ಸುಂಟಿಕೊಪ್ಪ ಏ.20 : ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾದಾಪುರದ ನಿವಾಸಿ ಪ್ರಸ್ತುತ ಬೆಂಗಳೂರಿನ ಉದ್ಯಮಿ ಎಸ್.ಪಿ.ಸುಬ್ಬಯ್ಯ ಅವರು ಐವತ್ತು ಸಾವಿರ ರೂ.ಮೌಲ್ಯದ ಪ್ರೊಜೆಕ್ಟರ್ ಮತ್ತು ಗಣಕಯಂತ್ರವನ್ನು ಕೊಡುಗೆಯಾಗಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಗೀತಾ, ದೈಹಿಕ ಶಿಕ್ಷಕ ಪಾಸೂರ ನಂದ, ಶಿಕ್ಷಕರಾದ ಚಂದ್ರವತಿ, ಸೌಭಾಗ್ಯ ಹಾಜರಿದ್ದರು.









