Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಡಿಜಿಆರ್ ನಿಂದ ಮಾಜಿ ಸೈನಿಕರ ಉದ್ಯೋಗ ಮೇಳ ಆಯೋಜನೆ
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಡಿಜಿಆರ್ ನಿಂದ ಮಾಜಿ ಸೈನಿಕರ ಉದ್ಯೋಗ ಮೇಳ ಆಯೋಜನೆ

ಫೆಬ್ರವರಿ 27, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
PRESS INFORMATION BUREAU (DEFENCE WING)
GOVERNMENT OF INDIA
*
‘हर काम देश के नाम’
DGR Organises Ex-Servicemen Job Fair
Bengaluru, 27 Feb 2026
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

The Directorate General Resettlement (DGR), under the Department of Ex-Servicemen Welfare (DoESW), Ministry of Defence, organised an Ex-Servicemen (ESM) Job Fair at MEG & Centre, Bengaluru on 27 Feb 2026.

The event witnessed enthusiastic participation from both Ex-Servicemen and industry with over 850 ESM and 51 leading national and multinational companies coming together to offer more than 780 employment opportunities across diverse sectors.

The Job Fair was inaugurated by Lt Gen JK Gera, Comdt ASC Centre & College along with Cmde Vikrant Kishore, PD DGR. The senior officers interacted extensively with participating ESM and corporate representatives, gaining valuable insights into emerging employment opportunities and industry expectations.
Dr. Enti Ranga Reddy, Chairman & MD, Legend Technologies (India) Pvt. Ltd. and Co-Chairman SIDM, Karnataka graced the occasion as the Corporate Guest of Honour.

Major recruiters at the event included BEL, Genpact, Cemindia and Toyota Kirloskar Auto Parts among several other reputed organisations. BEL conducted on the spot written exam and 12 ESM have been shortlisted for an interview. The Job Fair provided a valuable platform for Ex-Servicemen to showcase their technical, managerial and administrative expertise, while enabling industry to access a disciplined, skilled and experienced talent pool. The event further reinforced DGR’s commitment to facilitating meaningful second careers for veterans and strengthening their integration into the civilian workforce.

ಪತ್ರಿಕಾ ಮಾಹಿತಿ ಬ್ಯೂರೋ (ರಕ್ಷಣಾ ವಿಭಾಗ )
ಭಾರತ ಸರ್ಕಾರ
*
‘हर काम देश के नाम’
ಡಿಜಿಆರ್ ನಿಂದ ಮಾಜಿ ಸೈನಿಕರ ಉದ್ಯೋಗ ಮೇಳ ಆಯೋಜನೆ
ಬೆಂಗಳೂರು, 27 ಫೆಬ್ರವರಿ 2026

ರಕ್ಷಣಾ ಸಚಿವಾಲಯದ ಮಾಜಿ ಸೈನಿಕರ ಕಲ್ಯಾಣ ಇಲಾಖೆ (ಡಿಒಇಎಸ್ ಡಬ್ಲೂ ) ಅಡಿಯಲ್ಲಿ ಬರುವ ಪುನರ್ವಸತಿ ನಿರ್ದೇಶನಾಲಯ (ಡಿಜಿಆರ್)2026ರ  ಫೆಬ್ರವರಿ 27 ರಂದು ಬೆಂಗಳೂರಿನ ಎಂಇಜಿ & ಸೆಂಟರ್‌ನಲ್ಲಿ ಮಾಜಿ ಸೈನಿಕರ (ಇಎಸ್ ಎಂ) ಉದ್ಯೋಗ ಮೇಳವನ್ನು ಆಯೋಜಿಸಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು ಮತ್ತು ಕೈಗಾರಿಕೆಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದು ಕಂಡು ಬಂದಿತು. ಅದರಲ್ಲಿ 850 ಕ್ಕೂ ಅಧಿಕ ಮಾಜಿ ಸೈನಿಕರು (ಇಎಸ್ ಎಂ) ಮತ್ತು 51 ಪ್ರಮುಖ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಪಾಲ್ಗೊಂಡಿದ್ದವು, ವಿವಿಧ ವಲಯಗಳಲ್ಲಿ 780 ಕ್ಕೂಅಧಿಕ  ಉದ್ಯೋಗಾವಕಾಶಗಳನ್ನುಒದಗಿಸಿಕೊಟ್ಟವು.

ಈ ಉದ್ಯೋಗ ಮೇಳವನ್ನು ಎಎಸ್ ಸಿ ಸೆಂಟರ್ & ಕಾಲೇಜಿನ ಲೆಫ್ಟಿನೆಂಟ್ ಜನರಲ್ ಕಮಾಂಡೆಂಟ್ ಜೆ.ಕೆ. ಗೆರಾ ಮತ್ತು ಡಿಜಿಆರ್ ಪ್ರಧಾನ ನಿರ್ದೇಶಕ ಕಮಾಂಡರ್ ವಿಕ್ರಾಂತ್ ಕಿಶೋರ್ ಅವರು ಉದ್ಘಾಟಿಸಿದರು. ಹಿರಿಯ ಅಧಿಕಾರಿಗಳು ಮೇಳದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರು ಮತ್ತು ಕಾರ್ಪೊರೇಟ್ ಪ್ರತಿನಿಧಿಗಳೊಂದಿಗೆ ವ್ಯಾಪಕ ಸಂವಹನ ನಡೆಸಿದರು, ಉದಯೋನ್ಮುಖ ಉದ್ಯೋಗಾವಕಾಶಗಳು ಮತ್ತು ಉದ್ಯಮದ ನಿರೀಕ್ಷೆಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆದರು.

ಈ ಸಮಾರಂಭದಲ್ಲಿ ಲೆಜೆಂಡ್ ಟೆಕ್ನಾಲಜೀಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮತ್ತು ಕರ್ನಾಟಕದ ಎಸ್ ಐಡಿಎಂ ಸಹ-ಅಧ್ಯಕ್ಷ ಡಾ. ಎಂಟಿ ರಂಗಾರೆಡ್ಡಿ ಕಾರ್ಪೊರೇಟ್ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಬಿಇಎಲ್, ಜೆನ್‌ಪ್ಯಾಕ್ಟ್, ಸಿಮಿಂಡಿಯಾ ಮತ್ತು ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಪ್ರಮುಖ ನೇಮಕಾತಿ ಸಂಸ್ಥೆಗಳು ಪಾಲ್ಗೊಂಡಿದ್ದವು. ಬಿಇಎಲ್ ಸ್ಥಳದಲ್ಲೇ ಲಿಖಿತ ಪರೀಕ್ಷೆ ನಡೆಸಿತು ಮತ್ತು 12 ಇಎಸ್‌ಎಂಗಳನ್ನು ಸಂದರ್ಶನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಿದೆ. ಉದ್ಯೋಗ ಮೇಳವು ಮಾಜಿ ಸೈನಿಕರಿಗೆ ತಮ್ಮ ತಾಂತ್ರಿಕ, ವ್ಯವಸ್ಥಾಪಕ ಮತ್ತು ಆಡಳಿತಾತ್ಮಕ ಪರಿಣತಿಯನ್ನು ಪ್ರದರ್ಶಿಸಲು ಒಂದು ಅಮೂಲ್ಯವಾದ ವೇದಿಕೆ ಒದಗಿಸಿತು. ಇದೇ ವೇಳೆ ಉದ್ಯಮವು ಶಿಸ್ತುಬದ್ಧ, ಕೌಶಲ್ಯಪೂರ್ಣ ಮತ್ತು ಅನುಭವಿ ಪ್ರತಿಭಾನ್ವಿತ ಗುಂಪಿನ ಸೇವೆ ಪಡೆಯಲು ಅನುವು ಮಾಡಿಕೊಟ್ಟಿತು. ಈ ಕಾರ್ಯಕ್ರಮವು ಮಾಜಿ ಸೈನಿಕರಿಗೆ ಅರ್ಥಪೂರ್ಣ ಎರಡನೇ ವೃತ್ತಿಜೀವನವನ್ನು ಸುಗಮಗೊಳಿಸುವ ಮತ್ತು ನಾಗರಿಕ ದುಡಿಯುವ ಪಡೆಯಲ್ಲಿ ಅವರ ಸೇರ್ಪಡೆಯನ್ನು ಬಲಪಡಿಸುವ ಡಿಜಿಆರ್ ಅವರ ಬದ್ಧತೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಿತು.

Follow us Follow us
Share. WhatsApp Facebook Twitter Email Telegram Copy Link

Related Posts

ಕಡಗದಾಳಿನಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ : ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಕೊಡುಗೆ ನೀಡಲಿ : ಮೇಜರ್ ಪ್ರೊ. ರಾಘವ ಬಿ.

ಅಕ್ಟೋಬರ್ 15, 2026

ಅ.17 ರಂದು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಕೊಡಗಿಗೆ ಭೇಟಿ

ಅಕ್ಟೋಬರ್ 15, 2026

ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5860 ಪ್ರಕರಣಗಳು ಇತ್ಯರ್ಥ

ಅಕ್ಟೋಬರ್ 15, 2026

ಅ.17 ರಂದು ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಕೊಡಗಿಗೆ ಭೇಟಿ

ಅಕ್ಟೋಬರ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.15 NEWS DESK  : ಕೃಷಿ ಹಾಗೂ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಅಕ್ಟೋಬರ್, 17 ರಂದು…

ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5860 ಪ್ರಕರಣಗಳು ಇತ್ಯರ್ಥ

ಅಕ್ಟೋಬರ್ 15, 2026

ಅ.16 ರಂದು ಮಕ್ಕಳ ದಸರಾ ಸಂಭ್ರಮ: ಮಕ್ಕಳಿಂದ ವೈವಿದ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026

ಗೋಣಿಕೊಪ್ಪಲು : ಅ.16 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 15, 2026

ಮಡಿಕೇರಿ ನಗರ ದಸರಾ ಬಹುಭಾಷಾ ಕವಿಗೋಷ್ಠಿ : ಭಾವನೆ ಕಟ್ಟಿಕೊಡುವಲ್ಲಿ ಕಥೆ, ಕವನ, ಕವಿತೆ ಸಹಕಾರಿ : ಡಾ.ಎನ್.ಕೆ.ಲೋಲಾಕ್ಷಿ

ಅಕ್ಟೋಬರ್ 15, 2026

ಕುಶಾಲನಗರದಲ್ಲಿ ಮಾಜಿ ಸೈನಿಕರ 84ನೇ ಇಎಂಇ ಕಾರ್ಪ್ಸ್ ದಿನಾಚರಣೆ ಸಂಭ್ರಮ

ಅಕ್ಟೋಬರ್ 15, 2026

ಕೊಡವಲ್ಯಾಂಡ್ ಸ್ವಾಯತ್ತತೆಗಾಗಿ 100 ವರ್ಷಗಳಾದರೂ ಹೋರಾಟ ನಿಲ್ಲದು: ಎನ್.ಯು. ನಾಚಪ್ಪ

ಅಕ್ಟೋಬರ್ 15, 2026

ಗೋಣಿಕೊಪ್ಪಲು ದಸರಾ ಜನೋತ್ಸವದಲ್ಲಿ ಅ.16ರಂದು ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ; 118 ಕವಿಗಳಿಂದ ಕವನ ವಾಚನ; ಜೆನ್ ಜಿ ಹಾಗೂ ಮಕ್ಕಳ ಕವಿಗೋಷ್ಠಿ ವಿಶೇಷ ಆಕರ್ಷಣೆ

ಅಕ್ಟೋಬರ್ 15, 2026

ಕೊಡಗಿನಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿಗೆ ಅವಕಾಶ ನೀಡಬಾರದು: ರಾಕೇಶ್ ದೇವಯ್ಯ ; ಎಸ್‌ಐಆರ್ ಪರಿಷ್ಕರಣೆ ವಿರುದ್ಧದ ಪ್ರತಿಭಟನೆಗೆ ಶಾಸಕರ ಬೆಂಬಲವಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಆಗ್ರಹ

ಅಕ್ಟೋಬರ್ 15, 2026

ಕಡಗದಾಳು ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭ

ಅಕ್ಟೋಬರ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.