



ಫೆ.10 ರಿಂದ 16ರ ವರೆಗೆ ವಾರ ಭವಿಷ್ಯ : ಡಾ.ಮಹಾಬಲೇಶ್ವರ ಭಟ್, ಮೂರ್ನಾಡು 8105634429
ಮೇಷ ರಾಶಿ :: ಈ ವಾರದಲ್ಲಿ ಅಲ್ಪ ಪ್ರಮಾಣದಲ್ಲಿ ಹಣ ಬರುವುದು, ದೂರದ ನೆಂಟರ ಆಗಮನ, ಸುತ್ತಾಟ, ಸ್ವಲ್ಪ ಮಟ್ಟಿಗಿನ ಅನಾರೋಗ್ಯ. ಶುಭ ಸಂಖ್ಯೆ :: 1, 2, 3, 9 :: ಶುಭ ಬಣ್ಣ :: ಕೆಂಪು, ಹಳದಿ
ವೃಷಭ ರಾಶಿ :: ಮಕ್ಕಳ ಶೈಕ್ಷಣಿಕ ಚಿಂತೆ, ಧನಾಗಮನ, ದೂರ ಪ್ರಯಾಣ, ಕೆಲಸದ ಒತ್ತಡ, ಅಲ್ಪ ಪ್ರಮಾಣದ ಅನಾರೋಗ್ಯ :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಬಿಳಿ, ಹಸಿರು,
ಮಿಥುನ ರಾಶಿ :: ಈ ವಾರ ಗೊಂದಲದ ವಾತಾವರಣ, ಅನಾರೋಗ್ಯ, ಮಿತ್ರರಿಂದ ಸಹಾಯ, ಬಂಧುಗಳ ವೈಷಮ್ಯ, ದೂರ ಪ್ರಯಾಣ. ಶುಭಸಂಖ್ಯೆ : 3, 5, 6 :: ಶುಭ ಬಣ್ಣ :: ಕೆಂಪು, ಹಸಿರು.
ಕರ್ಕಾಟಕ ರಾಶಿ :: ತಾಯಿಯಿಂದ ಧನ ಸಹಾಯ, ಬಂಧುಗಳ ಆಗಮನ, ಮಕ್ಕಳಿಂದ ಸಂತೋಷ, ಕ್ಷೇತ್ರ ದರ್ಶನ, ಕಚೇರಿಯಲ್ಲಿ ಜಯ. ಶುಭ ಸಂಖ್ಯೆ :: 2, 3, 9 :: ಶುಭಬಣ್ಣ :: ಬಿಳಿ, ಹಳದಿ
ಸಿಂಹ ರಾಶಿ :: ಬಿಡುವಿಲ್ಲದ ಚಟುವಟಿಕೆ, ಧನಾಗಮನ, ಬಂಧುಗಳ ಆಗಮನ, ಗೌರವ ಪ್ರಾಪ್ತಿ, ಮಕ್ಕಳಿಂದ ಸಂತೋಷ, ತಾಯಿಯಿಂದ ಸಹಾಯ. :: ಶುಭ ಸಂಖ್ಯೆ :: 1, 3, 5, :: ಶುಭ ಬಣ್ಣ :: ಕೆಂಪು, ಹಳದಿ.
ಕನ್ಯಾ ರಾಶಿ :: ಮಕ್ಕಳಿಂದ ಚಿಂತೆ, ಹೆಂಡತಿಯ ಅನಾರೋಗ್ಯ, ಬಿಡುವಿಲ್ಲದ ಕೆಲಸ, ಕಾರ್ಯನಿಮಿತ್ತ ದೂರ ಪ್ರಯಾಣ, ಬಂಧುಗಳ ಆಗಮನ. :: ಶುಭ ಸಂಖ್ಯೆ :: 1, 3, 5, 6 :: ಶುಭ ಬಣ್ಣ :: ಹಸಿರು, ಕೆಂಪು
ತುಲಾರಾಶಿ :: ಈ ರಾಶಿಯವರಿಗೆ ಉದ್ಯೋಗ ಪ್ರಾಪ್ತಿ, ವಿವಾಹ ಸಂಬಂಧ ಕೂಡಿ ಬರುವುದು, ದೂರದ ಪ್ರಯಾಣ, ಹಿರಿಯರ ಅನಾರೋಗ್ಯ, ಕ್ಷೇತ್ರ ದರ್ಶನ, ಬಂಧುಗಳ ಸಹಾಯ ದೊರಕುವುದು. :: ಶುಭ ಸಂಖ್ಯೆ :: 5, 6, 8 :: ಶುಭ ಬಣ್ಣ :: ಹಸಿರು, ಬಿಳಿ
ವೃಶ್ಚಿಕ ರಾಶಿ :: ಮಿತ್ರರೊಂದಿಗೆ ಕಲಹ, ಹಿರಿಯರಿಂದ ಆಶೀರ್ವಾದ ಹಾಗೂ ಕಿರಿಕಿರಿ, ಧನವ್ಯಯ, ಸಾಲಗಾರರ ಕಾಟ, ದೇವರ ದರ್ಶನ. ಶುಭ ಸಂಖ್ಯೆ :: 1, 2, 3 :: ಶುಭ ಬಣ್ಣ :: ಕೆಂಪು, ಹಳದಿ, ಬಿಳಿ
ಧನು ರಾಶಿ :: ಕೆಲಸದ ಒತ್ತಡ, ಮಿತ್ರರಿಂದ ಸಹಾಯ, ಬಂಧುಗಳಿಂದ ಭಿನ್ನಾಭಿಪ್ರಾಯ, ಉದ್ಯೋಗದಲ್ಲಿ ಪ್ರಗತಿ, ಹೊಸ ಸ್ನೇಹಿತರ ಭೇಟಿ. :: ಶುಭಸಂಖ್ಯೆ :: 1, 3, 8, :: ಶುಭ ಬಣ್ಣ :: ಕೇಸರಿ, ಹಳದಿ
ಮಕರ ರಾಶಿ :: ಬಿಡುವಿಲ್ಲದ ಕೆಲಸ, ಬಂಧುಗಳ ಆಗಮನ, ಮಿತ್ರರ ಸಹಾಯ, ಹಳೇ ಸಾಲ ತೀರಿಸುವಿರಿ. ಆದರೂ ಸಾಲಗಾರರ ಒತ್ತಡ. ಶುಭ ಸಂಖ್ಯೆ :: 5, 6, 8, :: ಶುಭ ಬಣ್ಣ :: ನೀಲಿ, ಹಸಿರು.
ಕುಂಭ ರಾಶಿ :: ಈ ರಾಶಿಯವರಿಗೆ ಅನಾರೋಗ್ಯ, ಮಾನಸಿಕ ಖಿನ್ನತೆ, ಸಾಲಬಾಧೆ, ಮಕ್ಕಳಿಂದ ಚಿಂತೆ, ಗೌರವ ಪ್ರಾಪ್ತಿ. :: ಶುಭ ಸಂಖ್ಯೆ :: 1, 6, 9 :: ಶುಭ ಬಣ್ಣ :: ಕೇಸರಿ, ಕೆಂಪು
ಮೀನಾ ರಾಶಿ :: ಈ ರಾಶಿಯವರಿಗೆ ಮನೆಯಲ್ಲಿ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಬಂಧು ದ್ವೇಷ, ಹಣವ್ಯಯ, ಮಕ್ಕಳಿಂದ ಚಿಂತೆ. :: ಶುಭ ಸಂಖ್ಯೆ :: 1, 3, 8 :: ಶುಭ ಬಣ್ಣ :: ಹಳದಿ, ಕೇಸರಿ.