ಮಡಿಕೇರಿ ಅ.2 : ಗೋಣಿಕೊಪ್ಪಲು ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅ.15 ರಿಂದ 24ರ ವರೆಗೆ ನಗರದ ದಸರಾ ಮೈದಾನದ ಜನೋತ್ಸವ ವೇದಿಕೆಯಲ್ಲಿ ಆಯೋಜಿತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು ಹಾಗೂ ಕಲಾತಂಡಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕಲಾವಿದರು ಕಲಾತಂಡಗಳು ಅರ್ಜಿಯನ್ನು ಅ.4 ರ ಒಳಗೆ ಕಾವೇರಿ ದಸರಾ ಉತ್ಸವ-23
ಗ್ರಾಮ ಪಂಚಾಯಿತಿ ಗೋಣಿಕೊಪ್ಪಲು ಕೊಡಗು ಅಥವಾ gnkpldasara23@gmail.com ಸಲ್ಲಿಸುವಂತೆ ದಸರಾ ಸಮಿತಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :- ರಮೇಶ್. ಎನ್ – 7760803783, ದಿಲ್ಲನ್ ಚಂಗಪ್ಪ- 9611640552








