Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಲ್ಲಿ AI ಬಳಕೆ ಕುರಿತು ಸಂಸತ್‌ನಲ್ಲಿ ಪ್ರಶ್ನಿಸಿದ ಸಂಸದ ಯದುವೀರ್ ಒಡೆಯರ್*
  • ಶಾಂತಿ-ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬ ಆಚರಿಸಿ : ಡಿವೈಎಸ್‍ಪಿ ಚಂದ್ರಶೇಖರ್
  • *ಆ.7 ರಿಂದ ಗೋಣಿಕೊಪ್ಪಲುವಿನಲ್ಲಿ “ವಾಂಟೆಡ್ ಬಾಲ” ಕಿರುಚಿತ್ರ ಪ್ರದರ್ಶನ*
  • *ರಾಜ್ಯ ಮಟ್ಟದ “178ನೇ ಬ್ರೈನೋಬ್ರೈನ್ ಸ್ಪರ್ಧೆ-2026” ರಲ್ಲಿ ಮಡಿಕೇರಿ ಮಕ್ಕಳ ಸಾಧನೆ*
  • *ಆ.7 ರಂದು ನೇರ ಸಂದರ್ಶನ*
  • *ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ*
  • *ಕಥೆ ಹಾಗೂ ಪ್ರಬಂಧ ಸ್ಪರ್ಧೆಗೆ ಅರ್ಜಿ ಆಹ್ವಾನ*
  • *ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಪುಸ್ತಕ ಮನೆ ವೆಬ್‍ಸೈಟ್‍ನಲ್ಲಿ ಭರ್ಜರಿ ಆಫರ್*
  • *ಕೊಡಗು ಗೌಡ ವಿದ್ಯಾಸಂಘದಿoದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ : ಅರ್ಜಿ ಸಲ್ಲಿಸಲು ಸೆ.15 ಕೊನೆ ದಿನ*
  • *ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ಕೊಡಗಿನ ಶ್ರೀರಕ್ಷಾ ಅಧಿಕಾರ ಸ್ವೀಕಾರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರಾಜ್ಯ ಮಟ್ಟದ “178ನೇ ಬ್ರೈನೋಬ್ರೈನ್ ಸ್ಪರ್ಧೆ-2026” ರಲ್ಲಿ ಮಡಿಕೇರಿ ಮಕ್ಕಳ ಸಾಧನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರಾಜ್ಯ ಮಟ್ಟದ “178ನೇ ಬ್ರೈನೋಬ್ರೈನ್ ಸ್ಪರ್ಧೆ-2026” ರಲ್ಲಿ ಮಡಿಕೇರಿ ಮಕ್ಕಳ ಸಾಧನೆ*

ಆಗಷ್ಟ್ 5, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಆ.5 : “ಬ್ರೈನೋಬ್ರೈನ್” ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಬೆಂಗಳೂರಿನ ಡಾ|| ಬಾಬು ಜಗಜೀವನ್ ರಾಂ ರಿಸರ್ಚ್ ಇನ್ಸ್ಟಿಟ್ಯೂಟ್‍ನಲ್ಲಿ ಆಯೋಜಿಸಲಾಗಿದ್ದ “178ನೇ ರಾಜ್ಯ ಮಟ್ಟದ “ಬ್ರೈನೋಬ್ರೈನ್ ಸ್ಪರ್ಧೆ-2026”ರಲ್ಲಿ ಮಡಿಕೇರಿಯ “ಬ್ರೈನೋಬ್ರೈನ್” ಕೇಂದ್ರದ 50 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಪದಕ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕದ ಒಟ್ಟು 80 “ಬ್ರೈನೋಬ್ರೈನ್” ಕೇಂದ್ರಗಳಿಂದ ಸುಮಾರು 2000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಡಿಕೇರಿ “ಬ್ರೈನೋಬ್ರೈನ್” ಕೇಂದ್ರದ ತರಬೇತುದಾರರಾದ ಮಾಪಂಗಡ  ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕೇವಲ 3 ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹೆಚ್ಚು ಮಕ್ಕಳು ಅಬಾಕಸ್ ತರಗತಿಗೆ ಹೊಸ ದಾಖಲಾತಿ ಪಡೆದುಕೊಂಡು ಅತೀ ಪರಿಶ್ರಮದಿಂದ ಶೇ.100ರಷ್ಟು ಫಲಿತಾಂಶದೊಂದಿಗೆ 24 ಚಾಂಪಿಯನ್ ಟ್ರೋಫಿ, 16 ಚಿನ್ನದ ಪದಕ ಮತ್ತು 10 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಮಡಿಕೇರಿ “ಬ್ರೈನೋಬ್ರೈನ್” ಕೇಂದ್ರಕ್ಕೆ “ಬೆಸ್ಟ್ ಪ್ರಾಂಚೈಸಿ” ಮತ್ತು “ಬೆಸ್ಟ್ ಫ್ಯಾಕಲ್ಟಿ” ಪ್ರಶಸ್ತಿ ಲಭಿಸಿದ್ದು, ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಸಾಧನೆಯ ಹೆಗ್ಗಳಿಕೆಯು ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲ್ಲಬೇಕು. ಈ ಅದ್ಭುತ ಯಶಸ್ಸಿಗೆ ಕಾರಣಕರ್ತರಾದ ಆ ಮೂರು ನಿಮಿಷಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಹಾಗೂ ಮುತುವರ್ಜಿ ವಹಿಸಿ ಬೆಂಗಳೂರಿಗೆ ಕರೆತಂದ ಪೋಷಕರಿಗೆ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.     ಈ ಸಂದರ್ಭದಲ್ಲಿ ಬ್ರೈನೋಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಶ್ರೀ ಅರುಲ್ ಸುಬ್ರಮಣ್ಯಂ ಉಪಸ್ಥಿತರಿದ್ದು, ಮಡಿಕೇರಿ “ಬ್ರೈನೋಬ್ರೈನ್” ಕೇಂದ್ರದ ಮಕ್ಕಳ ಅತ್ಯುತ್ತಮ ಸಾಧನೆಯನ್ನು ಶ್ಲಾಘೀಸಿದರು. *ಚಾಂಪಿಯನ್ ಟ್ರೋಫಿ ವಿಜೇತರು* ಸೋನ್ಹ್ ಸೋಮಣ್ಣ.ಪಿ.ಸಿ, ಅನ್ವಿತ್.ಎಸ್, ಆರುಷಿ.ಕೆ.ಸಿ, ರಾಜು.ಎಂ.ಎಂ, ಶ್ರೀಹಾನ್ ಸಂಜಯ್ ಜಿತ್ತಿ, ಲಕ್ಷಿತ.ಬಿ.ಆರ್,  ಲಲಿತ್ ಆದಿತ್ಯ.ಬಿ, ಎಸ್.ಕೆ. ಪರಾಗ್ ದೇವಯ್ಯ, ದಿಗಂತ್.ಸಿ.ಪಿ, ಕನಿಷ್ಕ.ಪಿ.ಸಿ, ಪ್ರಥಮ್ ಚಿನ್ನಪ್ಪ ಬಿ.ಎಲ್, ಯಾನ್ವಿ ಬೋಜಮ್ಮ.ಎಂ.ಪಿ, ಅಭಿನವ್ ಕೃಷ್.ಜಿ, ಏಡನ್ ಜೆ.ತಾರಕನ್, ಲಿವ್ಯ ಸುನಿತ್‍ಕುಮಾರ್, ಶೌರ್ಯ ಎಸ್.ವಿ ಕುಡ್ತೇಕರ್, ತನಿಷ್ಕ.ಕೆ.ಎ, ನಮನ್ ಎಂ.ಗೌಡ, ಗಣಿತ್ ಪೊನ್ನಣ್ಣ.ಎಂ.ಎಂ, ಮಿನುಗು.ಎಸ್, ರುಷಾಂಕ್.ಸಿ.ಸಿ, ವಿಯಾನ್ ಸೂರ್ಯ, ಲಶಿಕ ರೈ ಜೆ, ಮೀನಾಕ್ಷಿ.ಡಿ.ಎಂ. >> *ಚಿನ್ನದ ಪದಕ ವಿಜೇತರು* ಜೆಶ್ವಿತ ತಂಗಮ್ಮ ಎ.ಪಿ, ಸಮರ್ಥ್ ಗಣಪತಿ ಎಸ್.ಕೆ, ತನುಷ್ ಪೂವಣ್ಣ.ಸಿ.ಪಿ, ಕನಿಷ ಸುನಿತ್‍ಕುಮಾರ್, ನಿಲ್ಹಾ ಜೆ ತಾರಕನ್, ರಿಯಾಂಕ ಎಂ, ಆರಾಧ್ಯ.ಕೆ.ಸಿ, ಹರ್ಷಿಣಿ.ಎಂ.ಕೆ, ಮಯಾಂಕ್.ಎಂ, ಪೂಜನ್ ಗೌಡ.ಎಂ.ಎ, ಬಿ.ಕೃಶ್ವಿನ್ ಅದ್ವಿಕ್, ರಂಜಿತ್.ಎಂ.ಎಂ, ಐಯಾರ.ಎಸ್, ಆದ್ಯ ನವೀನ್ ರೈ, ಕುಷಿ ದೇವಯ್ಯ ಬಿ.ಪಿ, ಮೊಹಮ್ಮದ್ ಅಬಾನ್ ಸಿ. >> *ಬೆಳ್ಳಿ ಪದಕ ವಿಜೇತರು* ವಿಹಾನ್ಯ ಹೆಚ್.ಎ, ದಿಯಾ.ವೈ.ಬಿ, ಇಸ್ರಾಯೇಲ್ ಸಾನ್ವಿಕ್.ಎಸ್, ಚಾರ್ವಿ.ಬಿ.ಆರ್, ರುಶಾಲಿ ಪಿ.ಜೆ, ಇಸ್ರಾಯೇಲ್ ಸಾಥ್ವ್ವಿಕ್.ಎಸ್, ಮೋನಿಷ್.ಬಿ.ಎಸ್, ಜೊಹನ್ನಾ ಮಡ್ತಾ, ಕೃತಾರ್ಥ್ ಎಂ, ಪ್ರಣವ.

 

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳಲ್ಲಿ AI ಬಳಕೆ ಕುರಿತು ಸಂಸತ್‌ನಲ್ಲಿ ಪ್ರಶ್ನಿಸಿದ ಸಂಸದ ಯದುವೀರ್ ಒಡೆಯರ್*

ಆಗಷ್ಟ್ 5, 2026

ಶಾಂತಿ-ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬ ಆಚರಿಸಿ : ಡಿವೈಎಸ್‍ಪಿ ಚಂದ್ರಶೇಖರ್

ಆಗಷ್ಟ್ 5, 2026

*ಆ.7 ರಿಂದ ಗೋಣಿಕೊಪ್ಪಲುವಿನಲ್ಲಿ “ವಾಂಟೆಡ್ ಬಾಲ” ಕಿರುಚಿತ್ರ ಪ್ರದರ್ಶನ*

ಆಗಷ್ಟ್ 5, 2026

ಶಾಂತಿ-ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬ ಆಚರಿಸಿ : ಡಿವೈಎಸ್‍ಪಿ ಚಂದ್ರಶೇಖರ್

ಆಗಷ್ಟ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ ಆ.5 NEWS DESK  : ಶ್ರೀ ಗೌರಿ ಗಣೇಶ ಹಬ್ಬದಲ್ಲಿ ಆಚರಣೆಯ ಡಿಜೆಗೆ ಅಳವಡಿಸಲು ಮುಂದಾಗಬೇಡಿ. ಬ್ಯಾಂಡ್‍ಸೆಟ್, ಓಲಗ,…

*ಆ.7 ರಿಂದ ಗೋಣಿಕೊಪ್ಪಲುವಿನಲ್ಲಿ “ವಾಂಟೆಡ್ ಬಾಲ” ಕಿರುಚಿತ್ರ ಪ್ರದರ್ಶನ*

ಆಗಷ್ಟ್ 5, 2026

*ರಾಜ್ಯ ಮಟ್ಟದ “178ನೇ ಬ್ರೈನೋಬ್ರೈನ್ ಸ್ಪರ್ಧೆ-2026” ರಲ್ಲಿ ಮಡಿಕೇರಿ ಮಕ್ಕಳ ಸಾಧನೆ*

ಆಗಷ್ಟ್ 5, 2026

*ಆ.7 ರಂದು ನೇರ ಸಂದರ್ಶನ*

ಆಗಷ್ಟ್ 4, 2026

*ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ*

ಆಗಷ್ಟ್ 4, 2026

*ಕಥೆ ಹಾಗೂ ಪ್ರಬಂಧ ಸ್ಪರ್ಧೆಗೆ ಅರ್ಜಿ ಆಹ್ವಾನ*

ಆಗಷ್ಟ್ 4, 2026

*ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಪುಸ್ತಕ ಮನೆ ವೆಬ್‍ಸೈಟ್‍ನಲ್ಲಿ ಭರ್ಜರಿ ಆಫರ್*

ಆಗಷ್ಟ್ 4, 2026

*ಕೊಡಗು ಗೌಡ ವಿದ್ಯಾಸಂಘದಿoದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ : ಅರ್ಜಿ ಸಲ್ಲಿಸಲು ಸೆ.15 ಕೊನೆ ದಿನ*

ಆಗಷ್ಟ್ 4, 2026

*ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ಕೊಡಗಿನ ಶ್ರೀರಕ್ಷಾ ಅಧಿಕಾರ ಸ್ವೀಕಾರ*

ಆಗಷ್ಟ್ 4, 2026

*30 ವರ್ಷಗಳ ಸುದೀರ್ಘ ಸೇವೆ : ಶಿಕ್ಷಕಿ ಬಿ.ಡಿ.ವನಜಾಕ್ಷಿಗೆ ಬೀಳ್ಕೊಡುಗೆ*

ಆಗಷ್ಟ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.