

ಮಡಿಕೇರಿ ಜ.27 NEWS DESK : ಅರೆಸೇನಾಪಡೆಯ ಮಾಜಿ ಯೋಧ ಕುಶಾಲನಗರದ ಹರೀಶ್ ಕುಮಾರ್ ಗೌಡ ಅವರು ಗಣರಾಜ್ಯೋತ್ಸವ ಅಂಗವಾಗಿ ಮಡಿಕೇರಿಯ ತನಲ್ ವೃದ್ಧಾಶ್ರಮಕ್ಕೆ ಇನ್ವರ್ಟರ್ ಅನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಅರೆ ಸೇನಾಪಡೆ ಒಕ್ಕೂಟದ ಸಂಚಾಲಕ ಭೀಮಯ್ಯ, ಕಾರ್ಯದರ್ಶಿ ರವೀಂದ್ರ, ನಿರ್ದೇಶಕ ಜಿ.ಕೆ.ದಿನೇಶ್ ಕುಮಾರ್ ನಿರ್ದೇಶಕ ಜಿ.ಕೆ.ದಿನೇಶ್ ಕುಮಾರ್ ವೃದ್ಧಾಶ್ರಮದ ವ್ಯವಸ್ಥಾಪಕರು ಇದ್ದರು.









