Facebook Twitter WhatsApp Email Telegram Copy Link ಮಡಿಕೇರಿ ಜು.6 NEWS DESK : ಗಾಳಿ ಮಳೆಗೆ ಸೋಮವಾರಪೇಟೆ ವ್ಯಾಪ್ತಿಯ ಬೆಳಿಕಿಕೊಪ್ಪ ಚೌಡ್ಲು ಗ್ರಾಮ ಪಂಚಾಯಿತಿ ಲೀಲಾ ಎಂಬುವವರ ಮನೆಯ ಮುಂಭಾಗ ಸಂಪೂರ್ಣ ತಡೆಗೋಡೆ ಕುಸಿದಿದ್ದು, ನೋಡಲ್ ಅಧಿಕಾರಿ, ಕಂದಾಯ ಅಧಿಕಾರಿಗಳು, ಪಿಡಿಒ ಸ್ಥಳ ಪರಿಶೀಲನೆ ನಡೆಸಿದರು.