ಮಡಿಕೇರಿ ಏ.27 : ಪುತ್ತೂರಿನ ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಯಿಷತ್ ಮಝಿನಾ 562 ( 93.66%)ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಈಕೆ ಈಶ್ವರ ಮಂಗಲ ಗ್ರಾಮದ ಇಸ್ಮಾಯಿಲ್ ಮೂನಡ್ಕ ಹಾಗೂ ಮಿಸ್ರಿಯಾ ಅಡ್ಕಾರ್ ದಂಪತಿಯ ಪುತ್ರಿ .ಶಾಲೆಗೆ ಪ್ರಥಮ ಸ್ಥಾನ ಪಡೆದಕ್ಕೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.