Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹ: ಅ.9ರಂದು ಮಡಿಕೇರಿಯಲ್ಲಿ ಬೃಹತ್ ಜನಜಾಗೃತಿ ಮೆರವಣಿಗೆ*
  • *ಮಡಿಕೇರಿ : ಅ.8 ರಂದು ವಿದ್ಯುತ್ ವ್ಯತ್ಯಯ*
  • *ಸೈನಿಕ ಶಾಲೆ ಕೊಡಗಿನಲ್ಲಿ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ಸಮಾರೋಪ; ಸುಬ್ರೊತೊ ನಿಲಯಕ್ಕೆ ಸಮಗ್ರ ಚಾಂಪಿಯನ್‌ಶಿಪ್‌ | ದಕ್ಷಿಣ ವಲಯ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಕೆ*
  • *ಶ್ರೀ ಕೋಟೆ ಮಹಾಗಣಪತಿ ದಸರಾ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಗಮನ ಸೆಳೆದ ಬೃಹತ್ ವಾಹನ ಜಾಥಾ; ಕಂಗೊಳಿಸುತ್ತಿರುವ ವಿದ್ಯುತ್ ದೀಪಾಲಂಕಾರಮಂಟಪ ಸಮಿತಿಯ ಸುವರ್ಣ ಮಹೋತ್ಸವ : ಗಮನ ಸೆಳೆದ ಬೃಹತ್ ವಾಹನ ಜಾಥಾ : ಕಂಗೊಳಿಸುತ್ತಿರುವ ವಿದ್ಯುತ್ ದೀಪದ ಅಲಂಕಾರ*
  • *ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಗೆ ಡಾ. ಜೆ.ಜಿ.ಮಂಜುನಾಥ*
  • *ಆನೆಕಾಡು ಹೆದ್ದಾರಿ ಅಪಘಾತ ವಲಯಗಳ ಕುರಿತು ತುರ್ತು ಸಭೆ*
  • *ವಿರಾಜಪೇಟೆ : ವಿಕಸನ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಅಗತ್ಯ : ಗಣ್ಯರ ಕರೆ*
  • *ವಿರಾಜಪೇಟೆ : ಕೊಡಗು ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸಮಾಜದ ಅಭಿವೃದ್ಧಿಗೆ ಹಂತ ಹಂತವಾಗಿ ಯೋಜನೆ*
  • *ಮೂರ್ನಾಡಿನಲ್ಲಿ ಅ.8ರಿಂದ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರ*
  • *ಗನ್-ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಅ.9ರಂದು ಸಿಎನ್‌ಸಿ ಸತ್ಯಾಗ್ರಹ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»ಜು.26 ರಂದು ಮಡಿಕೇರಿಯಲ್ಲಿ ಕಾಗಿ೯ಲ್ ವಿಜಯ್ ದಿವಸ್ : 125 ಸಂಘಟನೆಗಳಿಂದ ಯೋಧರಿಗೆ ಗೌರವ ನಮನ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಜು.26 ರಂದು ಮಡಿಕೇರಿಯಲ್ಲಿ ಕಾಗಿ೯ಲ್ ವಿಜಯ್ ದಿವಸ್ : 125 ಸಂಘಟನೆಗಳಿಂದ ಯೋಧರಿಗೆ ಗೌರವ ನಮನ

ಜುಲೈ 24, 20265 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ ಜು.24 NEWS DESK : ಕಾಗಿ೯ಲ್ ನಲ್ಲಿ 27 ವಷ೯ಗಳ ಹಿಂದೆ ಭಾರತೀಯ ಯೋಧರು ತೋರಿದ ತ್ಯಾಗ, ಬಲಿದಾನ, ಶೌಯ೯ದ ಸ್ಮರಣೆಯಾಗಿ ಇದೇ ಜುಲೈ 26 ರಂದು ಕೊಡಗು ಪತ್ರಕತ೯ರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ  ಕಾಗಿ೯ಲ್ ವಿಜಯ್ ದಿವಸ್ ಕಾಯ೯ಕ್ರಮ ಆಯೋಜಿಸಲಾಗಿದೆ. ಜಿಲ್ಲೆಯಾದ್ಯಂತಲಿನ 125 ಸಂಘಸಂಸ್ಥೆಗಳು ಈ ಕಾಯ೯ಕ್ರಮದಲ್ಲಿ  ಪಾಲ್ಗೊಳ್ಳುತ್ತಿವೆ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್ ಮಾಹಿತಿ ನೀಡಿದ್ದಾರೆ. ಮಡಿಕೇರಿಯ ಗೌಡ ಸಮಾಜದ ಸಭಾಂಗಣದಲ್ಲಿ ಜು.26 ರಂದು ಭಾನುವಾರ ಸಂಜೆ 5 ಗಂಟೆಯಿಂದ  ಆಯೋಜಿತ ಕಾಗಿ೯ಲ್ ವಿಜಯ್ ದಿವಸ್ – ಸೈನಿಕರೇ ನಾವೆಂದು ಮರೆಯೋದಿಲ್ಲ ನಿಮ್ಮನ್ನು ಎಂಬ ಸೈನಿಕರಿಗೆ ಪುಪ್ಪನಮನ – ಗಾನ ನಮನ ಮತ್ತು ಗೌರವ ನಮನ ಸಲ್ಲಿಕೆಯ ಕಾಯ೯ಕ್ರಮವನ್ನು ಮಡಿಕೇರಿ ಆಮಿ೯ ಕ್ಯಾಂಟೀನ್ ಹಿರಿಯ ವ್ಯವಸ್ಥಾಪಕ ಎನ್.ಎಸ್. ಕಾವೇರಿಯಪ್ಪ    ಉದ್ಘಾಟಿಸಲಿದ್ದಾರೆ.  ನಾಡಿನ ಹೆಸರಾಂತ ಗಾಯಕ ಮೈಸೂರಿನ ರಾಜೇಶ್ ಪಡಿಯಾರ್ ಮತ್ತು ತಂಡದಿಂದ ಗೀತನಮನ ಅಂಗವಾಗಿ ದೇಶಭಕ್ತಿಗೀತೆಗಳ  ಕಾಯ೯ಕ್ರಮ ಆಯೋಜಿತವಾಗಿದೆ. ಕಾಗಿ೯ಲ್ ವಿಜಯ್ ದಿನಸ್ ಕಾಯ೯ಕ್ರಮಕ್ಕೆ  ಕನ್ನಡ ಮತ್ತು ಸಂಸ್ಕೖತಿ ಇಲಾಖೆ, ಶಕ್ತಿ ಪ್ರತಿಷ್ಟಾನ, ಕೊಡಗು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕು, ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಭಾರತೀಯ ವೈದ್ಯಕೀಯ ಒಕ್ಕೂಟದ ಕೊಡಗು ಜಿಲ್ಲಾ ಘಟಕ, , ಹಾರಂಗಿ ಅತ್ತೂರಿನ ಜ್ಞಾನಗಂಗ ವಸತಿ  ಶಾಲೆ,  ಕೊಡಗು ಗೌಡ ಸಮಾಜ, ಮಡಿಕೇರಿಯ ಚೇಂಬರ್ ಆಫ್ ಕಾಮಸ್೯, ಮೂನಾ೯ಡಿನ  ಸಂಸ್ಕೃತಿ ಸಿರಿ ಬಳಗ ಟ್ರಸ್ಟ್, ಮಡಿಕೇರಿ ಇನ್ನರ್ ವೀಲ್, ಕೊಡಗು  ಜಿಲ್ಲಾ ಸೌಂಡ್ಸ್, ಲೈಟ್ಸ್, ಶಾಮಿಯಾನ ಡೆಕೋರೇಷನ್ ಮಾಲೀಕರ ಸಂಘ,  ಮಡಿಕೇರಿಯ  ಸ್ಲಾಮಿ ಅಯ್ಯಪ್ಪ  ಫ್ಲವರ್ ಸ್ಟಾಲ್ ನವರು  ಸಹಯೋಗ ನೀಡಿದ್ದಾರೆ. ಸೈನಿಕರ ನಾಡಾಗಿ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಅಥ೯ಪೂಣ೯ವಾಗಿ ಕಾಗಿ೯ಲ್ ವಿಜಯ್  ದಿವಸ್ ಕಾಯ೯ಕ್ರಮ ಆಯೋಜಿಸಲಾಗುತ್ತಿದ್ದು, ಮಾಜಿ ಸೈನಿಕರಿಗೂ ನಾಡಿನ ಜನತೆ ಗೌರವ ಸಲ್ಲಿಸಲಿದ್ದಾರೆ..  ಕಾಗಿ೯ಲ್ ವಿಜಯ್ ದಿವಸ್ ಕಾಯ೯ಕ್ರಮದ ಮೂಲಕ  ಬಾರತೀಯ ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸುವುದಲ್ಲದೇ, ಪ್ರಸ್ತುತ ಸೈನಿಕರಾಗಿ ದೇಶಸೇವೆ ಮಾಡುತ್ತಿರುವ ಯೋಧರು , ಕುಟುಂಬ ವಗ೯ದವರಿಗೂ  ಪ್ರೋತ್ಸಾಹ  ತುಂಬುವ ಕಾಯ೯ ಈ ಸಮಾರಂಭದ ಮೂಲಕ ಆಗಲಿದೆ ಎಂದೂ  ಅನಿಲ್ ಹೆಚ್.ಟಿ, ತಿಳಿಸಿದ್ದಾರೆ. ಕಾಯ೯ಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಡಾ.ಚೇತನ್ ಜಿ.ಡಿ. ಕೊಡಗು ಪತ್ರಕತ೯ರ ಸಂಘದ ಕಾಯ೯ದಶಿ೯ ಸುರೇಶ್ ಬಿಳಿಗೇರಿ,  ರೋಟರಿ ವಲಯ 6 ರ ಸಹಾಯಕ ಗವನ೯ರ್ ಎಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್., ಪಾಲ್ಗೊಳ್ಳಲಿದ್ದಾರೆ. :: ಗೌರವ ನಮನ ಸಲ್ಲಿಸುವ ಸಂಘ ಸಂಸ್ಥೆಗಳು :: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಕೊಡಗು,   ಮಡಿಕೇರಿ ಮಾಜಿ ಸೈನಿಕರ ಸಂಘ, , ಕೊಡಗು ಮಾಜಿ ಸೈನಿಕರ ಸಂಘ  ಮಾಜಿ ಸೈನಿಕರ ಸಂಘ ಕುಶಾಲನಗರ, ಮಾಜಿ ಸೈನಿಕರ ಸಂಘ , ಸೋಮವಾರಪೇಟೆ   ಅರೆಸೇನಾ ಪಡೆ ನಿವೖತ್ತ ಯೋಧರ ಒಕ್ಕೂಟ,   ಕೊಡಗು ಗೌಡ ಮಾಜಿ ಸೈನಿಕರ ಸಂಘ, ಮಡಿಕೇರಿ   ನಗರಸಭೆ  ಮಡಿಕೇರಿ,   , ಸ್ಥಸ್ಶ ವಿಶೇಷ ಮಕ್ಕಳ ಶಾಲೆ. ಸುಂಟಿಕೊಪ್ಪ. ಕೊಡಗು ಶಿಶುಕಲ್ಯಾಣ ಸಂಸ್ಥೆ, ಮಡಿಕೇರಿ ,   ಕೊಡಗು ಜಿಲ್ಲಾ ಪೊಲೀಸ್ ಮಡಿಕೇರಿ,  ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು,   ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡಗು   ನಗರಾಭಿವೖದ್ದಿ ಪ್ರಾಧಿಕಾರ ಮಡಿಕೇರಿ,  ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ, ಮಡಿಕೇರಿ, ವಕೀಲರ ಸಂಘ, ಮಡಿಕೇರಿ, ರೋಟರಿ ಮಡಿಕೇರಿ ವುಡ್ಸ್,  ರೋಟರಿ ಹಿಲ್ಸ್ ಸೋಮವಾರಪೇಟೆ, ರೋಟರಿ ಕ್ಲಬ್ ಶನಿವಾರಸಂತೆ,  ರೋಟರಿ ಕ್ಲಬ್ ಗೋಣಿಕೊಪ್ಪ, ರೋಟರಿ ಕ್ಲಬ್ ಕುಶಾಲನಗರ, ಇನ್ನರ್ ವೀಲ್ ಸೋಮವಾರಪೇಟೆ,   ತಮಿಳು ಯೂತ್ ಫೆಡರೇಷನ್ ಕೊಡಗು,  ಕೊಡವ ಸಮಾಜ, ಮಡಿಕೇರಿ,  ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು, ಮಡಿಕೇರಿ,  ಕೊಡಗು ಚೇಂಬರ್ ಆಫ್ ಕಾಮರ್ಸ್,   ಹೋಂಸ್ಟೇ ಅಸೋಸಿಯೇಷನ್, ಕೊಡಗು,  ಜಿಲ್ಲಾ ಕಾಂಗ್ರೆಸ್ ಸಮಿತಿ, ಕೊಡಗು,  ಭಾರತೀಯ ಜನತಾ ಪಾರ್ಟಿ, ಕೊಡಗು,  ಜಾತ್ಯಾತೀತ ಜನತಾದಳ, ಕೊಡಗು, ಎಸ್‌ಡಿಪಿಐ, ಕೊಡಗು,  ಪೊಮ್ಮಕ್ಕಡ ಕೂಟ, ಮಡಿಕೇರಿ,  ಪೊಮ್ಮಕ್ಕಡ ಕೂಟ, ವಿರಾಜಪೇಟೆ, ಲಯನ್ಸ್ ಕ್ಲಬ್, ಮಡಿಕೇರಿ,  ಲಯನ್ಸ್ ಕ್ಲಬ್,ಸುಂಟಿಕೊಪ್ಪ, ರೆಡ್ ಕ್ರಾಸ್, ಕೊಡಗು ಘಟಕ, ಕೊಡಗು ವಿದ್ಯಾಲಯ. ಮಡಿಕೇರಿ,  ಕೊಡಗು ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘ, ಮಡಿಕೇರಿ,,  ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಮಡಿಕೇರಿ, ಶಾಂತಿ ನಿಕೇತನ ಯುವಕ ಸಂಘ, ಮಡಿಕೇರಿ, ಆರೋಹಣ ತಂಡ, ಕೊಡಗು, ಜಿಲ್ಲಾ ಕುಲಾಲ ಸಮಾಜ, ಕೊಡಗು, ಹಿಂದೂ ಮಲಯಾಳಿ ಸಮಾಜ, ಕೊಡಗು,ಬಂಟರ ಸಮಾಜ, ಕೊಡಗು ಯೋಗಿ ನಾರಾಯಣ ಬಲಿಜ ಸಮಾಜ,, ಕೊಡಗು,  ಜಿಲ್ಲಾ ಮೊಗೇರ ಸಮಾಜ, ಕೊಡಗು ದಲಿತ ಸಂಘರ್ಷ ಸಮಿತಿ, ಕೊಡಗು,  ಬ್ಯಾರಿ ವೆಲ್ಫೇರ್ ಟ್ರಸ್ಟ್, ಮಡಿಕೇರಿ,   ಕ್ರೈಸ್ತರ  ಸೇವಾ ಸಂಘ, ಮಡಿಕೇರಿ,  ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಕೊಡಗು,  ವೀರಶೈವ ಸಮಾಜ, ಮಡಿಕೇರಿ,  ಶ್ರೀ ನಾರಾಯಣ ಧಮ೯ ಪರಿಪಾಲನಾ ಯೋಗಂ,  ಜಿಲ್ಲಾ ಜಮಾಅತ್ ಎ ಇಸ್ಲಾಂ ಹಿಂದ್, ಕೊಡಗು,  ಗೌಡ ಮಹಿಳಾ ಒಕ್ಕೂಟ, ಚೇರಂಬಾಣೆ,   ಸಮರ್ಥ ಕನ್ನಡಿಗರು ಸಂಸ್ಥೆ, ಕೊಡಗು,   ಕನ್ನಡ ಸಿರಿ ಸ್ನೇಹಬಳಗ, ಕುಶಾಲನಗರ ,   ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ), ಕೊಡಗು,   ಗೌಡ ಸಮಾಜಗಳ ಒಕ್ಕೂಟ, ಕೊಡಗು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಸಂಘ,  ಫೋಟೋಗ್ರಾಫರ್ಸ್ ಅಸೋಸಿಯೇಷನ್, ಕೊಡಗು,  ಕೊಡವ ಸಮಾಜ, ಮಾದಾಪುರ,  ಕನಾ೯ಟಕ ನಾಯರ್ಸ್ ಸವೀ೯ಸ್ ಸೊಸೈಟಿ.,  ಪ್ರಜಾಪಿತ  ಬ್ರಹ್ಮಕುಮಾರಿ ಈಶ್ವರೀಯ  ವಿಶ್ವವಿದ್ಯಾನಿಲಯ  . ಮಡಿಕೇರಿ.,   ಕನಾ೯ಟಕ ಸ್ಟೇಟ್ ಟೈಲಸ್೯ ಅಸೋಸಿಯೇಷನ್. ಕೊಡಗು,   ಕೊಡಗು ಅಭಿವೖದ್ದಿ ವೇದಿಕೆ,   ತ್ರಿನೇತ್ರ ಯುವಕ ಸಂಘ, ಹಾಕತ್ತೂರು.,   ಶ್ರೀ ಸೋಮೇಶ್ವರ ದೇವಾಲಯ ಸಮಿತಿ, ಸೋಮವಾರಪೇಟೆ,    ಕೊಡಗು ಗೌಳಿ ಸಮುದಾಯ,  ವಾಸವಿ ಮಹಿಳಾ ಸಂಘ ಮಹದೇವಪೇಟೆ,ಮಡಿಕೇರಿ  , ಗೖಹರಕ್ಷಕ ದಳ ಕೊಡಗು,   ವಾಹನ ಚಾಲಕರು ಮಾಲೀಕರ ಸಂಘ, ಸೋಮವಾರಪೇಟೆ.,   ಕನಾ೯ಟಕ ರಕ್ಷಣಾ ವೇದಿಕೆ, ಸೋಮವಾರಪೇಟೆ,  ಮಾನವೀಯ ಸ್ನೇಹಿತರ ಒಕ್ಕೂಟ. ಕೊಡಗು,   ಟ್ಯಾಕ್ಸಿ ಡೈವರ್ಸ್ ಅಸೋಸಿಯೇಷನ್. ಸೋಮವಾರಪೇಟೆ.,   ಭಾರವಿ ಕನ್ನಡ ಸಂಘ, ಕುಶಾಲನಗರ ,  ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕುಶಾಲನಗರ ,  ಕರವೇ ಸ್ವಾಭಿಮಾನಿ ಬಣ, ಕನಾ೯ಟಕ ದಲಿತ ಸಂಘಷ೯ ಸಮಿತಿ ಭೀಮಘಜ೯ನೆ, ಕೋಟಿ ಚೆನ್ನಯ್ಯ ಬಿಲ್ಲವರ ಸಮಾಜ, ಕುಶಾಲನಗರ,  , ಮೂನಾ೯ಡು, ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆ, ಮಾದಾಪುರ, ಕೊಡಗು ಜಿಲ್ಲಾ ಬಂಟರ ಸಮಾಜ,   ಕೊಡಗು  ಜನ   ಅಭಿವೖದ್ದಿ ಸಮಿತಿ. ಮಡಿಕೇರಿ , ಮಕೇ೯ರಾ  ಡೌನ್ಸ್  ಗಾಲ್ಪ್  ಕ್ಲಬ್ ಮಡಿಕೇರಿ,  ಕಾಸ್ಮೋಪಾಲಿಟನ್ ಕ್ಲಬ್ ಮಡಿಕೇರಿ,  ಕನಾ೯ಟಕ ದಲಿತ   ಸಂಘಷ೯ ಸಮಿತಿ  (ರಿ),  ಕೊಡಗು   ಜಾನಪದ ಪರಿಷತ್, ಮಡಿಕೇರಿ,  ಜಾನಪದ ಪರಿಷತ್ ಸೋಮವಾರಪೇಟೆ  ತಾಲೂಕು ಘಟಕ ,   ಜಾನಪದ ಪರಿಷತ್ ಮಡಿಕೇರಿ ತಾಲೂಕು ಘಟಕ,  ಕೊಡಗು ಲೇಖಕ ಮತ್ತು ಕಲಾವಿದರ ಬಳಗ.   ,  ಸವಿತಾ ಸಮಾಜ ಮಡಿಕೇರಿ ,   ಸ್ಕೌಟ್ಸ್ ಮತ್ತು ಗೈಡ್ಸ್. ಸಂಸ್ಥೆ  ಮಡಿಕೇರಿ ತಾಲೂಕು, ಪೌರಕಾಮಿ೯ಕರ ಸಂಘ. ಮಡಿಕೇರಿ ,   ಕೊಡಗು ಕಲಾವಿದರ ಸಂಘ ,  ಕನ್ನಡ ಸಾಹಿತ್ಯ ಪರಿಷತ್ತು ಮೂನಾ೯ಡು ಹೋಬಳಿ ಘಟಕ,   ವೀರ ಮಡಿವಾಳರ ಸಂಘ, ಕೊಡಗು ,   ಕೃಷಿ ಪತ್ತಿನ ಸಹಕಾರ ಸಂಘ, ಮದೆ,  ಶ್ರೀ ರಾಜರಾಜೇಶ್ವರಿ ಭಜನಾ ಮಂಡಲಿ, 2ನೇ ಮೊಣ್ಣಂಗೇರಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ ,  ಕೊಡಗು   ಟ್ರಾವೆಲ್ ಅಸೋಸಿಯೇಷನ್, ಕೊಡಗು, ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆ ಮಾದಾಪುರ,   ಕೊಡಗು ಯೋಗಿ ನಾರಾಯಣ   ಬಲಿಜ ಸಮಾಜ,  ಮೂನಾ೯ಡು,   ಕೊಡಗು ಹಿತರಕ್ಷಣಾ ವೇದಿಕೆ   ಜಿಲ್ಲಾ ಮಹಿಳಾ ಬರಹಗಾರರ ಸಂಘ, ಕೊಡಗು,   ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕೊಡಗು,   ಲಾರಿ ಮಾಲೀಕರ-ಚಾಲಕರ ಸಂಘ, ಮಡಿಕೇರಿ,   ಕನ್ನಡ ಭವನ ಮತ್ತು ಚುಟುಕು ಸಾಹಿತ್ಯ ಸಂಘ, ಕೊಡಗು,   ಜ್ಞಾನದೀಪ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘ, ಮಡಿಕೇರಿ,   ಯೂರೋ ಕಿಡ್ಸ್ ಮಡಿಕೇರಿ  ಪಬ್ಲಿಕ್ ಶಾಲೆ,  ಜೀಪು ಮಾಲೀಕರ ಮತ್ತು ಚಾಲಕರ ಸಂಘ, ಮಾಂದಲಪಟ್ಟಿ.ಕೊಡಗು,  ದಸರಾ ದಶಮಂಟಪ ಸಮಿತಿ, ಮಡಿಕೇರಿ,   ಸೇವಾ ಭಾರತಿ, ಕೊಡಗು,  ಸರ್ವೋದಯ ಸಮಿತಿ, ಮಡಿಕೇರಿ,   ಎಸ್‌ಎನ್‌ಡಿಪಿ ಯೂನಿಯನ್, ಕೊಡಗು,   ಸರ್ಕಾರಿ ನೌಕರರ ಸಂಘ, ಕೊಡಗು    ಶ್ರೀ ಕೋದಂಡರಾಮ ರಾಮೋತ್ಸವ ಸಮಿತಿ, ಮಡಿಕೇರಿ,  ಗೌಡ ಸಮಾಜ, ಕುಶಾಲನಗರ,  ಗೌಡ ಸಮಾಜ ಗುಡ್ಡೆಹೊಸೂರು,  ಗೌಡ ಯುವವೇದಿಕೆ, ಕೊಡಗು,   ಗೌಡ ನಿವೃತ್ತ ನೌಕರರ ಸಂಘ, ಕೊಡಗು,,  )ಗೌಡ ವಿದ್ಯಾ ಸಂಘ, ಕೊಡಗು,  ಗೌಡ ಮಹಿಳಾ ಒಕ್ಕೂಟ, ಕೊಡಗು,  ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಅಭಿವೖದ್ದಿ ಸಂಘ.  ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ.,  ಮಡಿಕೇರಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು,  ಕಲಾನಗರ ಸಾಂಸ್ಕೃತಿಕ ಕಲಾವೇದಿಕೆ, ಮಡಿಕೇರಿ ,  ಜನನಿ ಮಹಿಳಾ ಮಂಡಳಿ, ಮಡಿಕೇರಿ ,   ಕೋಟಿ ಚೆನ್ನಯ್ಯ   ಬಿಲ್ಲವರ ಸಮಾಜ, ಕುಶಾಲನಗರ,  ಭಾರತ್ ಸೇವಾ ದಳ, ಕೊಡಗು.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

*ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹ: ಅ.9ರಂದು ಮಡಿಕೇರಿಯಲ್ಲಿ ಬೃಹತ್ ಜನಜಾಗೃತಿ ಮೆರವಣಿಗೆ*

ಅಕ್ಟೋಬರ್ 7, 2026

*ಮಡಿಕೇರಿ : ಅ.8 ರಂದು ವಿದ್ಯುತ್ ವ್ಯತ್ಯಯ*

ಅಕ್ಟೋಬರ್ 7, 2026

*ಸೈನಿಕ ಶಾಲೆ ಕೊಡಗಿನಲ್ಲಿ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ಸಮಾರೋಪ; ಸುಬ್ರೊತೊ ನಿಲಯಕ್ಕೆ ಸಮಗ್ರ ಚಾಂಪಿಯನ್‌ಶಿಪ್‌ | ದಕ್ಷಿಣ ವಲಯ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಕೆ*

ಅಕ್ಟೋಬರ್ 7, 2026

*ಮಡಿಕೇರಿ : ಅ.8 ರಂದು ವಿದ್ಯುತ್ ವ್ಯತ್ಯಯ*

ಅಕ್ಟೋಬರ್ 7, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.7 NEWS DESK : 66/11ಕೆ.ವಿ ಮಡಿಕೇರಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಎಫ್1 ಕೋಟೆ ಮತ್ತು ಎಫ್5…

*ಸೈನಿಕ ಶಾಲೆ ಕೊಡಗಿನಲ್ಲಿ 20ನೇ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟ ಸಮಾರೋಪ; ಸುಬ್ರೊತೊ ನಿಲಯಕ್ಕೆ ಸಮಗ್ರ ಚಾಂಪಿಯನ್‌ಶಿಪ್‌ | ದಕ್ಷಿಣ ವಲಯ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಕೆ*

ಅಕ್ಟೋಬರ್ 7, 2026

*ಶ್ರೀ ಕೋಟೆ ಮಹಾಗಣಪತಿ ದಸರಾ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ಸುವರ್ಣ ಮಹೋತ್ಸವ; ಗಮನ ಸೆಳೆದ ಬೃಹತ್ ವಾಹನ ಜಾಥಾ; ಕಂಗೊಳಿಸುತ್ತಿರುವ ವಿದ್ಯುತ್ ದೀಪಾಲಂಕಾರಮಂಟಪ ಸಮಿತಿಯ ಸುವರ್ಣ ಮಹೋತ್ಸವ : ಗಮನ ಸೆಳೆದ ಬೃಹತ್ ವಾಹನ ಜಾಥಾ : ಕಂಗೊಳಿಸುತ್ತಿರುವ ವಿದ್ಯುತ್ ದೀಪದ ಅಲಂಕಾರ*

ಅಕ್ಟೋಬರ್ 7, 2026

*ವಿಶ್ವದ ಅಗ್ರ ಶೇ.2 ವಿಜ್ಞಾನಿಗಳ ಪಟ್ಟಿಗೆ ಡಾ. ಜೆ.ಜಿ.ಮಂಜುನಾಥ*

ಅಕ್ಟೋಬರ್ 7, 2026

*ಆನೆಕಾಡು ಹೆದ್ದಾರಿ ಅಪಘಾತ ವಲಯಗಳ ಕುರಿತು ತುರ್ತು ಸಭೆ*

ಅಕ್ಟೋಬರ್ 7, 2026

*ವಿರಾಜಪೇಟೆ : ವಿಕಸನ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಅಗತ್ಯ : ಗಣ್ಯರ ಕರೆ*

ಅಕ್ಟೋಬರ್ 7, 2026

*ವಿರಾಜಪೇಟೆ : ಕೊಡಗು ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸಮಾಜದ ಅಭಿವೃದ್ಧಿಗೆ ಹಂತ ಹಂತವಾಗಿ ಯೋಜನೆ*

ಅಕ್ಟೋಬರ್ 7, 2026

*ಮೂರ್ನಾಡಿನಲ್ಲಿ ಅ.8ರಿಂದ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರ*

ಅಕ್ಟೋಬರ್ 7, 2026

*ಗನ್-ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಅ.9ರಂದು ಸಿಎನ್‌ಸಿ ಸತ್ಯಾಗ್ರಹ*

ಅಕ್ಟೋಬರ್ 7, 2026

*ಆಳವಾದ ಅಧ್ಯಯನ, ತಾರ್ಕಿಕ ಚಿಂತನೆ ವಿದ್ಯಾರ್ಥಿಗಳ ಆಲೋಚನೆಗಳಿಗೆ ಶಕ್ತಿ: ಪ್ರೊ. ಸುರೇಶ್ ಎಂ.*

ಅಕ್ಟೋಬರ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.