
ಮಡಿಕೇರಿ ಜು.26 NEWS DESK : ಯಡವನಾಡು ಗ್ರಾಮದ ಯಾಲದಾಳು ನಿತಿನ್ ಅವರ ತೋಟದಲ್ಲಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ.
ಉರಗ ತಜ್ಞ ಬಾರನ ಶೇಖರ್ ಹಾವನ್ನು ರಕ್ಷಿಸಿ ಅರಣ್ಯ ಇಲಾಖೆಯ ಡಿಆರ್‌ಎಫ್ ಚಂದ್ರಶೇಖರ್ ಹಾಗೂ ಸಿಬ್ಬಂದಿ ಭೀಮಣ್ಣ ಅವರ ನೇತೃತ್ವದಲ್ಲಿ ಯಡವನಾಡು ಮೀಸಲು ಅರಣ್ಯಕ್ಕೆ ಬಿಟ್ಟರು.








