
ಮಡಿಕೇರಿ NEWS DESK ಆ.24 : ರಬೀಉಲ್ ಅವ್ವಲ್ ಚಂದ್ರದರ್ಶನವಾಗಿದೆ, ಆದ್ದರಿಂದ ನಾಳೆ ಆಗಸ್ಟ್ 25 ರಂದು ರಬೀಉಲ್ ಅವ್ವಲ್ ಒಂದು ಆಗಿರುತ್ತದೆ. ಜಿಲ್ಲೆಯಲ್ಲಿ ಈದ್ ಮಿಲಾದ್ ನ್ನು ಸೆಪ್ಟೆಂಬರ್ 5 ಶುಕ್ರವಾರದಂದು ಆಚರಿಸಲಾಗುತ್ತದೆ ಎಂದು ಕೊಡಗು ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿಗಳಾದ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











