Facebook Twitter WhatsApp Email Telegram Copy Link ನಾಪೋಕ್ಲು ಮೇ 10 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳದ (ಜೆಡಿಎಸ್) ಅಭ್ಯರ್ಥಿ ಎಂ. ಎ. ಮನ್ಸೂರ್ ಆಲಿ ಮತ ಚಲಾವಣೆ ಮಾಡಿದರು. ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆ 57 ರಲ್ಲಿ ಮನ್ಸೂರ್ ಆಲಿ ಮತ ಚಲಾವಣೆಮಾಡಿದರು. ವರದಿ :ಝಕರಿಯ ನಾಪೋಕ್ಲು
*ಅರೆಭಾಷೆಗೆ ಸಾಂಸ್ಕೃತಿಕ ನೆಲೆಗಟ್ಟು, ವ್ಯಾಕರಣದ ಶಿಸ್ತು ರೂಢಿಸಿದವರು ಕೋಡಿ ಕುಶಾಲಪ್ಪ ಗೌಡರು : ಸದಾನಂದ ಮಾವಜಿ*ಆಗಷ್ಟ್ 29, 2026