ನಾಪೋಕ್ಲು ಏ.3 : ನಾಪೋಕ್ಲು ನಾಡಕಚೇರಿಯಲ್ಲಿ ಸ್ಥಳೀಯ ಹೋಬಳಿಗೆ ಒಳಪಟ್ಟ ಅಂಗವಿಕಲ ಹಾಗೂ
80 ವರ್ಷ ಮೇಲ್ಪಟ್ಟ ಮತದಾರರಿಗೆ ನಮೂನೆ 12 ಡಿ ವಿತರಿಸುವ ಬಗ್ಗೆ ಬೂತ್ ಮಟ್ಟದ
ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ನಮೂನೆಯನ್ನು ವಿತರಿಸಲಾಯಿತು. ಈ ಸಂದರ್ಭ
ಕಂದಾಯ ಪರಿವೀಕ್ಷಕ( Ri) ರವಿಕುಮಾರ್ ಹಾಗೂ ಗ್ರಾಮ ಲೆಕ್ಕಿಗರು, ಸಿಬ್ಬಂದಿಗಳು
ಉಪಸ್ಥಿತರಿದ್ದರು. (ವರದಿ : ದುಗ್ಗಳ ಸದಾನಂದ)










