ಮಡಿಕೇರಿ ಜು.10 NEWS DESK : ದಕ್ಷಿಣ ಕನ್ನಡದ ಕಡಬ ಶಾಲೆಯ ವಿದ್ಯಾರ್ಥಿನಿ ಸಾನ್ವಿ ದೊಡ್ಡಮನೆ ಸದ್ದಿಲ್ಲದೆ ದೊಡ್ಡ ಯೋಗ ಸಾಧನೆ ಮಾಡಿದ್ದಾರೆ.
ಸಾನ್ವಿ ದೊಡ್ಡಮನೆ : 7 ನೇ ತರಗತಿ
ಕ್ನನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಡಬ
ತಂದೆ : ನಿತ್ಯಾನಂದ ದೊಡ್ಡ ಮನೆ
ತಾಯಿ : ಸೀತಾಲಕ್ಷ್ಮಿ ದೊಡ್ಡಮನೆ
::: ಯೋಗ ಸಾಧನೆ :::
1) ಗೋಮುಖ ಆಸನದಲ್ಲಿ 01 ಗಂಟೆ01 ನಿಮಿಷ 21ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವಿಶ್ವದಾಖಲೆ.
2)ನೊಬೆಲ್ ವಲ್ಡ್ ರೆಕಾರ್ಡ್ – 2022 ( 3 ಆಸನಗಳನ್ನು 120 ಸೆಕುಂಡ್ ಗಳ ಕಾಲಮಾಡಿ )
3)ಅಬ್ದುಲ್ ಕಲಾಂ ಬ್ಲೈಂಡ್ ಫೋಲ್ಡ್ ವಲ್ಡ್ ರೆಕಾರ್ಡ್ – 2022.
4)ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ -2023.
5)ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ – 2022
6)ಯೋಗ ಬುಕ್ ಆಫ್ ರೆಕಾರ್ಡ್ – 2022(ಗೀಸಾ ವಲ್ಡ್ ರೆಕಾರ್ಡ್ ಆಯೋಜಿಸಿದ 1
ನಿಮಿಷ ದಲ್ಲಿ ಅತಿ ಹೆಚ್ಚು ಬಾರಿ ಭುಜಂಗಾಸನ ಮತ್ತು ಪರ್ವತಾಸನ ಮಾಡುವ ಮೂಲಕ)
::: ರಾಜ್ಯ ಮಟ್ಟದ ಪ್ರಶಸ್ತಿಗಳು :::
1)ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿ – 2022
2)ರಾಜ್ಯ ಮಟ್ಟದ ಪ್ರಜಾಭೂಷಣ ಪ್ರಶಸ್ತಿ – 2022
# ಯೋಗ ಅವಾರ್ಡ್ ಗಳು #
1)ಯೋಗ ಕಲಾ ನಿಧಿ ಅವಾರ್ಡ್ – 2022
2)ಯೋಗ ಪ್ರತಿಭಾ ಅವಾರ್ಡ್ -2022
3)ಇಂಟರ್ ನ್ಯಾಷನಲ್ ಎಕ್ಕ್ಸ್ ಲೆoನ್ಸ್ ಯೋಗಾಸನಾ ಪ್ಲೇಯರ್ ಅವಾರ್ಡ್ – 2022
::: ಯೋಗ ಪ್ರಶಸ್ತಿ ಗಳು :::
1)ಆನ್ಲೈನ್ ನ್ಯಾಷ ನಲ್ ಯೋಗಾಸನ ಚಾಂಪಿಯನ್ ಶಿಪ್ – 2022 ತೃತಿಯಾ ಸ್ಥಾನ (ಕಂಚಿನ ಪದಕ)
2)ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ-2023 ( ಜಿಲ್ಲಾ ಮಟ್ಟಕ್ಕೆ ಆಯ್ಕೆ )
3) 4ರ್ತ್ ಕರ್ನಾಟಕ ಸ್ಟೇಟ್ ಯೋಗಾಸನ ಚಾಂಪಿಯನ್ ಶಿಪ್ -2023(5 ತ್ ಪ್ಲೇಸ್ )
4) ಆನ್ಲೈನ್ ಯೋಗಾಸನ -2022, 2ಡ್ ಪ್ಲೇಸ್ ( ಬೆಳ್ಳಿ ಪದಕ )
5)ಗೋವಾದಲ್ಲಿ 8 ನೇ ರಾಷ್ಟ್ರಿಯ ಯೋಗಾಸನ ಸ್ಪರ್ಧೆ ಯಲ್ಲಿ -2022,ದ್ವಿತೀಯ ಸ್ಥಾನ (ಥೈ ಲ್ಯಾಂಡ್ ನಲ್ಲಿ ನಡೆಯುವ ಅಂತರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
6)ಫಿಟ್ ಇಂಡಿಯ ಯೋಗ ಸ್ಪರ್ಧೆ – ದ್ವಿತೀಯ ಸ್ಥಾನ
7)ಅಂತರ ರಾಜ್ಯ ಮಟ್ಟದ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ -ಚಿನ್ನದ ಪದಕ
8)ಆನ್ಲೈನ್ ಯೋಗ – 2021ಸ್ಪರ್ಧೆ ಯಲ್ಲಿ – ದ್ವಿತೀಯ ಸ್ಥಾನ
9)ಮೈಸೂರುನಲ್ಲಿ ನಡೆದ ದ. ಭಾ. ಯೋಗಾಸನ ಸ್ಪರ್ಧೆ ಯಲ್ಲಿ ತೃತೀಯ ಸ್ಥಾನ -2023
10)ಅಂತರರಾಸ್ಟ್ರಿಯ ಯೋಗ ದಿನಾಚರಣೆಯ ಆನ್ಲೈನ್ ಆಸನ ವಿಡಿಯೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ 2023(ಉಡುಪಿ )
11)ಸೂರ್ಯ ನಮಸ್ಕಾರ ದಲ್ಲಿ ಬೆಸ್ಟ್ ಪ್ಲೇಸ್ ಪಡೆದು “ಅಮಿರತ್ ಯೋಗ -75 “ಪ್ರಶಸ್ತಿ & ಚಿನ್ನದ ಪದಕ (ಆಜಾದ್ ಅಮಿರತ್ ಮಹೋತ್ಸವ-2023
ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕಾ ಕ್ರೀಡಾ ಟ್ರಸ್ಟ್ (ರಿ.)ಶಿವಮೊಗ್ಗ, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಸಹಯೋಗದೊಂದಿಗೆ ಕರ್ನಾಟಕ ರತ್ನ ಡಾ /ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ 6ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ವಾಸವಿ ಪಬ್ಲಿಕ್ ಶಾಲೆ ಕೋಟೆ ರಸ್ತೆ ಶಿವಮೊಗ್ಗದಲ್ಲಿ 25 ಫೆಬ್ರವರಿ 2024ರಂದು ನಡೆದ 11ರಿಂದ 15ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ 6 ನೇ ಸ್ಥಾನ ಪಡೆದು ಕೊಂಡಿರುತ್ತಾರೆ.
::: ಚಿತ್ರಕಲಾ ಪ್ರಶಸ್ತಿ ಗಳು :::
1)ಉದಯವಾಣಿ ” ಚಿಣ್ಣರ ಬಣ್ಣ ” ಸ್ಪರ್ಧೆ ಯಲ್ಲಿ ಸಮಾಧಾನಕರ ಪ್ರಶಸ್ತಿ – 2022
2) ಸುದ್ದಿ ಸಮೂಹ ಸಂಸ್ಥೆ ಸುಳ್ಯ ನಡೆಸಿದ ಸ್ಪರ್ಧೆ ಯಲ್ಲಿ ದ್ವಿತೀಯ ಸ್ಥಾನ -2022
3)ಶಾಲೆಯಲ್ಲಿ ನಡೆದ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ -2023
4)ಶರದೋತ್ಸವದಲ್ಲಿ ನಡೆದ ಸ್ಪರ್ಧೆ ಯಲ್ಲಿ ಮೆಚ್ಚುಗೆ ಕಲಾ ಕೃತಿ ಪ್ರಶಸ್ತಿ 2021
5)2022 ಶಾರದೋತ್ಸವದಲ್ಲಿ ಮೆಚ್ಚುಗೆ ಪ್ರಶಸ್ತಿ.
::: ಸನ್ಮಾನ ಮತ್ತು ಯೋಗ ಪ್ರದರ್ಶನಗಳು :::
1)ಆಮಂತ್ರಣ ಸಂಸ್ಥೆ ಏರ್ಪಡಿಸಿದ ಗಾಯಕರ ಸಂಗಮದಲ್ಲಿ ಪ್ರಥಮ ಯೋಗ ಪ್ರದರ್ಶನ ಹಾಗೂ ಗೌರವ ಸ್ಮರಣಿಕೆ (ಆಕ್ಟೊಬರ್ 23/2021)
2)ಆಮಂತ್ರಣ ಸಂಸ್ಥೆವತಿಯಿಂದ “ಕಲಾ ಆರಾಧನೆ -2022″ಗೌರವ ಸನ್ಮಾನ (ಬೆಳ್ತಂಗಡಿ )
3) ಲಾಲ್ ಬಹದ್ದೂರ್ ಶಾಸ್ರಿ ಜಯಂತಿಯಂದು ಕಡಬದಲ್ಲಿ ಗೌರವ ಸನ್ಮಾನ
4) ಪೋಷನ್ ಅಭಿಯಾನದಲ್ಲಿ ಯೋಗ ಪ್ರದರ್ಶನ & ಸನ್ಮಾನ ( ಪಂಜ )
5)ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪದಗ್ರಹಣದಲ್ಲಿ ಯೋಗ ಪ್ರದರ್ಶನ ಮತ್ತು ಗೌರವ ಸನ್ಮಾನ (ಕಡಬ )
6)ಶ್ರೀ ಶಾರದೋತ್ಸ ವದಲ್ಲಿ ಯೋಗ ಪ್ರದರ್ಶನ ಮತ್ತು ಗೌರವ ಸನ್ಮಾನ (ಪಂಜ )
7)ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಯೋಗ ಪ್ರದರ್ಶನ ಮತ್ತು ಗೌರವ ಸನ್ಮಾನ ( ಗುತ್ತಿಗಾರು )
8)ಶ್ರೀ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಗ್ರಾಮವಿಕಾಸದ ವಾರ್ಷಿಕೋತ್ಸವದಲ್ಲಿ ಯೋಗ ಪ್ರದರ್ಶನ (ಪಂಜ )ಏಪ್ರಿಲ್ 12.
31/03/2024ರಂದು ನಡೆದ ಶ್ರೀ ಸದಾಶಿವ ದೇವಸ್ಥಾನ ಅರ್ಗುಡಿ ಇಲ್ಲಿಯ ಅಷ್ಠ ಬಂಧ ಬ್ರಹ್ಮ ಕಲಶ ಮಹೋತ್ಸವದ ಸಾಂಸ್ಕೃತಿಕಾ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಹಾಗೂ ಗೌರವ ಸ್ಮರಣಿಕೆ ಪಡೆದರು.
ಕಲಾ ಪ್ರತಿಭೆ ಪರಿವಾರ ಆಯೋಜಿಸಿದ ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಹಾಗೂ ಗೌರವ ಸ್ಮರಣಿಕೆ.
ಕಲಾ ಪ್ರತಿಭೆ 5 ನೇ ವರ್ಷದ ಸಂಭ್ರಮ2024 ಇದರಲ್ಲಿ ಭಾಗವಹಿಸಿ ಗೌರವ ಸನ್ಮಾನ ಪಡೆದಿರುತ್ತಾಳೆ.
ದಕ್ಷಿಣ ಕನ್ನಡ ಗ್ಯಾರೇಜ್ ಮಲ್ಹಕರ ಸಂಘ (ರಿ.)ದ. ಕ ಮತ್ತು ಉಡುಪಿ ಜಿಲ್ಲೆ ಕಡಬ ವಲಯ ಇದರ ವಾರ್ಷಿಕ ಮಹಾಸಭೆ ಹಾಗೂ ಕುಟುಂಬ ಸಮ್ಮಿಲನವು ದಿನಾಂಕ 31/03/2024ಆದಿತ್ಯವಾರದಂದು ನಡೆಯಿತು ಅಲ್ಲಿ ಯೋಗದಲ್ಲಿ ಸಾಧನೆಯನ್ನು ಗುರುತಿಸಿ ಗೌರವ ಸನ್ಮಾನ ನಡೆಯಿತು.
::: ಭಾಗವಹಿಸುವಿಕೆ ಪ್ರಮಾಣ ಪತ್ರಗಳು ಮತ್ತು ಗೌರವ ಸ್ಮರಣಿಕೆಗಳು :::
1)ವಿಜಯ ಪಥ ಆಯೋಜಿಸಿದ್ದ ರಾಜ್ಯ ಮಟ್ಟದ ವಚನಾಮೃತ ಕಾರ್ಯಕ್ರಮದಲ್ಲಿ “ಬಾಲ ಬಸವ”ಪ್ರಶಸ್ತಿ ಪುರಸ್ಕಾರ – 2023
2)ರಾಜ್ಯ ಪ್ರಶಸ್ತಿ ಪಡೆದಿದಾಕ್ಕಾಗಿ (5th) ತಾನು ಕಲಿತ ಶಾಲೆಯಲ್ಲಿ ಶಿಕ್ಷಕ ವೃಂದದಿಂದ ಗೌರವ ಅಭಿನಂದನೆ.
3)ಮಕ್ಕಳ ಕಲರವ ಚಿತ್ರಕಲೆ -2023 ಯಲ್ಲಿ ಭಾಗವಹಿಸುವಿಕೆ ಪ್ರಮಾಣ ಪತ್ರ.
4)ಮಕ್ಕಳ ಜೋಳಿಗೆ 2023ಚಿತ್ರ ಕಲೆಯಲ್ಲಿ ಭಾಗವಹಿಸುವಿಕೆ ಪ್ರಮಾಣ ಪತ್ರ.
5)ಕ್ರಿಯೇಟಿವ್ ಸ್ಕೂಲ್ ಪಂಜ ಇಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ತಮ ಕಲಾಕೃತಿ ಪ್ರಶಸ್ತಿ -2023.
6)ಕಲಾತ್ಮಕ ಜಗತ್ತು ಯೋಗ ಫೋಟೋ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಪ್ರಮಾಣ ಪತ್ರ.
7)ಉದಯವಾಣಿ ಚಿಣ್ಣರ ಬಣ್ಣ 2023-2024 ರಲ್ಲಿ ಭಾಗವಹಿಸುವಿಕೆ ಪ್ರಮಾಣ ಪತ್ರ.
8) ಕ್ನನಾಯ ಜ್ಯೋತಿ ಶಾಲೆಯಲ್ಲಿ ವಾರ್ಷಿಕೋತ್ಸವದಲ್ಲಿ ಗೌರವ ಸನ್ಮಾನ -2022
10) ಮಕ್ಕಳ ಜಗಲಿ ರಾಜ್ಯಮಟ್ಟದ ಸ್ಪರ್ಧೆ ಯಲ್ಲಿ (3ವರ್ಷ )ಭಾಗವಹಿಯುವಿಕೆ ಪ್ರಮಾಣ ಪತ್ರ
11)ಯೋಗ ಶಿಬಿರದಲ್ಲಿ ಭಾಗವಹಿಸುವಿಕೆ & ಪ್ರಮಾಣ ಪತ್ರ.
12)ಯೋಗ ಸಾಧನೆಯಲ್ಲಿ (6 ನೇ ತರಗತಿ )ಶಾಲಾ ವಾರ್ಷಿಕೋತ್ಸವದಲ್ಲಿ ಗೌರವ ಸ್ಮರಣಿಕೆ.
13)4 ನೇ ತರಗತಿಯಲ್ಲಿ ಯೋಗದಲ್ಲಿನಾ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಗೌರವ ಸ್ಮರಣಿಕೆ.
(ವರದಿ ಕೃಪೆ : ಒಕ್ಕಲಿಗ ಗೌಡ್ರು ದ.ಕ ಜಿಲ್ಲೆ)