Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ರಸ್ತೆ, ಕಸ ಹಾಗೂ ನೀರಿನ ಸಮಸ್ಯೆ ಸದ್ದು*
  • *‘ಫಿಲ್ಮ್ ಐಕಾನ್’ ಪ್ರಶಸ್ತಿಗೆ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಆಯ್ಕೆ*
  • *ಬಂಗಾರ ಪ್ರಿಯರೇ ಎಚ್ಚರ: ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು? ನಿಯಮ ತಿಳಿಯಿರಿ*
  • *ಸಂಪಿಗೆಕಟ್ಟೆ–ಮಹದೇವಪೇಟೆ ಸಂಪರ್ಕ ರಸ್ತೆ ಉದ್ಘಾಟನೆ; ರೂ.85 ಲಕ್ಷ ವೆಚ್ಚದಲ್ಲಿ ಸರ್ವಋತು ರಸ್ತೆ ಅಭಿವೃದ್ಧಿ; ಮೊದಲ ಹಂತದ 80 ಮೀಟರ್ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ*
  • *ಅ.11ರಂದು ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ*
  • *ಕ್ಯಾಂಡಿ ಕ್ರಷ್‌ನಲ್ಲಿ 22,222ನೇ ಲೆವೆಲ್ ತಲುಪಿ ವಿಶ್ವ ದಾಖಲೆ ಬರೆದ 19 ವರ್ಷದ ಬಿಹಾರದ ಯುವಕ!*
  • *ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕೊಡಗು ಸುರಕ್ಷಾ ಆಂದೋಲನ ಸಮಿತಿಯಿಂದ ಜನಜಾಗೃತಿ ಸಭೆ*
  • *ಅಪರಾಧ ದೂರು ಪ್ರಕ್ರಿಯೆ ಕುರಿತು ಕಾನೂನು ಸ್ವಯಂಸೇವಕರಿಗೆ ಮಡಿಕೇರಿಯಲ್ಲಿ ತರಬೇತಿ*
  • *ಹಾಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.8ರಿಂದ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರ*
  • *ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹ: ಅ.9ರಂದು ಮಡಿಕೇರಿಯಲ್ಲಿ ಬೃಹತ್ ಜನಜಾಗೃತಿ ಮೆರವಣಿಗೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಗ್ರಾ.ಪಂ ಸಾರ್ವತ್ರಿಕ ಚುನಾವಣಾ ಕ್ಷೇತ್ರ ವ್ಯಾಪ್ತಿ, ಹಂಚಿಕೆ ಆಗಿರುವ ಸದಸ್ಯ ಸ್ಥಾನ ನಿಗದಿ : ಕರಡು ಅಧಿಸೂಚನೆ ಪ್ರಕಟ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಗ್ರಾ.ಪಂ ಸಾರ್ವತ್ರಿಕ ಚುನಾವಣಾ ಕ್ಷೇತ್ರ ವ್ಯಾಪ್ತಿ, ಹಂಚಿಕೆ ಆಗಿರುವ ಸದಸ್ಯ ಸ್ಥಾನ ನಿಗದಿ : ಕರಡು ಅಧಿಸೂಚನೆ ಪ್ರಕಟ*

ಜೂನ್ 24, 20264 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ ಜೂ.24 NEWS DESK : ಪುನರ್ ರಚನೆಯಾದ ಕೊಡಗು ಜಿಲ್ಲೆಯ ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ, ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ, ಪ್ರತಿ ಕ್ಷೇತ್ರದ ಹೆಸರು, ಕ್ಷೇತ್ರದ ವ್ಯಾಪ್ತಿ ಹಾಗೂ ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ನಿಗದಿಪಡಿಸಿ ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಹೊರಡಿಸಿದ್ದಾರೆ. ಕರಡು ಅಧಿಸೂಚನೆಯಿಂದ ಭಾದಿತರಾಗಬಹುದಾದ ಸಾರ್ವಜನಿಕರು, ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ ದಿನಾಂಕದಿಂದ 7 (ಏಳು) ದಿನಗಳ ಒಳಗಾಗಿ ಅಂದರೆ ದಿನಾಂಕ 23-06-2026 ರಿಂದ ದಿನಾಂಕ 30-06-2026ರ ಸಂಜೆ 5 ಗಂಟೆಯೊಳಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಜಿಲ್ಲಾಧಿಕಾರಿಯವರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ಅಂಚೆಯ ಮೂಲಕ ಸಲ್ಲಿಸಿದಾಗಲೂ, ಈ ಕಚೇರಿಯಿಂದ ನಮೂದಿಸಿದ ದಿನಾಂಕದೊಳಗೆ ಸಲ್ಲಿಸಬೇಕು. ನಂತರ ಸ್ವೀಕೃತವಾಗುವ ಆಕ್ಷೇಪಣೆ ಪರಿಗಣಿಸಲಾಗುವುದಿಲ್ಲ ಹಾಗೂ ಅಂಚೆ ಇಲಾಖೆಯ ವಿಳಂಭಕ್ಕೆ ಜಿಲ್ಲಾಡಳಿತ/ ಜಿಲ್ಲಾಧಿಕಾರಿ ಕಚೇರಿ ಜವಾಬ್ದಾರರಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಕ್ಷೇತ್ರವಾರು ಸದಸ್ಯ ಸ್ಥಾನಗಳ ಹಂಚಿಕೆ ವಿವರಗಳು: ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು-1 ಕ್ಚೇತ್ರದ ಗುಡ್ಡೆಹೊಸೂರು ಭಾಗಶಃ, ಮಾದಾಪುರ ಗ್ರಾಮದ ಗಡಿ, ಬಸವನಹಳ್ಳಿ ಗ್ರಾಮದ ಗಡಿ, ಗುಡ್ಡೆಹೊಸೂರು ಗ್ರಾಮದ ಗಡಿ, ಬಸವನಹಳ್ಳಿ ಗ್ರಾಮ, ಗುಡ್ಡೆಹೊಸೂರು-2 ಕ್ಷೇತ್ರದ ಬಸವನಹಳ್ಳಿ, ಹೊಸಕಾಡು, ಆನೆಕಾಡು, ಪಿರಿಯಾಪಟ್ಟಣ ತಾಲ್ಲೂಕು ಗಡಿ, ಹೇರೂರು ಗ್ರಾಮದ ಗಡಿ, ಅತ್ತೂರು ಅರಣ್ಯ, ಬಸವನಹಳ್ಳಿ ಗ್ರಾಮ, ಬಸವನಹಳ್ಳಿ ಕ್ಷೇತ್ರದ ಬೈಚನಹಳ್ಳಿ, ಬೊಳ್ಳೂರು, ವಾಲ್ನೂರು-ತ್ಯಾಗತ್ತೂರು 1ನೇ ಕ್ಷೇತ್ರ, ಕೂಡ್ಲೂರು ಚೆಟ್ಟಳ್ಳಿ ಗಡಿ, ನಂಜರಾಯಪಟ್ಟಣ ಗಡಿ, ಅಭ್ಯತಮಂಗಲ ಗ್ರಾಮದ ಗಡಿ, ರಸಲ್‍ಪುರ ಕ್ಷೇತ್ರದ ರಸೂಲ್‍ಪುರ ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಅತ್ತೂರು ಅರಣ್ಯ, ಪಿರಿಯಪಟ್ಟಣ ತಾಲ್ಲೂಕು ಗಡಿ, ಬಸವನಹಳ್ಳಿ ಗ್ರಾಮ, ರಂಗಸಮುದ್ರ ಗ್ರಾಮ, ದೊಡ್ಡಬೆಟ್ಟಗೇರಿ ಗ್ರಾಮ, ಮಾದಪಟ್ಟಣ ಕ್ಷೇತ್ರದ ಮಾದಪಟ್ಟಣ ಭಾಗಶಃ, ಕುಶಾಲನಗರ ಪಟ್ಟಣ, ಮಾದಪಟ್ಟಣ ಗ್ರಾಮದ ಗಡಿ, ಮುಳ್ಳುಸೋಗೆ ಗ್ರಾಮ, ಮಾದಪಟ್ಟಣ ಗ್ರಾಮ. ಪೊನ್ನಂಪೇಟೆ ತಾಲ್ಲೂಕಿನ ಬಲ್ಯಮಂಡೂರು ಕ್ಷೇತ್ರದ ಚಿಕ್ಕಮಂಡೂರು, ಕೋತೂರು, ಬೆಕ್ಕೆಸೆಡ್ಲೂರು, ಬೆಳ್ಳೂರು, ಚಿಕ್ಕಮಂಡೂರು ಕ್ಷೇತ್ರದ ಮುಗುಟಗೇರಿ, ಬಲ್ಯಮಂಡೂರು, ಮತ್ತೂರು, ಬೆಳ್ಳೂರು. ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಕ್ಷೇತ್ರದ ಕೈಕೇರಿ ಗ್ರಾಮದ ಗಡಿ, ಕೊಳತ್ತೋಡು ಬೈಗೋಡು ಗ್ರಾಮದ ಗಡಿ, ಕಳತ್ಮಾಡು ಗ್ರಾಮದ ಗಡಿ, ಕುಂದ ಗ್ರಾಮದ ಗಡಿ, ಕುಂದ ಈಚೂರು ಕ್ಷೇತ್ರದ ರುದ್ರಗುಪ್ಪೆ ಗ್ರಾಮದ ಗಡಿ, ಅರುವತ್ತೋಕ್ಲು ಗ್ರಾಮದ ಗಡಿ, ಕೈಕೇರಿ ಗ್ರಾಮದ ಗಡಿ, ಬಿ.ಶೆಟ್ಟಿಗೇರಿ ಗ್ರಾಮದ ಗಡಿ, ಕೈಕೇರಿ-1 ಕ್ಷೇತ್ರದ ಗೋಣಿಕೊಪ್ಪ ಟೌನ್, ಹಾತೂರು ಗ್ರಾಮದ ಗಡಿ, ಕಳತ್ಮಾಡು ಗ್ರಾಮದ ಗಡಿ, ಹಾತೂರು ಗ್ರಾಮದ ಗಡಿ, ಕೈಕೇರಿ-2 ಕ್ಷೇತ್ರದ ಗೋಣಿಕೊಪ್ಪ ಟೌನ್, ಹಾತೂರು ಗ್ರಾಮದ ಗಡಿ, ಕಳತ್ಮಾಡು ಗ್ರಾಮದ ಗಡಿ, ಹಾತೂರು ಗ್ರಾಮದ ಗಡಿ, ಕೈಕೇರಿ-3 ಕ್ಷೇತ್ರದ ಗೋಣಿಕೊಪ್ಪ ಟೌನ್, ಹಾತೂರು ಗ್ರಾಮದ ಗಡಿ, ಕೊಳತ್ತೋಡು ಬೈಗೋಡು ಗ್ರಾಮದ ಗಡಿ, ಅರುವತೊಕ್ಲು ಗ್ರಾಮದ ಗಡಿ, ಕೈಕೇರಿ-4 ಗ್ರಾಮದ ಗೋಣಿಕೊಪ್ಪ ಟೌನ್, ಹಾತೂರು ಗ್ರಾಮದ ಗಡಿ, ಕೊಳತ್ತೋಡು ಬೈಗೋಡು ಗ್ರಾಮದ ಗಡಿ, ಅರುವತೊಕ್ಲು ಗ್ರಾಮದ ಗಡಿ.
ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು (ಪೆÇದಕೋಟೆ) ಕ್ಷೇತ್ರದ ಕದನೂರು ಗ್ರಾಮದ ಗಡಿ, ಕಾವಡಿ ಗ್ರಾಮದ ಗಡಿ, ಕಣ್ಣಂಗಾಲ ಗ್ರಾಮದ ಗಡಿ, ಕುಕ್ಲೂರು ಐಮಂಗಲ ಗ್ರಾಮದ ಗಡಿ, ದೇವಣಗೇರಿ ಕ್ಷೇತ್ರದ ಮೈತಾಡಿ ಗ್ರಾಮದ ಗಡಿ, ಕಣ್ಣಂಗಾಲ ಗ್ರಾಮದ ಗಡಿ, ಹಾಲುಗುಂದ ಮತ್ತು ಬೈರಂಬಾಡ ಗ್ರಾಮದ ಗಡಿ, ಕದನೂರು ಮತ್ತು ಚೆಂಬೆಬೆಳ್ಳೂರು ಗ್ರಾಮದ ಗಡಿ, ಮಗ್ಗುಲ ಕ್ಷೇತ್ರದ ಕುಕ್ಲೂರು ಗ್ರಾಮದ ಗಡಿ, ಬಿಳುಗುಂದ ಗ್ರಾಮದ ಗಡಿ, ಚೆಂಬೆಬೆಳ್ಳೂರು ಗ್ರಾಮದ ಗಡಿ, ಮಗ್ಗುಲ ಗ್ರಾಮದ ಗಡಿ, ಕುಕ್ಲೂರು ಕ್ಷೇತ್ರದ ಕದನೂರು ಗ್ರಾಮದ ಗಡಿ, ಐಮಂಗಲ ಗ್ರಾಮದ ಗಡಿ, ಕದನೂರು ಮತ್ತು ಚೆಂಬೆಬೆಳ್ಳೂರು ಗ್ರಾಮದ ಗಡಿ, ವಿರಾಜಪೇಟೆ ಪುರಸಭೆಯ ಗಡಿ, ಐಮಂಗಲ ಕ್ಷೇತ್ರದ ಕುಕ್ಲೂರು ಗ್ರಾಮದ ಗಡಿ, ಬಿಳುಗುಂದ ಗ್ರಾಮದ ಗಡಿ, ಚೆಂಬೆಬೆಳ್ಳೂರು ಗ್ರಾಮದ ಗಡಿ, ಮಗ್ಗುಲ ಗ್ರಾಮದ ಗಡಿ. ವಿರಾಜಪೇಟೆ ತಾಲ್ಲೂಕಿನ ಮೈತಾಡಿ-1 ಕ್ಷೇತ್ರದ ನಾಲ್ಕೇರಿ ಗ್ರಾಮದ ಗಡಿ, ಹಾಲುಗುಂದ ಗ್ರಾಮದ ಗಡಿ, ಮಡಿಕೇರಿ ತಾಲ್ಲೂಕು ಗಡಿ, ಹಾಲುಗುಂದ ಗ್ರಾಮದ ಗಡಿ, ಮೈತಾಡಿಕ್ಷೇತ್ರದ 2ರ ಗಡಿ, ಮೈತಾಡಿ-2 ಕ್ಷೇತ್ರದ ನಾಲ್ಕೇರಿ ಗ್ರಾಮದ ಗಡಿ, ದೇವಣಗೇರಿ ಗ್ರಾಮದ ಗಡಿ, ಮೈತಾಡಿ ಕ್ಷೇತ್ರ-1ರ ಗಡಿ, ಅರಮೇರಿ ಗಡಿ, ಕದನೂರು ಕ್ಷೇತ್ರದ ಕೆದಮುಳ್ಳೂರು ಗ್ರಾಮದ ಗಡಿ, ಕುಕ್ಲೂರು ಗ್ರಾಮಗಳ ಗಡಿ, ಮೈತಾಡಿ, ದೇವಣಗೇರಿ ಗ್ರಾಮದ ಗಡಿ, ಕುಕ್ಲೂರು ಗ್ರಾಮದ ಗಡಿ, ಅರಮೇರಿ ಕ್ಷೇತ್ರದ ಬೆಳ್ಳುಮಾಡಿ ಗ್ರಾಮದ ಗಡಿ, ಕದನೂರು ಗ್ರಾಮದ ಗಡಿ, ನಾಲ್ಕೇರಿ, ಮೈತಾಡಿ ಗ್ರಾಮಗಳ ಗಡಿ, ಕಡಂಗ ಮರೂರು ಗ್ರಾಮದ ಗಡಿ. ಬಿಟ್ಟಂಗಾಲ ಕ್ಷೇತ್ರದ ಬಾಳುಗೋಡು ಗ್ರಾಮದ ಗಡಿ, ಕೊಳತ್ತೋಡು ಬೈಗೋಡು ಗ್ರಾಮದ ಗಡಿ, ಮಗ್ಗುಲ ಹಾಗೂ ನಲ್ವತೋಕ್ಲು ಗ್ರಾಮದ ಗಡಿ, ನಾಂಗಾಲ ಗ್ರಾಮದ ಗಡಿ, ಬಾಳುಗೋಡು ಕ್ಷೇತ್ರದ ಆರ್ಜಿ ಗ್ರಾಮದ ಗಡಿ, ಬಿಟ್ಟಂಗಾಲ ಗ್ರಾಮದ ಗಡಿ, ಮಗ್ಗುಲ ಗ್ರಾಮದ ಗಡಿ, ನಾಂಗಾಲ ಗ್ರಾಮದ ಗಡಿ, ರುದ್ರಗುಪ್ಪೆ ಕ್ಷೇತ್ರದ ಆರ್ಜಿ ಗ್ರಾಮದ ಗಡಿ, ಬಿ.ಶೆಟ್ಟಿಗೇರಿ, ಕೊಂಗಣ ಕುಂದ ಗ್ರಾಮಗಳ ಗಡಿ, ನಾಂಗಾಲ, ಕೊಳತ್ತೋಡು, ಬೈಗೋಡು ಗ್ರಾಮಗಳ ಗಡಿ, ಬಾಡಗ ಗ್ರಾಮ ಮತ್ತು ಅರಣ್ಯ, ನಾಂಗಾಲ ಕ್ಷೇತ್ರದ ಆರ್ಜಿ ಗ್ರಾಮದ ಗಡಿ, ರುದ್ರುಗುಪ್ಪೆ ಗ್ರಾಮದ ಗಡಿ, ಬಾಳುಗೋಡು, ಬಿಟ್ಟಂಗಾಲ ಗ್ರಾಮದ ಗಡಿ, ರುದ್ರಗುಪ್ಪೆ ಗ್ರಾಮದ ಗಡಿ, ವಿ.ಬಾಡಗ ಕ್ಷೇತ್ರದ ವಿರಾಜಪೇಟೆ-ಕೇರಳ ರಸ್ತೆ, ಕುಟ್ಟಂದಿ ಗ್ರಾಮದ ಗಡಿ, ರುದ್ರಗುಪ್ಪೆ ಗ್ರಾಮದ ಗಡಿ, ತಾಲ್ಲೂಕು ಗಡಿ ಮತ್ತು ಪರಕಟಗೇರಿ ಗ್ರಾಮದ ಗಡಿ, ಕೊಳತೋಡು ಬೈಗೋಡು ಕ್ಷೇತ್ರದ ಹಾತೂರು ಗ್ರಾಮದ ಗಡಿ, ನಲ್ವತ್ತೋಕ್ಲು ಗ್ರಾಮದ ಗಡಿ, ಹೊಸೂರು ಗ್ರಾಮದ ಗಡಿ, ಹಾತೂರು ಗ್ರಾಮದ ಗಡಿ. ವಿರಾಜಪೇಟೆ ತಾಲ್ಲೂಕಿನ ಬೇಟೋಳಿ-1 ಕ್ಷೇತ್ರದ ಆರ್ಜಿ ಗ್ರಾಮದ ಗಡಿ, ಹೆಗ್ಗಳ ಗ್ರಾಮದ ಗಡಿ, ವಿರಾಜಪೇಟೆ ಪುರಸಭೆ ಗಡಿ, ಕೊಟೋಳಿ ಗ್ರಾಮದ ಗಡಿ, ಬೇಟೋಳಿ-2 ಕ್ಷೇತ್ರದ ಆರ್ಜಿ ಗ್ರಾಮದ ಗಡಿ, ಹೆಗ್ಗಳ ಗ್ರಾಮದ ಗಡಿ, ವಿರಾಜಪೇಟೆ ಪುರಸಭೆ ಗಡಿ, ಕೊಟೋಳಿ ಗ್ರಾಮದ ಗಡಿ, ಹೆಗ್ಗಳ-1 ಕ್ಷೇತ್ರದ ಬೇಟೋಳಿ ಗ್ರಾಮದ ಗಡಿ, ತೋಮರ ಗ್ರಾಮದ ಗಡಿ, ಬೇಟೋಳಿ ಗ್ರಾಮದ ಗಡಿ, ಕೊಟ್ಟೋಳಿ ಗ್ರಾಮದ ಗಡಿ, ಹೆಗ್ಗಳ-2 ಕ್ಷೇತ್ರದ ಬೇಟೋಳಿ ಗ್ರಾಮದ ಗಡಿ, ತೋಮರ ಗ್ರಾಮದ ಗಡಿ, ಬೇಟೋಳಿ ಗ್ರಾಮದ ಗಡಿ, ಬೇಟೋಳಿ ಗ್ರಾಮದ ಗಡಿ, ಹೆಗ್ಗಳ-3 ಕ್ಷೇತ್ರದ ಮಾಕುಟ್ಟ ಮೀಸಲು ಅರಣ್ಯ ಗಡಿ, ಹೆಗ್ಗಳ ಗ್ರಾಮ ಗಡಿ, ಕೇರಳ ರಾಜ್ಯ ಗಡಿ, ಆರ್ಜಿ ಗ್ರಾಮದ ಗಡಿ. ಕರಡು ಅಧಿಸೂಚನೆಗೆ ಕುರಿತಂತೆ ಸ್ವೀಕೃತವಾದ ಆಕ್ಷೇಪಣೆಗಳ ಪರಿಶೀಲನಾ ಅದಾಲತ್ ಅನ್ನು ಜುಲೈ 1 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣ, ಜಿಲ್ಲಾಡಳಿತ ಭವನ, 3ನೇ ಮಹಡಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ನಡೆಸಲಾಗುವುದು. ಆಕ್ಷೇಪಣೆ ಸಲ್ಲಿಸಿರುವವರು ಈ ಅದಾಲತ್‍ನಲ್ಲಿ ಸಮಯಕ್ಕೆ ಸರಿಯಾಗಿ ಭಾಗವಹಿಸಲು ಕೋರಿದೆ. ಆಕ್ಷೇಪಣೆದಾರರು ಸರ್ಕಾರದಿಂದ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯ ಮೂಲ ಪ್ರತಿಯನ್ನು ತಮ್ಮೊಂದಿಗೆ ಕಡ್ಡಾಯವಾಗಿ ತರಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

*ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ರಸ್ತೆ, ಕಸ ಹಾಗೂ ನೀರಿನ ಸಮಸ್ಯೆ ಸದ್ದು*

ಅಕ್ಟೋಬರ್ 8, 2026

*‘ಫಿಲ್ಮ್ ಐಕಾನ್’ ಪ್ರಶಸ್ತಿಗೆ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಆಯ್ಕೆ*

ಅಕ್ಟೋಬರ್ 8, 2026

*ಬಂಗಾರ ಪ್ರಿಯರೇ ಎಚ್ಚರ: ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು? ನಿಯಮ ತಿಳಿಯಿರಿ*

ಅಕ್ಟೋಬರ್ 8, 2026

*‘ಫಿಲ್ಮ್ ಐಕಾನ್’ ಪ್ರಶಸ್ತಿಗೆ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಆಯ್ಕೆ*

ಅಕ್ಟೋಬರ್ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ. 8: ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಕೊಡಗಿನ ಕೊಟ್ಟುಕತ್ತಿರ ಪ್ರಕಾಶ್…

*ಬಂಗಾರ ಪ್ರಿಯರೇ ಎಚ್ಚರ: ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು? ನಿಯಮ ತಿಳಿಯಿರಿ*

ಅಕ್ಟೋಬರ್ 8, 2026

*ಸಂಪಿಗೆಕಟ್ಟೆ–ಮಹದೇವಪೇಟೆ ಸಂಪರ್ಕ ರಸ್ತೆ ಉದ್ಘಾಟನೆ; ರೂ.85 ಲಕ್ಷ ವೆಚ್ಚದಲ್ಲಿ ಸರ್ವಋತು ರಸ್ತೆ ಅಭಿವೃದ್ಧಿ; ಮೊದಲ ಹಂತದ 80 ಮೀಟರ್ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ*

ಅಕ್ಟೋಬರ್ 8, 2026

*ಅ.11ರಂದು ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ*

ಅಕ್ಟೋಬರ್ 8, 2026

*ಕ್ಯಾಂಡಿ ಕ್ರಷ್‌ನಲ್ಲಿ 22,222ನೇ ಲೆವೆಲ್ ತಲುಪಿ ವಿಶ್ವ ದಾಖಲೆ ಬರೆದ 19 ವರ್ಷದ ಬಿಹಾರದ ಯುವಕ!*

ಅಕ್ಟೋಬರ್ 8, 2026

*ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕೊಡಗು ಸುರಕ್ಷಾ ಆಂದೋಲನ ಸಮಿತಿಯಿಂದ ಜನಜಾಗೃತಿ ಸಭೆ*

ಅಕ್ಟೋಬರ್ 8, 2026

*ಅಪರಾಧ ದೂರು ಪ್ರಕ್ರಿಯೆ ಕುರಿತು ಕಾನೂನು ಸ್ವಯಂಸೇವಕರಿಗೆ ಮಡಿಕೇರಿಯಲ್ಲಿ ತರಬೇತಿ*

ಅಕ್ಟೋಬರ್ 8, 2026

*ಹಾಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.8ರಿಂದ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರ*

ಅಕ್ಟೋಬರ್ 8, 2026

*ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹ: ಅ.9ರಂದು ಮಡಿಕೇರಿಯಲ್ಲಿ ಬೃಹತ್ ಜನಜಾಗೃತಿ ಮೆರವಣಿಗೆ*

ಅಕ್ಟೋಬರ್ 7, 2026

*ಮಡಿಕೇರಿ : ಅ.8 ರಂದು ವಿದ್ಯುತ್ ವ್ಯತ್ಯಯ*

ಅಕ್ಟೋಬರ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.