ.ಸಂ.9036215097. ಶನಿವಾರಸಂತೆ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಸೋಮವಾರಪೇಟೆ ಉಪ ವಿಭಾಗ ದೂ.ಸಂ. 9740781526, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಶನಿವಾರಸಂತೆ ಹೋಬಳಿ ದೂ.ಸಂ.9448588060. ಸುಂಟಿಕೊಪ್ಪ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಹಾರಂಗಿ ಕುಶಾಲನಗರ ತಾಲ್ಲೂಕು ದೂ.ಸಂ. 9886717626, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಸುಂಟಿಕೊಪ್ಪ ಹೋಬಳಿ ದೂ.ಸಂ. 9964892360. ವಿರಾಜಪೇಟೆ(ನಗರವ್ಯಾಪ್ತಿ) ನೋಡಲ್ ಅಧಿಕಾರಿ ಮುಖ್ಯಾಧಿಕಾರಿ, ಪುರಸಭೆ, ವಿರಾಜಪೇಟೆ ದೂ.ಸಂ.9448844249, ಸಹಾಯಕ ನೋಡಲ್ ಅಧಿಕಾರಿ ಕಂದಾಯ ಅಧಿಕಾರಿ, ಪುರಸಭೆ, ವಿರಾಜಪೇಟೆ ದೂ.ಸಂ. 9901617185. ವಿರಾಜಪೇಟೆ (ಗ್ರಾಮಾಂತರ ವ್ಯಾಪ್ತಿ) ನೋಡಲ್ ಅಧಿಕಾರಿ ಸಹಾಯಕ ಕೃಷಿ ನಿರ್ದೇಶಕರು, ವಿರಾಜಪೇಟೆ ತಾಲ್ಲೂಕು ದೂ.ಸಂ. 8277931900, ಸಹಾಯಕ ನೋಡಲ್ ಅಧಿಕಾರಿ, ಸಹಾಯಕ ಎಂಜಿನಿಯರ್, ವಿರಾಜಪೇಟೆ ಉಪ ವಿಭಾಗ, ಲೋಕೋಪಯೋಗಿ ಇಲಾಖೆ ದೂ.ಸಂ.9964460125. ಅಮ್ಮತ್ತಿ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ, ವಿರಾಜಪೇಟೆ ದೂ.ಸಂ. 8147831770, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಅಮ್ಮತ್ತಿ ಹೋಬಳಿ ದೂ.ಸಂ.9900940012. ಪೊನ್ನಂಪೇಟೆ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ವಿರಾಜಪೇಟೆ ಉಪ ವಿಭಾಗ ದೂ.ಸಂ. 9901969637, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಪೊನ್ನಂಪೇಟೆ ಹೋಬಳಿ ದೂ.ಸಂ.9663887988. ಬಾಳೆಲೆ ಹೋಬಳಿಗೆ ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳು, ವಿರಾಜಪೇಟೆ ತಾಲ್ಲೂಕು ದೂ.ಸಂ.9901303996, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಬಾಳೆಲೆ ಹೋಬಳಿ ದೂ.ಸಂ.9686962206. ಶ್ರೀಮಂಗಲ ಹೋಬಳಿಗೆ ನೋಡಲ್ ಅಧಿಕಾರಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಪೊನ್ನಂಪೇಟೆ ತಾಲ್ಲೂಕು ದೂ.ಸಂ.9448205919, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಬಾಳೆಲೆ ಹೋಬಳಿ ದೂ.ಸಂ.9686962206. ಹುದಿಕೇರಿ ಹೋಬಳಿಗೆ ನೋಡಲ್ ಅಧಿಕಾರಿ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಪೊನ್ನಂಪೇಟೆ ಹೋಬಳಿ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ದೂ.ಸಂ.9448049020, ಸಹಾಯಕ ನೋಡಲ್ ಅಧಿಕಾರಿ ಉಪ ತಹಶೀಲ್ದಾರರು, ಹುದಿಕೇರಿ ಹೋಬಳಿ ದೂ.ಸಂ.9686962206 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿ ದಸರಾ ಜನೋತ್ಸವಕ್ಕೆ ಹೊಸ ವೈಭವ ತಂದುಕೊಟ್ಟ ಶಾಸಕ ಡಾ.ಮಂತರ್ ಗೌಡ : ಪ್ರಕಾಶ್ ಆಚಾರ್ಯ ಬಣ್ಣನೆ : ನಾಲ್ಕು ವರ್ಷಗಳ ದಸರಾ ಯಶಸ್ಸಿನ ಹಿಂದೆ ಶಾಸಕರ ಇಚ್ಛಾಶಕ್ತಿ ಮತ್ತು ವಿಶೇಷ ಆಸಕ್ತಿ : ದಸರಾ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ

ನವೆಂಬರ್ 3, 2026

ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅರಿಯೋಣ: ಉ.ರಾ. ನಾಗೇಶ್

ನವೆಂಬರ್ 3, 2026

ಕುಶಾಲನಗರದಲ್ಲಿ ಸ್ವಚ್ಛತಾ ಜಾಗೃತಿ: ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಇನ್ನರ್ ವೀಲ್ ಸಂಸ್ಥೆಯಿಂದ ಕಸದ ಬುಟ್ಟಿ ಕೊಡುಗೆ

ನವೆಂಬರ್ 3, 2026

ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅರಿಯೋಣ: ಉ.ರಾ. ನಾಗೇಶ್

ನವೆಂಬರ್ 3, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ, NEWS DESK ನ.3: ಬದುಕಿಗಾಗಿ ಶಿಕ್ಷಣ ಪಡೆಯುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಪ್ರಜೆಗಳಾಗಲು…

ಕುಶಾಲನಗರದಲ್ಲಿ ಸ್ವಚ್ಛತಾ ಜಾಗೃತಿ: ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಇನ್ನರ್ ವೀಲ್ ಸಂಸ್ಥೆಯಿಂದ ಕಸದ ಬುಟ್ಟಿ ಕೊಡುಗೆ

ನವೆಂಬರ್ 3, 2026

ಮಡಿಕೇರಿಯಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಬೈಠಕ್: ಶತಮಾನೋತ್ಸವದ ಗುರಿಯೊಂದಿಗೆ ಶಾಖೆ ಪುನರಾರಂಭ

ನವೆಂಬರ್ 3, 2026

ಅಹಿಂದ ಬಳಗದಿಂದ ಶಾಸಕ ಡಾ. ಮಂತರ್ ಗೌಡರಿಗೆ ಸನ್ಮಾನ

ನವೆಂಬರ್ 3, 2026

ಕುಶಾಲನಗರ : ಜಿ.ಎಲ್ ಆಚಾರ್ಯ ಜುವೆಲ್ಲರ್ಸ್ ನಲ್ಲಿ  ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣ ಖರೀದಿಗೆ ವಿಶೇಷ ರಿಯಾಯಿತಿ : ನ.5ರಿಂದ 11ರವರೆಗೆ

ನವೆಂಬರ್ 3, 2026

ಕುಶಾಲನಗರ : ಜಿ.ಎಲ್ ಆಚಾರ್ಯ ಜುವೆಲ್ಲರ್ಸ್ ನಲ್ಲಿ  ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣ ಖರೀದಿಗೆ ವಿಶೇಷ ರಿಯಾಯಿತಿ : ನ.5ರಿಂದ 11ರವರೆಗೆ

ನವೆಂಬರ್ 3, 2026

ಕೊಡಗು ಜಿಲ್ಲಾ ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ನವೆಂಬರ್ 3, 2026

ಕಳೆದ 8 ತಿಂಗಳಿನಿoದ ಪೌಷ್ಟಿಕ ಆಹಾರ ನೀಡದ ಸರಕಾರ : ಚುನಾವಣೆ ಬಹಿಷ್ಕಾರಕ್ಕೆ ಕೊಡಗು ಬುಡಕಟ್ಟು ಜನಾಂಗಗಳ ನಿರ್ಧಾರ : ಅಭಿವೃದ್ಧಿ ಕಾರ್ಯಗಳಿಗೆ ಆಗ್ರಹ

ನವೆಂಬರ್ 3, 2026

ಕಳೆದ 8 ತಿಂಗಳಿನಿoದ ಪೌಷ್ಟಿಕ ಆಹಾರ ನೀಡದ ಸರಕಾರ : ಚುನಾವಣೆ ಬಹಿಷ್ಕಾರಕ್ಕೆ ಕೊಡಗು ಬುಡಕಟ್ಟು ಜನಾಂಗಗಳ ನಿರ್ಧಾರ : ಅಭಿವೃದ್ಧಿ ಕಾರ್ಯಗಳಿಗೆ ಆಗ್ರಹ

ನವೆಂಬರ್ 3, 2026

ನ.6 ರಂದು ವಿಷ್ಣುಮೂರ್ತಿ ಕೋಲ

ನವೆಂಬರ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.