ಸುಂಟಿಕೊಪ್ಪ ಏ.4 : ನಿಯಮ ಬಾಹಿರವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಓರ್ವನನ್ನು ಸುಂಟಿಕೊಪ್ಪ ಪೊಲೀಸರು ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಸುಂಟಿಕೊಪ್ಪದಿಂದ ಹಾಲೇರಿಗೆ ಕೊಂಡೊಯ್ಯುತ್ತಿದ್ದ 42 ಮದ್ಯದ ಪ್ಯಾಕೇಟ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.








