
ಮಡಿಕೇರಿ ಏ.18 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.19 ರ ಪಂದ್ಯಗಳು *ಮೈದಾನ 1* ಬೆಳಿಗ್ಗೆ 8.30 ಗಂಟೆಗೆ ಕೂತಂಡ ಮತ್ತು ಅಪ್ಪುಮಣಿಯಂಡ, 10ಕ್ಕೆ ಕಾಂಗಂಡ ಮತ್ತು ಮಾದೆಯಂಡ (ಎಂ.ಬಾಡಗ), ಮಧ್ಯಾಹ್ನ 12ಕ್ಕೆ ಮೂಕೊಂಡ ಮತ್ತು ಅಯ್ಯಲಾಪಂಡ, 1ಕ್ಕೆ ಮಲ್ಲಜ್ಜೀರ ಮತ್ತು ಚಾರಿಮಂಡ, 2ಕ್ಕೆ ಪೆಬ್ಬಟ್ಟಿರ ಮತ್ತು ಅಪ್ಪುಡ ಹಾಗೂ 3 ಗಂಟೆಗೆ ಮುಂಡಚಾಡಿರ ಮತ್ತು ಮುಕ್ಕಾಟಿರ (ಹರಿಹರ ಬೆಳ್ಳೂರು) *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಬೋವೇರಿಯಂಡ ಮತ್ತು ಮುಕ್ಕಾಟಿರ (ಕುಂಜಿಲಗೇರಿ), 10ಕ್ಕೆ ಮಾದೇಟಿರ ಮತ್ತು ಬೊಳ್ಳಚೆಟ್ಟಿರ, 11ಕ್ಕೆ ಕರವಂಡ ಮತ್ತು ಅರಮಣಮಾಡ (ಬೇಗೂರು), ಮಧ್ಯಾಹ್ನ 12ಕ್ಕೆ ಕೊಟ್ಟಂಗಡ ಮತ್ತ ತೀತಿರ (ಹುದಿಕೇರಿ), 1ಕ್ಕೆ ಮುಂಡ್ಯೋಳಂಡ ಮತ್ತು ಮಾಚೆಟ್ಟಿರ (ಬಾಳುಗೋಡು), 2ಕ್ಕೆ ಸಣ್ಣುವಂಡ ಮತ್ತು ಬಡುಮಂಡ ಹಾಗೂ 3 ಗಂಟೆಗೆ ಮಲ್ಲಚ್ಚಿರ ಮತ್ತು ಬೇರೆರ *ಮೈದಾನ 3* *ಮಹಿಳಾ ಕ್ರಿಕೆಟ್* ಬೆಳಿಗ್ಗೆ 10 ಗಂಟೆಗೆ ನೆಲ್ಲಿರ ಮತ್ತು ಮುಕ್ಕಾಟಿರ (ಬೇತ್ರಿ), 11ಕ್ಕೆ ಮಚ್ಚಮಾಡ (ತಾವಳಗೇರಿ)ಮತ್ತು ನಂದೇಟಿರ, ಮಧ್ಯಾಹ್ನ 12ಕ್ಕೆ ತೀತಮಾಡ (ಕುಂದ), 1ಕ್ಕೆ ಕೊಕ್ಕೇಂಗಡ ಮತ್ತು ಬುಟ್ಟಿಯಂಡ, 2ಕ್ಕೆ ಅಜ್ಜಿನಿಕಂಡ ಮತ್ತು ನಡಿಕೇರಿಯಂಡ ಹಾಗೂ 3 ಗಂಟೆಗೆ ಚಿರಿಯಪಂಡ ಮತ್ತು ಕಲಿಯಂಡ









